-
ಮಣಿ ಮಣಿ ಮಾಣಿಕ್ಯ ಈ ಕನ್ನಡದ ಮನೆಮಗ
ಛಲದಲ್ಲಿ ಚಾಣಕ್ಯ ಈ ಮದಕರಿನಾಯಕ
ಪ್ರೀತಿಲಿ ತಂಗಾಳಿ ವೈರಿಗೆ ಗುಮ್ಮೊ ಗೂಳಿ
ನಮ್ಮ ಹೀರೊ
ಮಣಿ ಮಣಿ ಮಾಣಿಕ್ಯ ಈ ಕನ್ನಡದ ಮನೆಮಗ
ಛಲದಲ್ಲಿ ಚಾಣಕ್ಯ ಈ ಮದಕರಿ ಕರಿ ನಾಯಕ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ ಸುದೀಪ
-
ಮಣಿ ಮಣಿ ಮಾಣಿಕ್ಯ ಈ ಕನ್ನಡದ ಮನೆಮಗ
ಛಲದಲ್ಲಿ ಚಾಣಕ್ಯ ಈ ಮದಕರಿನಾಯಕ
ಪ್ರೀತಿಲಿ ತಂಗಾಳಿ ವೈರಿಗೆ ಗುಮ್ಮೊ ಗೂಳಿ
ನಮ್ಮ ಹೀರೊ
ಮಣಿ ಮಣಿ ಮಾಣಿಕ್ಯ ಈ ಕನ್ನಡದ ಮನೆಮಗ
ಛಲದಲ್ಲಿ ಚಾಣಕ್ಯ ಈ ಮದಕರಿ ಕರಿ ನಾಯಕ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ ಸುದೀಪ