-
ತಿರ್ಕೊಂಡ್ ತಿನ್ನೊ
ತಿರ್ಕೊಂಡ್ ತಿನ್ನೊ
ತಿರ್ಕೊಂಡ್ ತಿನ್ನೊ ಹುಡುಗರ್ಗೆಲ್ಲ ಎಣ್ಣೆ ಖಾಯಂ
ಎಣ್ಣೆ ಹೊಡಿದಿದ್ದವರಿಗೆಲ್ಲ ನನ್ನ ಸಲಾಂ
ತಿರ್ಕೊಂಡ್ ತಿನ್ನೊ ಹುಡುಗರ್ಗೆಲ್ಲ ಎಣ್ಣೆ ಖಾಯಂ
ಎಣ್ಣೆ ಹೊಡಿದಿದ್ದವರಿಗೆಲ್ಲ ನನ್ನ ಸಲಾಂ
ಮಸಾಲೆಗು ಮಸಾಜಿಗು ಎಣ್ಣೆನೆ ಬೇಕು
ಕಿಕ್ಕು ಕೊಟ್ಟು ಕಿರಿಕ್ಕು ಮಾಡೋಕೆ ಎಣ್ಣೆನೆ ಸಾಕು
ದಿನೆ ದಿನೆ ಸ್ವಲ್ಪ ಕುಡಿದ್ರೆ ಯೋಗ ಬರತ್ತೆ
ಸಿಕ್ತು ಅಂತ ಕುಡ್ಕೊಂಡಿದ್ರೆ ರೋಗ ಬರತ್ತೆ
ಬಾಟ್ಲು ಮೇಲೆ ಕುಡಿಯಬ್ಯಾಡ ಅಂತ ಇರತ್ತೆ
ಕುಡಿಯೋರಿಗೆ ಅದನ್ನ ಕಂಡ್ರೆ ಬಿ ಪಿ ಏರತ್ತೆ
ಯಾಕೊ ಗೊತ್ತಿಲ್ಲ ಯಾರಿಗು ಗೊತ್ತಿಲ್ಲ
ಯಾರಿಗು ಗೊತ್ತಿಲ್ಲ ಯಾಕೊ ಗೊತ್ತಿಲ್ಲ
ಯಾಕೊ ಗೊತ್ತಿಲ್ಲ ಯಾರಿಗು ಗೊತ್ತಿಲ್ಲ
ಯಾರಿಗು ಗೊತ್ತಿಲ್ಲ ಯಾಕೊ ಗೊತ್ತಿಲ್ಲ
||ತಿರ್ಕೊಂಡ್ ತಿನ್ನೊ ಹುಡುಗರ್ಗೆಲ್ಲ ಎಣ್ಣೆ ಖಾಯಂ
ಎಣ್ಣೆ ಹೊಡಿದಿದ್ದವರಿಗೆಲ್ಲ ನನ್ನ ಸಲಾಂ||
||ತಿರ್ಕೊಂಡ್ ತಿನ್ನೊ ಹುಡುಗರ್ಗೆಲ್ಲ ಎಣ್ಣೆ ಖಾಯಂ
ಎಣ್ಣೆ ಹೊಡಿದಿದ್ದವರಿಗೆಲ್ಲ ನನ್ನ ಸಲಾಂ||
ಮನೆಲಿರೋದು ಒಬ್ರೆ ಆದ್ರು ಕರೆಂಟು ಬೇಕು
ಕತ್ಲಲ್ಲಿ ಕೂತ್ಕೊಂಡ್ ಕತ್ತು ಕುಯ್ಯೊಕೆ ಎಣ್ಣೆನೆ ಸಾಕು
ದಿನೆ ದಿನೆ ಸ್ವಲ್ಪ ಬಿಡು ವರ ಬರತ್ತೆ
ಬಿಡ್ತೀನಂತ ಫುಲ್ ಬಿಟ್ರೆ ಸಾವು ಬರತ್ತೆ

ಎಣ್ಣೆ ಬಾಟ್ಲು ಕೈಯ್ಯಲ್ಲಿದ್ರೆ ನಿಂತು ನೋಡ್ತಾಳೆ
ಕುಡಿಬ್ಯಾಡ ಅನ್ನೊ ನೆಪದಲ್ಲಿ ಲವ್ ಮಾಡ್ತಾಳೆ
ಅವಳನ್ನ ನಂಬಿ ಎಣ್ಣೆ ಬಿಟ್ರೆ ನೋವು ಮಾಡ್ತಾಳೆ
ಮನಸಲ್ ಬಂದು ಸುಮ್ನೆ ಇದ್ರು ಬುದ್ದಿ ಹೇಳ್ತಾಳೆ

ನಂಗು ಗೊತ್ತಿಲ್ಲ ನಿಂಗು ಗೊತ್ತಿಲ್ಲ
ಅವಳಿಗು ಗೊತ್ತಿಲ್ಲ ಅವನಿಗು ಗೊತ್ತಿಲ್ಲ

Thirkond Thinno song lyrics from Kannada Movie Mane Thumba Bari Jambha starring Lakshmish, Jagadish Raj, Mahesh, Lyrics penned by Kumar S Sung by Ramanujam, Music Composed by Sai Gurunath, film is Directed by K M Arunesh and film is released on 2015