Modalello Koneyello Lyrics

ಮೊದಲೆಲ್ಲೋ ಕೊನೆಯಲ್ಲೋ Lyrics

in Mareyalagada Kathe

in ಮರೆಯಲಾಗದ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲೆಲ್ಲೋ ಕೊನೆಯಲ್ಲೋ
ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ….
 
ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ..
ಅನುಕ್ಷಣವೂ ಹೊಸ ಘಟನೆ
ತುಂಬುತಲೇ ಇರುವೇ
 
|| ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ…..||
 
ಇಂದೇನೋ ಮುಂದೇನೋ
ತಿಳಿಯದು ಏನೆಂದು
ಇಂದೇನೋ ಮುಂದೇನೋ
ತಿಳಿಯದು ಏನೆಂದು
ಕಾರಣವ ಹೇಳುವರಾ
ಕಾಣೆನು ನಾನೆಂದೂ
ಬಾಳೊಂದು ನದಿಯಂತೆ
ಓಡುತ ಹೋಗುವುದು
ಬಾಳೊಂದು ನದಿಯಂತೆ
ಓಡುತ ಹೋಗುವುದು
ಕಾಡೇನು.. ನಾಡೇನು…
ಪಯಣವು ಸಾಗುವುದು
 
|| ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ…..||
 
ಹೊಸ ಬಗೆಯ ಪಾತ್ರಗಳ
ರಚಿಸುತಲೇ ಇರುವೇ…
ಹೊಸ ಬಗೆಯ ಪಾತ್ರಗಳ
ರಚಿಸುತಲೇ ಇರುವೇ…
ಕಲ್ಪನೆಗೂ ಸಿಗದಂತ
ಜಾಣ್ಮೆಯ ತೋರಿರುವೇ
ಆಸೆಗಳ ತೋರುತಲಿ
ಬದುಕನು ಸಾಗಿಸುವೇ
ಆಸೆಗಳ ತೋರುತಲಿ
ಬದುಕನು ಸಾಗಿಸುವೇ
ಮುಗಿಯದ ಈ ಕಥೆಯನ್ನು
ಬರೆಯುತಲೇ ಇರುವೇ
 
|| ಮೊದಲೆಲ್ಲೋ ಕೊನೆಯಲ್ಲೋ
ನೀ…… ಬರೆದ ಕಥೆಗೆ…..||
 

ಮೊದಲೆಲ್ಲೋ ಕೊನೆಯಲ್ಲೋ
ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ….
 
ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ..
ಅನುಕ್ಷಣವೂ ಹೊಸ ಘಟನೆ
ತುಂಬುತಲೇ ಇರುವೇ
 
|| ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ…..||
 
ಇಂದೇನೋ ಮುಂದೇನೋ
ತಿಳಿಯದು ಏನೆಂದು
ಇಂದೇನೋ ಮುಂದೇನೋ
ತಿಳಿಯದು ಏನೆಂದು
ಕಾರಣವ ಹೇಳುವರಾ
ಕಾಣೆನು ನಾನೆಂದೂ
ಬಾಳೊಂದು ನದಿಯಂತೆ
ಓಡುತ ಹೋಗುವುದು
ಬಾಳೊಂದು ನದಿಯಂತೆ
ಓಡುತ ಹೋಗುವುದು
ಕಾಡೇನು.. ನಾಡೇನು…
ಪಯಣವು ಸಾಗುವುದು
 
|| ಮೊದಲೆಲ್ಲೋ ಕೊನೆಯಲ್ಲೋ
ನೀ ಬರೆದ ಕಥೆಗೆ…..||
 
ಹೊಸ ಬಗೆಯ ಪಾತ್ರಗಳ
ರಚಿಸುತಲೇ ಇರುವೇ…
ಹೊಸ ಬಗೆಯ ಪಾತ್ರಗಳ
ರಚಿಸುತಲೇ ಇರುವೇ…
ಕಲ್ಪನೆಗೂ ಸಿಗದಂತ
ಜಾಣ್ಮೆಯ ತೋರಿರುವೇ
ಆಸೆಗಳ ತೋರುತಲಿ
ಬದುಕನು ಸಾಗಿಸುವೇ
ಆಸೆಗಳ ತೋರುತಲಿ
ಬದುಕನು ಸಾಗಿಸುವೇ
ಮುಗಿಯದ ಈ ಕಥೆಯನ್ನು
ಬರೆಯುತಲೇ ಇರುವೇ
 
|| ಮೊದಲೆಲ್ಲೋ ಕೊನೆಯಲ್ಲೋ
ನೀ…… ಬರೆದ ಕಥೆಗೆ…..||
 

Modalello Koneyello song lyrics from Kannada Movie Mareyalagada Kathe starring Jai Jagadish, Manjula,, Lyrics penned by Chi Udayashankar Sung by S Janaki, Music Composed by Upendra Kumar, film is Directed by V Somashekar and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ