ಮಾತನು ಬಲ್ಲಾ ಮನುಜನಿಗಿಂತ
ಕ್ರೂರಿಗಳಿಲ್ಲಾ… ಸ್ವಾರ್ಥಿಗಳಿಲ್ಲಾ
ಮಾತನು ಬಲ್ಲಾ ಮನುಜನಿಗಿಂತ
ಕ್ರೂರಿಗಳಿಲ್ಲಾ ಸ್ವಾರ್ಥಿಗಳಿಲ್ಲಾ
ಮಾತೇ ಬರದ ಪ್ರಾಣಿಗಳೆಂದೂ
ಕೆಣಕದೆ ಹಾನಿ ಮಾಡುವುದಿಲ್ಲಾ
ಲಾಲಲಲಲಲಾ ಲಾಲಲಲ
(ಲಾಲಲಲಲಲಾ ಲಾಲಲಲ)
(ಲಲಲಲಲಾ ಲಲಲಲಲಾ
ಲಲಲಲಾಲಾ..ಲಾಲಾಲಲಲಾ)
ಹಾವೇ ಏನೂ ಬರಲಿಲ್ಲ
ನಾವಿರುವಲ್ಲಿಗೆ….
ನಾವೇ ತಾನೇ ಬಂದವರು
ಈ ಹಾವಿದ್ದ ಎಡೆಗೆ
ನಮ್ಮನ್ನು ಕಂಡ ಭಯಕೆ
ಹೆಡೆಯನು ತೋರಿಸಿ ನಮಗೆ
ನಮ್ಮನ್ನು ಕಂಡ ಭಯಕೆ
ಹೆಡೆಯನು ತೋರಿಸಿ ನಮಗೆ
ಬುಸ್ಸ್ ಬುಸ್ಸ್ ಎಂದು ಹೆದರಿಸಿ
ನಮ್ಮ ಓಡಿತು ಎಲ್ಲೋ ಕೊನೆಗೆ
(ಲಲಲಲಲಾ ಲಲಲಲಲಾ
ಲಲಲಲಾಲಾ..ಲಾಲಾಲಲಲಾ)
ಹುಲಿಯನು ಕ್ರೂರಿ ಎನ್ನುವರು
ಮಾನವರೇ ತಾನೇ….
ಬೇಟೆಯನಾಡಿ ಕೊಲ್ಲುವುದು
ನಮ್ಮವರೇ ತಾನೇ…
ನಮ್ಮ ಚರ್ಮವನೆಂದೂ
ಹುಲಿಯು ಗುಹೆಯಲ್ಲಿಡದು
ನಮ್ಮ ಚರ್ಮವನೆಂದೂ
ಹುಲಿಯು ಗುಹೆಯಲ್ಲಿಡದು
ವ್ಯಾಘ್ರವ ಕೊಂದು ಚರ್ಮವ
ಸುಲಿದು ಮಾನವನೇ ಮಾರುವುದು
|| ಮಾತನು ಬಲ್ಲಾ (ಮಾತನು ಬಲ್ಲಾ )
ಮನುಜನಿಗಿಂತ (ಮನುಜನಿಗಿಂತ)
ಕ್ರೂರಿಗಳಿಲ್ಲಾ (ಕ್ರೂರಿಗಳಿಲ್ಲಾ )
ಸ್ವಾರ್ಥಿಗಳಿಲ್ಲಾ (ಸ್ವಾರ್ಥಿಗಳಿಲ್ಲಾ )
ಮಾತೇ ಬರದ ಪ್ರಾಣಿಗಳೆಂದೂ
ಕೆಣಕದೇ ಹಾನಿ ಮಾಡುವುದಿಲ್ಲಾ
ಲಾಲಲಲಲಲಾ ಲಾಲಲಲಲಲಾ
ಲಾಲಲಲಲಲಾ ಲಾಲಲಲಲಲಾ……||
ಮಾತನು ಬಲ್ಲಾ ಮನುಜನಿಗಿಂತ
ಕ್ರೂರಿಗಳಿಲ್ಲಾ… ಸ್ವಾರ್ಥಿಗಳಿಲ್ಲಾ
ಮಾತನು ಬಲ್ಲಾ ಮನುಜನಿಗಿಂತ
ಕ್ರೂರಿಗಳಿಲ್ಲಾ ಸ್ವಾರ್ಥಿಗಳಿಲ್ಲಾ
ಮಾತೇ ಬರದ ಪ್ರಾಣಿಗಳೆಂದೂ
ಕೆಣಕದೆ ಹಾನಿ ಮಾಡುವುದಿಲ್ಲಾ
ಲಾಲಲಲಲಲಾ ಲಾಲಲಲ
(ಲಾಲಲಲಲಲಾ ಲಾಲಲಲ)
(ಲಲಲಲಲಾ ಲಲಲಲಲಾ
ಲಲಲಲಾಲಾ..ಲಾಲಾಲಲಲಾ)
ಹಾವೇ ಏನೂ ಬರಲಿಲ್ಲ
ನಾವಿರುವಲ್ಲಿಗೆ….
ನಾವೇ ತಾನೇ ಬಂದವರು
ಈ ಹಾವಿದ್ದ ಎಡೆಗೆ
ನಮ್ಮನ್ನು ಕಂಡ ಭಯಕೆ
ಹೆಡೆಯನು ತೋರಿಸಿ ನಮಗೆ
ನಮ್ಮನ್ನು ಕಂಡ ಭಯಕೆ
ಹೆಡೆಯನು ತೋರಿಸಿ ನಮಗೆ
ಬುಸ್ಸ್ ಬುಸ್ಸ್ ಎಂದು ಹೆದರಿಸಿ
ನಮ್ಮ ಓಡಿತು ಎಲ್ಲೋ ಕೊನೆಗೆ
(ಲಲಲಲಲಾ ಲಲಲಲಲಾ
ಲಲಲಲಾಲಾ..ಲಾಲಾಲಲಲಾ)
ಹುಲಿಯನು ಕ್ರೂರಿ ಎನ್ನುವರು
ಮಾನವರೇ ತಾನೇ….
ಬೇಟೆಯನಾಡಿ ಕೊಲ್ಲುವುದು
ನಮ್ಮವರೇ ತಾನೇ…
ನಮ್ಮ ಚರ್ಮವನೆಂದೂ
ಹುಲಿಯು ಗುಹೆಯಲ್ಲಿಡದು
ನಮ್ಮ ಚರ್ಮವನೆಂದೂ
ಹುಲಿಯು ಗುಹೆಯಲ್ಲಿಡದು
ವ್ಯಾಘ್ರವ ಕೊಂದು ಚರ್ಮವ
ಸುಲಿದು ಮಾನವನೇ ಮಾರುವುದು
|| ಮಾತನು ಬಲ್ಲಾ (ಮಾತನು ಬಲ್ಲಾ )
ಮನುಜನಿಗಿಂತ (ಮನುಜನಿಗಿಂತ)
ಕ್ರೂರಿಗಳಿಲ್ಲಾ (ಕ್ರೂರಿಗಳಿಲ್ಲಾ )
ಸ್ವಾರ್ಥಿಗಳಿಲ್ಲಾ (ಸ್ವಾರ್ಥಿಗಳಿಲ್ಲಾ )
ಮಾತೇ ಬರದ ಪ್ರಾಣಿಗಳೆಂದೂ
ಕೆಣಕದೇ ಹಾನಿ ಮಾಡುವುದಿಲ್ಲಾ
ಲಾಲಲಲಲಲಾ ಲಾಲಲಲಲಲಾ
ಲಾಲಲಲಲಲಾ ಲಾಲಲಲಲಲಾ……||
Mathanu Balla Manujanigintha song lyrics from Kannada Movie Mareyalagada Kathe starring Jai Jagadish, Manjula,, Lyrics penned by Chi Udayashankar Sung by Vani Jairam, Music Composed by Upendra Kumar, film is Directed by V Somashekar and film is released on 1982