ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು
ನಮ್ಮ ಊರ ಕಣ್ಣಾಗೊ ಸರದಾರ ಕಣೊ ಇವನು
ನಿನ್ನ ನುಡಿಯ ಜಗ ಮೆಚ್ಚಿಕೊಳ್ಳಬೇಕು
ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು
ಅಪರೂಪದ ಮಾಣಿಕ್ಯವೇ ನಮ್ಮೂರಿನ ದೂರೆ……….
||ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು
ನಮ್ಮ ಊರ ಕಣ್ಣಾಗೊ ಸರದಾರ ಕಣೊ ಇವನು||
ಬಾಲ್ಯದಿಂದ ಇಲ್ಲಿಯವರೆಗು ಎಲ್ಲ ನೋವು ನಲಿವಿನ ಒಳಗು
ನಾನು ಕಂಡ ಲೋಕವೆಲ್ಲ ತಾಯಿ ಒಬ್ಬಳೇ
ನನಗು ಒಬ್ಬ ತಂದೆ ಇರುವ ಕಾಣಲಿಕ್ಕೆ ಬಂದೆ ಬರುವ
ಎಂಬ ಕಥೆಗೆ ಒಪ್ಪಲಿ ಹೇಗೆ ಬಂದ ಕೂಡಲೆ
ಜೊತೆ ಬಾಳದ ಅಪ್ಪನ ದ್ವೇಷಿಸಲೆ
ಜಗ ಮೆಚ್ಚಿದ ಅವನನು ಪ್ರೀತಿಸಲೆ
ಕಣ್ಣಲ್ಲಿ ಕಣ್ಣಿಟ್ಟ ಕ್ಷಣವೆ
ಕಣ್ಣೀರಿನ ಹನಿಗಳೆ ಹೇಳುತಿವೆ
ನನ್ನ ಹೆತ್ತವ ಒಬ್ಬ ದೇವರು
ನಾ ದೇವರ ಮಗ…..ದೇವರ… ಮಗ.....
ನೀತಿಯೊಂದೆ ನಿನ್ನ ವಸ್ತ್ರ
ಪ್ರೀತಿಯೊಂದೆ ನಿನ್ನ ಮಂತ್ರ
ನಿನ್ನ ಸಹನೆ ಸ್ವಾಭಿಮಾನ ಅಪರೂಪವೇ..
ದೂರವಿರಲಿ ಹತ್ತಿರವಿರಲಿ
ದೂರು ಅವರು ದೂರುತಲಿರಲಿ
ನಿನ್ನ ಹಾಗೆ ನೀ ನಡೆಯೋದೆ ನಿಜರೂಪವು
ಕಣ್ಣೀರಿಗೆ ಕಣ್ಣಲಿ ಸ್ಥಳವಿಲ್ಲ
ನಿನ್ನ ರೆಪ್ಪೆಯು ಕಾವಲು ಇರುವಾಗ
ನೆತ್ತರಿಗೆ ಮಣ್ಣಲಿ ನೆಲೆಯಿಲ್ಲ
ನೀ ಮಣ್ಣಿನ ಮಗನಾಗಿರುವಾಗ
ಮಹರಾಜನು ಎಲ್ಲಿದ್ದರು ಮಹಾರಾಜನೆ ತಾನೆ…..
ಮಹಾರಾಜನೆ ತಾನೆ..
||ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು
ನಮ್ಮ ಊರ ಕಣ್ಣಾಗೊ ಸರದಾರ ಕಣೊ ಇವನು
ನನ್ನ ಹೆತ್ತವ ಒಬ್ಬ ದೇವರು
ದೇವರ ಮಗ…..||
||ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು||
ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು
ನಮ್ಮ ಊರ ಕಣ್ಣಾಗೊ ಸರದಾರ ಕಣೊ ಇವನು
ನಿನ್ನ ನುಡಿಯ ಜಗ ಮೆಚ್ಚಿಕೊಳ್ಳಬೇಕು
ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು
ಅಪರೂಪದ ಮಾಣಿಕ್ಯವೇ ನಮ್ಮೂರಿನ ದೂರೆ……….
||ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು
ನಮ್ಮ ಊರ ಕಣ್ಣಾಗೊ ಸರದಾರ ಕಣೊ ಇವನು||
ಬಾಲ್ಯದಿಂದ ಇಲ್ಲಿಯವರೆಗು ಎಲ್ಲ ನೋವು ನಲಿವಿನ ಒಳಗು
ನಾನು ಕಂಡ ಲೋಕವೆಲ್ಲ ತಾಯಿ ಒಬ್ಬಳೇ
ನನಗು ಒಬ್ಬ ತಂದೆ ಇರುವ ಕಾಣಲಿಕ್ಕೆ ಬಂದೆ ಬರುವ
ಎಂಬ ಕಥೆಗೆ ಒಪ್ಪಲಿ ಹೇಗೆ ಬಂದ ಕೂಡಲೆ
ಜೊತೆ ಬಾಳದ ಅಪ್ಪನ ದ್ವೇಷಿಸಲೆ
ಜಗ ಮೆಚ್ಚಿದ ಅವನನು ಪ್ರೀತಿಸಲೆ
ಕಣ್ಣಲ್ಲಿ ಕಣ್ಣಿಟ್ಟ ಕ್ಷಣವೆ
ಕಣ್ಣೀರಿನ ಹನಿಗಳೆ ಹೇಳುತಿವೆ
ನನ್ನ ಹೆತ್ತವ ಒಬ್ಬ ದೇವರು
ನಾ ದೇವರ ಮಗ…..ದೇವರ… ಮಗ.....
ನೀತಿಯೊಂದೆ ನಿನ್ನ ವಸ್ತ್ರ
ಪ್ರೀತಿಯೊಂದೆ ನಿನ್ನ ಮಂತ್ರ
ನಿನ್ನ ಸಹನೆ ಸ್ವಾಭಿಮಾನ ಅಪರೂಪವೇ..
ದೂರವಿರಲಿ ಹತ್ತಿರವಿರಲಿ
ದೂರು ಅವರು ದೂರುತಲಿರಲಿ
ನಿನ್ನ ಹಾಗೆ ನೀ ನಡೆಯೋದೆ ನಿಜರೂಪವು
ಕಣ್ಣೀರಿಗೆ ಕಣ್ಣಲಿ ಸ್ಥಳವಿಲ್ಲ
ನಿನ್ನ ರೆಪ್ಪೆಯು ಕಾವಲು ಇರುವಾಗ
ನೆತ್ತರಿಗೆ ಮಣ್ಣಲಿ ನೆಲೆಯಿಲ್ಲ
ನೀ ಮಣ್ಣಿನ ಮಗನಾಗಿರುವಾಗ
ಮಹರಾಜನು ಎಲ್ಲಿದ್ದರು ಮಹಾರಾಜನೆ ತಾನೆ…..
ಮಹಾರಾಜನೆ ತಾನೆ..
||ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು
ನಮ್ಮ ಊರ ಕಣ್ಣಾಗೊ ಸರದಾರ ಕಣೊ ಇವನು
ನನ್ನ ಹೆತ್ತವ ಒಬ್ಬ ದೇವರು
ದೇವರ ಮಗ…..||
||ಜೀವ ಜೀವ ನಮ್ ಜೀವ ನಮ್ ದೈವ ಕಣೊ ಇವನು||
Jeeva Jeeva song lyrics from Kannada Movie Manikya starring Sudeep, Ravichandran, Ramya Krishna, Lyrics penned by K Kalyan Sung by Shankar Mahadevan, Music Composed by Arjun Janya, film is Directed by Sudeep and film is released on 2014