Kannalli Dhim Dhim Myella Jumm Jumm Lyrics

ಕಣ್ಣಲ್ಲಿ ಧೀಮ್ ಧೀಮ್ ಮೈಯೆಲ್ಲಾ ಜುಮ್ ಜುಮ್ Lyrics

in Mareyalagada Kathe

in ಮರೆಯಲಾಗದ ಕಥೆ

LYRIC

Song Details Page after Lyrice

ಹ್ಹಾಂ... ಹ್ಹಾಂ... ಹ್ಹಾಂ...
ಹ್ಹಾಂ... ಹ್ಹಾಂ... ಹ್ಹಾಂ...
ಹೇ..ಹೇ..ಹೇ..ಹೇ… 
ಹ್ಹಾಂ... ಹ್ಹಾಂ... ಹ್ಹಾಂ..
ಹ್ಹಾಂ... ಹ್ಹಾಂ..
 
ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ ಹ್ಹಹ್ಹಹ್ಹಹಾ.. 
 
|| ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ …..||
 
ತನುವು ಬಿಸಿಯಾಗಿ
ಕೆನ್ನೆ ಕೆಂಪಾಗಿ  ಆಆಆ...
ತನುವು ಬಿಸಿಯಾಗಿ
ಕೆನ್ನೆ ಕೆಂಪಾಗಿ…
ನಡುವು ಲತೆಯಾಗಿ ಬಳುಕಿ
ಸೊಗಸಾಗಿ ಹ್ಹಹ್ಹಹ್ಹಹ್ಹ..
ಜೊತೆಯು ಬೇಕೆಂದು
ಹುಡುಕಿ ಬಂತೀಗ
ಜೊತೆಯು ಬೇಕೆಂದು
ಹುಡುಕಿ ಬಂತೀಗ
ಬಳಿಗೆ ಬಾ ಬೇಗ
ಹ್ಹೋ ಹ್ಹೋಹ್ಹೋಹ್ಹೋ
 
|| ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ …..||
 
ಕಾಲ… ಕಳೆದಂತೆ
ಸಂಜೆಬಂದಂತೆ ಆಆಆ...
ಕಾಲ… ಕಳೆದಂತೆ
ಸಂಜೆ.. ಬಂದಂತೆ
ವಯಸು… ಮುಗಿದಂತೆ
ತನುವು… ಸೋತಂತೆ
ಹ್ಹಹ್ಹಹ್ಹಹ್ಹ..
ಇರದು ಉಲ್ಲಾಸ
ಸಿಗದು ಸಂತೋಷ
ಇರದು ಉಲ್ಲಾಸ
ಸಿಗದು ಸಂತೋಷ
ಬಳಿಗೆ ಬಾ ಬೇಗ...
ಆಹ್ಹ್ ಆಹ್ಹ್ ಆಂ...ಆಹ್ಹ್ ಆಹ್ಹ್
 
|| ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ ಆಂ...ಆಹ್ಹ್ ಆಹ್ಹ್…||

ಹ್ಹಾಂ... ಹ್ಹಾಂ... ಹ್ಹಾಂ...
ಹ್ಹಾಂ... ಹ್ಹಾಂ... ಹ್ಹಾಂ...
ಹೇ..ಹೇ..ಹೇ..ಹೇ… 
ಹ್ಹಾಂ... ಹ್ಹಾಂ... ಹ್ಹಾಂ..
ಹ್ಹಾಂ... ಹ್ಹಾಂ..
 
ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ ಹ್ಹಹ್ಹಹ್ಹಹಾ.. 
 
|| ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ …..||
 
ತನುವು ಬಿಸಿಯಾಗಿ
ಕೆನ್ನೆ ಕೆಂಪಾಗಿ  ಆಆಆ...
ತನುವು ಬಿಸಿಯಾಗಿ
ಕೆನ್ನೆ ಕೆಂಪಾಗಿ…
ನಡುವು ಲತೆಯಾಗಿ ಬಳುಕಿ
ಸೊಗಸಾಗಿ ಹ್ಹಹ್ಹಹ್ಹಹ್ಹ..
ಜೊತೆಯು ಬೇಕೆಂದು
ಹುಡುಕಿ ಬಂತೀಗ
ಜೊತೆಯು ಬೇಕೆಂದು
ಹುಡುಕಿ ಬಂತೀಗ
ಬಳಿಗೆ ಬಾ ಬೇಗ
ಹ್ಹೋ ಹ್ಹೋಹ್ಹೋಹ್ಹೋ
 
|| ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ …..||
 
ಕಾಲ… ಕಳೆದಂತೆ
ಸಂಜೆಬಂದಂತೆ ಆಆಆ...
ಕಾಲ… ಕಳೆದಂತೆ
ಸಂಜೆ.. ಬಂದಂತೆ
ವಯಸು… ಮುಗಿದಂತೆ
ತನುವು… ಸೋತಂತೆ
ಹ್ಹಹ್ಹಹ್ಹಹ್ಹ..
ಇರದು ಉಲ್ಲಾಸ
ಸಿಗದು ಸಂತೋಷ
ಇರದು ಉಲ್ಲಾಸ
ಸಿಗದು ಸಂತೋಷ
ಬಳಿಗೆ ಬಾ ಬೇಗ...
ಆಹ್ಹ್ ಆಹ್ಹ್ ಆಂ...ಆಹ್ಹ್ ಆಹ್ಹ್
 
|| ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಮೈಯೆಲ್ಲಾ ಜುಮ್ ಜುಮ್ ಜುಮ್
ಹೂವು ಘಮ್ ಘಮ್ ಘಮ್
ಬಳಿಗೆ ಬಾ ಬೇಗ ಆಂ...ಆಹ್ಹ್ ಆಹ್ಹ್…||

Kannalli Dhim Dhim Myella Jumm Jumm song lyrics from Kannada Movie Mareyalagada Kathe starring Jai Jagadish, Manjula,, Lyrics penned by Chi Udayashankar Sung by S Janaki, Music Composed by Upendra Kumar, film is Directed by V Somashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ