-
ಬೇಬಿ ಐ ಲವ್ ಯು ಸೋನಿಯೆ (ಸೋನಿಯೆ)
ಬೇಬಿ ಐ ಲವ್ ಯು ಸೋನಿಯೆ (ಸೋನಿಯೆ)
ನಿನ್ನ ಹಿಂದೆ ನಿನ್ನ ಹಿಂದೆ
ಬಂದೆ ಹಾಗೇನೆ
ಇನ್ನು ಮುಂದೆ ಇನ್ನು ಮುಂದೆ
ನಾನು ಹೀಗೇನೆ
ಇದೀಗ ಜೀವದಲ್ಲಿ
ಕಸುತಿ ಮೂಡಿದಂತೆ
ಅತೀವ ಪ್ರೀತಿ ಬಂತು
ರಶೀತಿ ಕೇಳಿದಂತೆ
ಕಾಣಬಲ್ಲೆಯ ಕಣ್ಣಲೇ ಹೃದಯಾ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
||ನಿನ್ನ ಹಿಂದೆ ನಿನ್ನ ಹಿಂದೆ
ಬಂದೆ ಹಾಗೇನೆ
ಇನ್ನು ಮುಂದೆ ಇನ್ನು ಮುಂದೆ
ನಾನು ಹೀಗೇನೆ||
ಯಾವುದೆ ತಯಾರಿ ಇಲ್ಲದೆ
ಜೀವನ ರಿಪೇರಿ ಆಗಿದೆ
ಏಕಾಂತ ವಾಸಕ್ಕೆ
ನಾ ಕೊಟ್ಟೆ ರಾಜಿನಾಮೆ
ಎಲ್ಲೇ ನೀನಿದ್ದರೂನು
ಅಲ್ಲೇನೆ ನನ್ನ ಸೀಮೆ
ಕೇಳಬಲ್ಲೆಯ ಜೀವದ ಕರೆಯಾ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
ಎಂದೆಂದೂ ನನ್ನಲ್ಲಿ
ನೀನೊಂದು ಮಂದಹಾಸ
ನೀ ದೂರ ಹೋದಾಗ
ಹೋದೀತು ನನ್ನ ಶ್ವಾಸ
ಕಾಣಬಲ್ಲೆಯ ಗಾಯದ ಕಲೆಯಾ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
||ನಿನ್ನ ಹಿಂದೆ ನಿನ್ನ ಹಿಂದೆ
ಬಂದೆ ಹಾಗೇನೆ
ಇನ್ನು ಮುಂದೆ ಇನ್ನು ಮುಂದೆ
ನಾನು ಹೀಗೇನೆ||
-
ಬೇಬಿ ಐ ಲವ್ ಯು ಸೋನಿಯೆ (ಸೋನಿಯೆ)
ಬೇಬಿ ಐ ಲವ್ ಯು ಸೋನಿಯೆ (ಸೋನಿಯೆ)
ನಿನ್ನ ಹಿಂದೆ ನಿನ್ನ ಹಿಂದೆ
ಬಂದೆ ಹಾಗೇನೆ
ಇನ್ನು ಮುಂದೆ ಇನ್ನು ಮುಂದೆ
ನಾನು ಹೀಗೇನೆ
ಇದೀಗ ಜೀವದಲ್ಲಿ
ಕಸುತಿ ಮೂಡಿದಂತೆ
ಅತೀವ ಪ್ರೀತಿ ಬಂತು
ರಶೀತಿ ಕೇಳಿದಂತೆ
ಕಾಣಬಲ್ಲೆಯ ಕಣ್ಣಲೇ ಹೃದಯಾ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
||ನಿನ್ನ ಹಿಂದೆ ನಿನ್ನ ಹಿಂದೆ
ಬಂದೆ ಹಾಗೇನೆ
ಇನ್ನು ಮುಂದೆ ಇನ್ನು ಮುಂದೆ
ನಾನು ಹೀಗೇನೆ||
ಯಾವುದೆ ತಯಾರಿ ಇಲ್ಲದೆ
ಜೀವನ ರಿಪೇರಿ ಆಗಿದೆ
ಏಕಾಂತ ವಾಸಕ್ಕೆ
ನಾ ಕೊಟ್ಟೆ ರಾಜಿನಾಮೆ
ಎಲ್ಲೇ ನೀನಿದ್ದರೂನು
ಅಲ್ಲೇನೆ ನನ್ನ ಸೀಮೆ
ಕೇಳಬಲ್ಲೆಯ ಜೀವದ ಕರೆಯಾ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
ಎಂದೆಂದೂ ನನ್ನಲ್ಲಿ
ನೀನೊಂದು ಮಂದಹಾಸ
ನೀ ದೂರ ಹೋದಾಗ
ಹೋದೀತು ನನ್ನ ಶ್ವಾಸ
ಕಾಣಬಲ್ಲೆಯ ಗಾಯದ ಕಲೆಯಾ
ಬೇಬಿ ಐ ಲವ್ ಯು ಸೋನಿಯೆ
ಬೇಬಿ ಐ ಲವ್ ಯು ಸೋನಿಯೆ
||ನಿನ್ನ ಹಿಂದೆ ನಿನ್ನ ಹಿಂದೆ
ಬಂದೆ ಹಾಗೇನೆ
ಇನ್ನು ಮುಂದೆ ಇನ್ನು ಮುಂದೆ
ನಾನು ಹೀಗೇನೆ||
Ninna Hinde song lyrics from Kannada Movie Manikya starring Sudeep, Ravichandran, Ramya Krishna, Lyrics penned by Jayanth Kaikini Sung by Karthik, Music Composed by Arjun Janya, film is Directed by Sudeep and film is released on 2014