-
ಆಡೊ ಆಟ ನೋಡುತ್ತಿದ್ರೆ ಪ್ರಳಯವಾಗತ್ತೊ
ಪಾಠ ಹೇಳಿಕೊಡೊನ್ಗಂತು ಪಂಚೆ ಉದುರತ್ತೊ
ಆಡೊ ಆಟ ನೋಡುತ್ತಿದ್ರೆ ಪ್ರಳಯವಾಗತ್ತೊ
ಪಾಠ ಹೇಳಿಕೊಡೊನ್ಗಂತು ಪಂಚೆ ಉದುರತ್ತೊ
ಪಟ್ಟೆ ಹಾಕ್ಕೊಂಡು ಪುಟ್ಬರ್ತಿಗೆ ಹೋಗಿಬಂದ್ರಲ್ಲೊ
ಪಟ್ಟೆ ಹಾಕ್ಕೊಂಡು ಪುಟ್ಬರ್ತಿಗೆ ಹೋಗಿಬಂದ್ರಲ್ಲೊ
ಪುಟ್ಟ ಪುಟ್ಟ ಆಸೆನಾದ್ರು ತೀರಿಸಿಕೊಳ್ರಲ್ಲೊ
ಪುಟ್ಟ ಪುಟ್ಟ ಆಸೆನಾದ್ರು ತೀರಿಸಿಕೊಳ್ರಲ್ಲೊ
ಆಡೊ ಆಟ ಆಡೊ ಆಟ ಆಡೊ ಆಟ
ಆಡೊ ಆಟ ನೋಡುತ್ತಿದ್ರೆ ಪ್ರಳಯವಾಗತ್ತೊ
ಪಾಠ ಹೇಳಿಕೊಡೊನ್ಗಂತು ಪಂಚೆ ಉದುರತ್ತೊ
ಯಾರಿಗಾಗಿ ಈ ಆಟ ಹತ್ತುದಿನದ ಜಂಜಾಟ
ಯಾರಿಗಾಗಿ ಈ ಆಟ ಹತ್ತುದಿನದ ಜಂಜಾಟ
ಯಾವತ್ತಿದ್ರು ಈ ಆಟ ನೋಡೊರ್ಗಂತು ಬೊಂಬಾಟ
||ಆಡೊ ಆಟ ನೋಡುತ್ತಿದ್ರೆ ಪ್ರಳಯವಾಗತ್ತೊ
ಪಾಠ ಹೇಳಿಕೊಡೊನ್ಗಂತು ಪಂಚೆ ಉದುರತ್ತೊ||
ಆಡೊ ಆಟ ನೋಡುತ್ತಿದ್ರೆ ಪ್ರಳಯವಾಗತ್ತೊ
ಪಾಠ ಹೇಳಿಕೊಡೊನ್ಗಂತು ಪಂಚೆ ಉದುರತ್ತೊ
ತಿರುಗಿ ತಿರುಗಿ ತಿರುಪತಿ ಬೆಟ್ಟ ಹತ್ತಿ ಬಂದ್ರಲ್ಲೊ
ತಿರುಗಿ ತಿರುಗಿ ತಿರುಪತಿ ಬೆಟ್ಟ ಹತ್ತಿ ಬಂದ್ರಲ್ಲೊ
ಹುಡುಗ್ಯಾರ ಮಾತು ಕೇಳಿ ನೀವು ಹಾಳಾಗಬ್ಯಾಡ್ರೊ
||ಆಡೊ ಆಟ ನೋಡುತ್ತಿದ್ರೆ ಪ್ರಳಯವಾಗತ್ತೊ
ಪಾಠ ಹೇಳಿಕೊಡೊನ್ಗಂತು ಪಂಚೆ ಉದುರತ್ತೊ||
ಯಾರಿಗಾಗಿ ಈ ಬಾಳು ಬದುಕಿರೊವರೆಗು ಈ ಗೋಳು
ಯಾರಿಗಾಗಿ ಈ ಬಾಳು ಬದುಕಿರೊವರೆಗು ಈ ಗೋಳು
ನಿಮ್ಮಿಂದಂತೆ ಮನೆ ಹಾಳು ಇಟ್ಟ ಹೆಜ್ಜೆ ಬರಿ ಸೋಲು
||ಆಡೊ ಆಟ ಆಡೊ ಆಟ ಆಡೊ ಆಟ

Aado Aata song lyrics from Kannada Movie Mane Thumba Bari Jambha starring Lakshmish, Jagadish Raj, Mahesh, Lyrics penned by Kumar S Sung by Shivashankar, Music Composed by Sai Gurunath, film is Directed by K M Arunesh and film is released on 2015