ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಲೈಫು ಎಂಜಾಯ್ ಮಾಡು ನಿಂದೆ ಸಾರಾಜಹ
ನಿನ್ನದೆ ರೋಡ ನಿನ್ನದೆ ಸೌಂಡು
ನೋಡು ಲೈಫು ಕ್ರೇಜಿ
ಊರಿಗೆ ಊರೆ ಬೀಳಲಿ ಮೇಲೆ ಧೈರ್ಯ ಇದ್ರೆ ಈಸಿ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಗೀತೆಯಲಿ ಬೈಬಲ್ಲಲಿ ಎಲ್ಲಾ ಕಡೆ ಹೇಳಿದೊಂದೆ
ಈ ಲೈಫಲಿ ಏನಾದರು ನೀ ಸಾಧಿಸು ಅನ್ನೊದೊಂದೆ
ಮನಸ್ಸಿದ್ದರೆ ಮಾರ್ಗ ಉಂಟು ಈ ನೀತಿಯ ಗೆಲ್ಲೊ ಗುಟ್ಟು
ಸಾವಿರ ಇರಲಿ ಸಾವಿರ ಬರಲಿ
ನಾಚ್ ನಾಚ್ ನಾಚ್ ನಾಚ್ ನಾಚ್ ನಾಚ್ ರೆ
ಆಸ್ ಮಾಸ್ ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
||ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಲೈಫು ಎಂಜಾಯ್ ಮಾಡು ನಿಂದೆ ಸಾರಾಜಹ||
ಮುಂದೆ ಗುರಿ ಹಿಂದೆ ಗುರಿ ಆಟ ಶುರು ಮಾಡು ನೀನೆ
ಗೆದ್ದಾಗಲೆ ಸಾಮಾನ್ಯನು
ಸನ್ಮಾನಿ ಆಗುತ್ತಾನೆ
ಸಂತೋಷಕ್ಕೆ ಇಲ್ಲ ಬೇಲಿ ನೋವಾದರೆ ಮಾರೊ ಗೋಲಿ
ಕಾಲವು ನಿನಗೆ ಕಾಯುತ ಇರದು
ನಾಚ್ ನಾಚ್ ನಾಚ್ ನಾಚ್ ನಾಚ್ ನಾಚ್ ರೆ
ಆಸ್ ಮಾಸ್ ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
||ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಲೈಫು ಎಂಜಾಯ್ ಮಾಡು ನಿಂದೆ ಸಾರಾಜಹ||
ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಲೈಫು ಎಂಜಾಯ್ ಮಾಡು ನಿಂದೆ ಸಾರಾಜಹ
ನಿನ್ನದೆ ರೋಡ ನಿನ್ನದೆ ಸೌಂಡು
ನೋಡು ಲೈಫು ಕ್ರೇಜಿ
ಊರಿಗೆ ಊರೆ ಬೀಳಲಿ ಮೇಲೆ ಧೈರ್ಯ ಇದ್ರೆ ಈಸಿ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಗೀತೆಯಲಿ ಬೈಬಲ್ಲಲಿ ಎಲ್ಲಾ ಕಡೆ ಹೇಳಿದೊಂದೆ
ಈ ಲೈಫಲಿ ಏನಾದರು ನೀ ಸಾಧಿಸು ಅನ್ನೊದೊಂದೆ
ಮನಸ್ಸಿದ್ದರೆ ಮಾರ್ಗ ಉಂಟು ಈ ನೀತಿಯ ಗೆಲ್ಲೊ ಗುಟ್ಟು
ಸಾವಿರ ಇರಲಿ ಸಾವಿರ ಬರಲಿ
ನಾಚ್ ನಾಚ್ ನಾಚ್ ನಾಚ್ ನಾಚ್ ನಾಚ್ ರೆ
ಆಸ್ ಮಾಸ್ ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
||ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಲೈಫು ಎಂಜಾಯ್ ಮಾಡು ನಿಂದೆ ಸಾರಾಜಹ||
ಮುಂದೆ ಗುರಿ ಹಿಂದೆ ಗುರಿ ಆಟ ಶುರು ಮಾಡು ನೀನೆ
ಗೆದ್ದಾಗಲೆ ಸಾಮಾನ್ಯನು
ಸನ್ಮಾನಿ ಆಗುತ್ತಾನೆ
ಸಂತೋಷಕ್ಕೆ ಇಲ್ಲ ಬೇಲಿ ನೋವಾದರೆ ಮಾರೊ ಗೋಲಿ
ಕಾಲವು ನಿನಗೆ ಕಾಯುತ ಇರದು
ನಾಚ್ ನಾಚ್ ನಾಚ್ ನಾಚ್ ನಾಚ್ ನಾಚ್ ರೆ
ಆಸ್ ಮಾಸ್ ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
ಆಸ್ ಮಾಸ್ ಕೂದಲೆ ನಾಚಲೆ ತು ನಾಚಲೆ
||ಜೀನಾ ಜೀನಾ ಯಹ
ಮರ್ನಾ ಮರ್ನಾ ಯಹ
ಲೈಫು ಎಂಜಾಯ್ ಮಾಡು ನಿಂದೆ ಸಾರಾಜಹ||
Jeena Jeena song lyrics from Kannada Movie Manikya starring Sudeep, Ravichandran, Ramya Krishna, Lyrics penned by V Nagendra Prasad Sung by Shaan, Music Composed by Arjun Janya, film is Directed by Sudeep and film is released on 2014