Video:
VIDEO
ಸಂಗೀತ ವೀಡಿಯೊ:
VIDEO
LYRIC
ಬರೆಯುವೆ ನಿನಗಾಗಿ...
ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...
|| ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...||
ಆ... ಹೂಂ... ಹೂಂ...
ಹುಣ್ಣಿಮೆಯ ದೀಪದಲ್ಲಿ
ತಣ್ಣನೆಯ ರಾತ್ರಿಯಲ್ಲಿ
ಸಂಪಿಗೆಯ ತಂಪಿನಲ್ಲಿ
ಇಂಪಾದ ರಾಗದಲಿ
ನಾ ಬರೆಯುವೆ……
ಅರಗಿಣಿಯ ಭಾಷೆಯಲ್ಲಿ
ಕೋಗಿಲೆಯ ರಾಗದಲ್ಲಿ
ಹಂಸ ನಡೆ ತಾಳದಲ್ಲಿ
ಮುತ್ತಂಥ ಮಾತಿನಲಿ
ಹೊಸ ಕವಿತೆಯ... ಓ ಗೆಳತಿ...
(ಆಆಆ... ಆಆಆ...)
|| ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...||
(ಆಆಆ... ಆಆಆ... ಆಆಆ...)
ಹೂ ಬನದಿ ಆಯ್ದು ತಂದ
ಮೊಗ್ಗಾದ ಮಲ್ಲಿಗೆಯಿಂದ
ಸವಿಜೇನ ಹನಿ ಹನಿಯಿಂದ
ಪ್ರಣಯದಾನಂದದಿಂದ
ನಾ ಬರೆಯುವೆ……
ನನ್ನಂತರಾಳದಿಂದ
ಪುಟಿದೇಳೋ ಭಾವದಿಂದ
ಬಯಕೆಗಳ ಭಾರದಿಂದ
ಕಣ್ಣುಗಳ ಮಿಂಚಿನಿಂದ
ಹೊಸ ಕವಿತೆಯ ಓ ಗೆಳತಿ
(ಆಆಆ... ಆಆಆ...)
|| ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...||
Please log in to see the full lyrics of this song.
ಬರೆಯುವೆ ನಿನಗಾಗಿ...
ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...
|| ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...||
ಆ... ಹೂಂ... ಹೂಂ...
ಹುಣ್ಣಿಮೆಯ ದೀಪದಲ್ಲಿ
ತಣ್ಣನೆಯ ರಾತ್ರಿಯಲ್ಲಿ
ಸಂಪಿಗೆಯ ತಂಪಿನಲ್ಲಿ
ಇಂಪಾದ ರಾಗದಲಿ
ನಾ ಬರೆಯುವೆ……
ಅರಗಿಣಿಯ ಭಾಷೆಯಲ್ಲಿ
ಕೋಗಿಲೆಯ ರಾಗದಲ್ಲಿ
ಹಂಸ ನಡೆ ತಾಳದಲ್ಲಿ
ಮುತ್ತಂಥ ಮಾತಿನಲಿ
ಹೊಸ ಕವಿತೆಯ... ಓ ಗೆಳತಿ...
(ಆಆಆ... ಆಆಆ...)
|| ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...||
(ಆಆಆ... ಆಆಆ... ಆಆಆ...)
ಹೂ ಬನದಿ ಆಯ್ದು ತಂದ
ಮೊಗ್ಗಾದ ಮಲ್ಲಿಗೆಯಿಂದ
ಸವಿಜೇನ ಹನಿ ಹನಿಯಿಂದ
ಪ್ರಣಯದಾನಂದದಿಂದ
ನಾ ಬರೆಯುವೆ……
ನನ್ನಂತರಾಳದಿಂದ
ಪುಟಿದೇಳೋ ಭಾವದಿಂದ
ಬಯಕೆಗಳ ಭಾರದಿಂದ
ಕಣ್ಣುಗಳ ಮಿಂಚಿನಿಂದ
ಹೊಸ ಕವಿತೆಯ ಓ ಗೆಳತಿ
(ಆಆಆ... ಆಆಆ...)
|| ಬರೆಯುವೆ ನಿನಗಾಗಿ...
ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ
ಒಲವಿಂದ ಪ್ರೇಮಗೀತೆ...||
Bareyuve Ninagagi song lyrics from Kannada Movie Mareyalagada Kathe starring Jai Jagadish, Manjula,, Lyrics penned by Chi Udayashankar Sung by S P Balasubrahmanyam, Ramani, Music Composed by Upendra Kumar, film is Directed by V Somashekar and film is released on 1982