-
ಹಿಂಗಂದ್ರೆ ಹಂಗಂತೀನಿ ಹಂಗಂದ್ರೆ ಹಿಂಗಂತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಬಾ ಅಂದ್ರೆ ಹೊಂಟೊಯ್ತೀನಿ ಹೋಗಂದ್ರೆ ಓಡಿ ಬರ್ತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ನಾನು ಟಾಂಗ ಗಾಡಿಗೊಂದು ಹಾರ್ಸಿದ್ದಂಗೆ
ಅನಬಾಸೆ ಟೈಮಲ್ಲಿ ಟಾರ್ಚಿದ್ದಂಗೆ
ಬ್ಲ್ಯಾಕ್ ಟಿಕೆಟ್ಟಿಗೆ ಬೋಣಿಯಂಗೆ
ಕನ್ನಡ ಇಂಡಸ್ಟ್ರಿಗೆ ಏಣಿ ಹಂಗೆ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
||ಹಿಂಗಂದ್ರೆ ಹಂಗಂತೀನಿ ಹಂಗಂದ್ರೆ ಹಿಂಗಂತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ ||
ನನ್ನ ಶಂಖು ಶೇಪಿನ ಹೃದಯ ಎದೆಯಿಂದ ಹೊರಬಂದು
ಖೋ ಅಂತ ಕೂಗೈತೆ
ಸೌಂಡು ಕೇಳಿದ ಇಬ್ರು ಹುಡುಗೀರು ಓಡ್ಬಂದು
ಕನ್ ಫ್ಯೂಶನ್ ಆಗೈತೆ
ಮೊದಲೆ ನಮ್ಮ ತಲೆ ಸರಿಯಿಲ್ಲ ಹುಡುಗೀರಿಗೆ ಇದು ತಿಳಿಯೋದಿಲ್ಲ
ಲವ್ ಆಗಲು ನಮಗೆ ತಳವೆ ಇಲ್ಲ
ಶುರುವಾದರೆ ತಕೊ ಮುಗಿಯೋದಿಲ್ಲ
ನಾನು ಹುಡುಗೀರ ಹೃದಯಕ್ಕೆ ಬೆಲ್ ಇದ್ದಂಗೆ
ಕಾಮಣ್ಣನ ಕೈಲಿ ಬಿಲ್ಲಿದ್ದಂಗೆ
ರೇಷ್ಮೆ ಸೀರೆ ಕುಚ್ಚು ಬಾರ್ಡರಂಗೆ
ಕೆನ್ನೆ ಮೇಲೆ ಬೀಳೊ ಪೌಡರಂಗೆ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಕಿತ್ತೋದ್ ಮಾಮೂಲಿ ಬದುಕಲ್ಲಿ ಏನೈತೆ
ಸ್ವಲ್ಪ ನೀವೆ ಹೇಳಿ ಬಾಸು
ಧಮ್ ಇದ್ರೆ ನಮ್ಮಂಗೆ ಬಾಡಿ ತೋರ್ಸಿ ಸ್ವಾಮಿ
ಹೇಳ್ಕೇಳಿ ನಾವು ಹುಟ್ಟ ಲೂಸು
ಲೈಫಲ್ಲಿ ತಲೆ ಸರಿಗೈತೆ ಅಂತ ಹೇಳೋನೆ ನಿಜವಾದ ಹುಚ್ಚ
ಹುಚ್ಚ
ನಾ ಹುಚ್ಚ ಅಂತ ಬಾಯ್ತುಂಬ ಹೇಳೋನೆ
ನಿಜವಾಗ್ಲೂ ಒಳ್ಳೆಯ ಮನುಷ್ಯ
ಫಾರ್ ಮೋರೆ ಡೀಟೇಲ್ಸ್ ಕಾಂಟ್ಯಾಕ್ಟ್ ಕಿಚ್ಚ
ನಾ ಮೆಂಟಲ್ ಆಸ್ಪತ್ರೆಗೆ ಮೇಸ್ತ್ರಿ ಹಂಗೆ
ಮಿಸ್ಟ್ರಿ ಇಡೊದ್ರಲ್ಲಿ ಮಾಸ್ಟರ್ ಇದ್ದಂಗೆ
ಖಾರಾ ತಿಂದ ಮೇಲೆ ನೀರಿದ್ದಂಗೆ
ಬೂಂದಿ ಲಾಡುನಲ್ಲಿ ದ್ರಾಕ್ಷಿ ಹಂಗೆ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
||ಹಿಂಗಂದ್ರೆ ಹಂಗಂತೀನಿ ಹಂಗಂದ್ರೆ ಹಿಂಗಂತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ ||
-
ಹಿಂಗಂದ್ರೆ ಹಂಗಂತೀನಿ ಹಂಗಂದ್ರೆ ಹಿಂಗಂತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಬಾ ಅಂದ್ರೆ ಹೊಂಟೊಯ್ತೀನಿ ಹೋಗಂದ್ರೆ ಓಡಿ ಬರ್ತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ನಾನು ಟಾಂಗ ಗಾಡಿಗೊಂದು ಹಾರ್ಸಿದ್ದಂಗೆ
ಅನಬಾಸೆ ಟೈಮಲ್ಲಿ ಟಾರ್ಚಿದ್ದಂಗೆ
ಬ್ಲ್ಯಾಕ್ ಟಿಕೆಟ್ಟಿಗೆ ಬೋಣಿಯಂಗೆ
ಕನ್ನಡ ಇಂಡಸ್ಟ್ರಿಗೆ ಏಣಿ ಹಂಗೆ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
||ಹಿಂಗಂದ್ರೆ ಹಂಗಂತೀನಿ ಹಂಗಂದ್ರೆ ಹಿಂಗಂತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ ||
ನನ್ನ ಶಂಖು ಶೇಪಿನ ಹೃದಯ ಎದೆಯಿಂದ ಹೊರಬಂದು
ಖೋ ಅಂತ ಕೂಗೈತೆ
ಸೌಂಡು ಕೇಳಿದ ಇಬ್ರು ಹುಡುಗೀರು ಓಡ್ಬಂದು
ಕನ್ ಫ್ಯೂಶನ್ ಆಗೈತೆ
ಮೊದಲೆ ನಮ್ಮ ತಲೆ ಸರಿಯಿಲ್ಲ ಹುಡುಗೀರಿಗೆ ಇದು ತಿಳಿಯೋದಿಲ್ಲ
ಲವ್ ಆಗಲು ನಮಗೆ ತಳವೆ ಇಲ್ಲ
ಶುರುವಾದರೆ ತಕೊ ಮುಗಿಯೋದಿಲ್ಲ
ನಾನು ಹುಡುಗೀರ ಹೃದಯಕ್ಕೆ ಬೆಲ್ ಇದ್ದಂಗೆ
ಕಾಮಣ್ಣನ ಕೈಲಿ ಬಿಲ್ಲಿದ್ದಂಗೆ
ರೇಷ್ಮೆ ಸೀರೆ ಕುಚ್ಚು ಬಾರ್ಡರಂಗೆ
ಕೆನ್ನೆ ಮೇಲೆ ಬೀಳೊ ಪೌಡರಂಗೆ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಕಿತ್ತೋದ್ ಮಾಮೂಲಿ ಬದುಕಲ್ಲಿ ಏನೈತೆ
ಸ್ವಲ್ಪ ನೀವೆ ಹೇಳಿ ಬಾಸು
ಧಮ್ ಇದ್ರೆ ನಮ್ಮಂಗೆ ಬಾಡಿ ತೋರ್ಸಿ ಸ್ವಾಮಿ
ಹೇಳ್ಕೇಳಿ ನಾವು ಹುಟ್ಟ ಲೂಸು
ಲೈಫಲ್ಲಿ ತಲೆ ಸರಿಗೈತೆ ಅಂತ ಹೇಳೋನೆ ನಿಜವಾದ ಹುಚ್ಚ
ಹುಚ್ಚ
ನಾ ಹುಚ್ಚ ಅಂತ ಬಾಯ್ತುಂಬ ಹೇಳೋನೆ
ನಿಜವಾಗ್ಲೂ ಒಳ್ಳೆಯ ಮನುಷ್ಯ
ಫಾರ್ ಮೋರೆ ಡೀಟೇಲ್ಸ್ ಕಾಂಟ್ಯಾಕ್ಟ್ ಕಿಚ್ಚ
ನಾ ಮೆಂಟಲ್ ಆಸ್ಪತ್ರೆಗೆ ಮೇಸ್ತ್ರಿ ಹಂಗೆ
ಮಿಸ್ಟ್ರಿ ಇಡೊದ್ರಲ್ಲಿ ಮಾಸ್ಟರ್ ಇದ್ದಂಗೆ
ಖಾರಾ ತಿಂದ ಮೇಲೆ ನೀರಿದ್ದಂಗೆ
ಬೂಂದಿ ಲಾಡುನಲ್ಲಿ ದ್ರಾಕ್ಷಿ ಹಂಗೆ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ
||ಹಿಂಗಂದ್ರೆ ಹಂಗಂತೀನಿ ಹಂಗಂದ್ರೆ ಹಿಂಗಂತೀನಿ
ಹುಚ್ಚ ನಾ ಹುಚ್ಚ ನಾ ಹುಚ್ಚ ನಾ ಹುಚ್ಚ ||
Huccha Naa song lyrics from Kannada Movie Manikya starring Sudeep, Ravichandran, Ramya Krishna, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Sudeep and film is released on 2014