Maamu Maamu Lyrics

ಮಾಮು ಮಾಮು Lyrics

in Manikya

in Manikya

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ
ಕಣ್ಣಿಂದ ಕಣ್ಣಿಂದ ಇವಳ  ಕಣ್ಣಿಂದ
ಬಿಗ್ ಬಾಸೆ ಮರುಳಾದ
ಜೋಡಿ ಕಣ್ಣಲ್ಲಿ ಗುನ್ನ ಹೊಡೆದಳು
ಕಿಚ್ಚನ ಎದೆಯಲ್ಲಿ ಕನ್ನ ಕೊರೆದಳು
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ  ಹೌದು ಸ್ವಾಮಿ
ಮಾಮು ಮಾಮು ಮಾಮು ಸೈಲೆಂಟ್ ನಾವು ರೆ
ಮಾಮು ಮಾಮು ಮಾಮು ವಯಲೆಂಟು ನಾವು ರೆ
 
ಇವಳಿಂದ ಇವಳಿಂದ ಇವಳಿಂದ
ಇವಳಿಂದ ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ
 
ಕಪ್ಪನ್ನೆ ಎತ್ಕೋಡ ಬಂದೆ ನಾನು ಸಿ ಸಿ ಎಲ್ ನಲ್ಲಿ
ನಿನ್ನ ನೋಡಿ ಸೋತು ಹೋದೆ ನಾನು ಸೈಕಲ್ ಗ್ಯಾಪಲ್ಲಿ
ಸಿಕ್ಕಾಪಟ್ಟೆ ಹಾಟು ವಾಸು ತುಂಬಾ ಘಾಟು
ವಿಷ್ಣುವರ್ಧನ್ ಬಿಟ್ರೆ ನಿಂಗೆ ನಾನು ಫ್ಲಾಟು
ಸಿಕ್ಸ್ ಫೀಟು ಸಿಂಹ ನಿನ್ನ ಬೋನಿಗೆ ಬಿತ್ತಲ್ಲಮ್ಮ
ಒಟ್ಟಾಗಿ ಗೋಡನ್ನಗೆ ಹಚ್ಚದಂಗಾಯ್ತು ಬೆಂಕಿ  ಹೌದು ಸ್ವಾಮಿ
 
ಮಾಮು ಮಾಮು ಮಾಮು ಸೈಲೆಂಟ್ ನಾವು ರೆ
ಮಾಮು ಮಾಮು ಮಾಮು ವಯಲೆಂಟು ನಾವು ರೆ
 
ಇವಳಿಂದ ಇವಳಿಂದ  ಇವಳಿಂದ
ಇವಳಿಂದ  ಇವಳಿಂದ ಇವಳಿಂದ
ಅಯ್ಯೋ ಇವಳಿಂದ ಬಚ್ಚನ್ನೇ ಕಳೆದೋದ
 
ತೂಫಾನೆ ಬಂದ್ರು ಎದೆಯ ಕೊಟ್ಟು ನಿಲ್ಲೋ ನನ್ನನ್ನ
ಉಫ್ಫ್ ಅಂತ ಊದಿ ಸುಮ್ನೆ ಹಂಗೆ ಬಿಳ್ಸೆ ಬಿಟ್ಳಲ್ಲ
ತೆಲುಗಲ್ಲಿ ಹೋಗಿ ಈಗ ನೋಡ್ಕೊಂಡೆ ಬಂದೆ ಈಗ
ನೀನೆ ಅವನು ಅಂತ ಅನ್ನುಸುತೈತೆ ಈಗ
ಅದರ ಮುಂದಿನ ಭಾಗ ಶುರುವಾಗತೈತೆ ಈಗ

Maamu Maamu song lyrics from Kannada Movie Manikya starring Sudeep, Ravichandran, Ramya Krishna, Lyrics penned by Kaviraj Sung by Vijay Prakash, Priya Himesh, Music Composed by Arjun Janya, film is Directed by Sudeep and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ