-
ಚಿನ್ನರ ಲೋಕದಲ್ಲಿ ಕನ್ನರ ಹೂಡುವರ
ನಾಶವ ಮಾಡೋಣ ಬಾ
ಚಿನ್ನರ ಲೋಕದಲ್ಲಿ ಕನ್ನರ ಹೂಡುವರ
ನಾಶವ ಮಾಡೋಣ ಬಾ
ಸ್ನೇಹಕ್ಕಾಗಿ ಪ್ರಾಣವ ಕೊಟ್ಟು ಪ್ರೀತಿಗಾಗಿ ಬೆಲೆಯ ಕೊಟ್ಟು
ಸ್ನೇಹಕ್ಕಾಗಿ ಪ್ರಾಣವ ಕೊಟ್ಟು ಪ್ರೀತಿಗಾಗಿ ಬೆಲೆಯ ಕೊಟ್ಟು
ದುಷ್ಟರನ್ನು ಕೊಲ್ಲೋಣ ಬಾ
ಚಿನ್ನರ ಲೋಕದಲ್ಲಿ ಕನ್ನರ ಹೂಡುವರ
ನಾಶವ ಮಾಡೋಣ ಬಾ
ದೇಶದಲ್ಲಿ ನಡೆಯುತ್ತಿದೆ ಭ್ರಷ್ಟಚಾರ
ಇದು ಆಗೋಕೆ ಕಾರಣವೆ ಅಧಿಕಾರ
ದೇಶದಲ್ಲಿ ನಡೆಯುತ್ತಿದೆ ಭ್ರಷ್ಟಚಾರ
ಇದು ಆಗೋಕೆ ಕಾರಣವೆ ಅಧಿಕಾರ
ಬಿಸಿಯೂಟ ಅಂತ ಕೊಡುತ್ತಾರ
ಮಕ್ಳು ಮಾತ್ರ ನರಳಿ ನರಳಿ ಸಾಯುತ್ತಾರ
ಬಿಸಿಯೂಟ ಅಂತ ಕೊಡುತ್ತಾರ
ಮಕ್ಳು ಮಾತ್ರ ನರಳಿ ನರಳಿ ಸಾಯುತ್ತಾರ
ಇಲ್ಲಿ ದುಡ್ಡಿದೋರೆಲ್ಲ ಕಾರುಬಾರ
ನೋಡಿ ಸ್ವಾಮಿ ಬಡವರ ಹೊಟ್ಟೆಪಾಡ
ನೀವು ನೋಡಿ ಸ್ವಾಮಿ ಬಡವರ ಹೊಟ್ಟೆಪಾಡ
||ಚಿನ್ನರ ಲೋಕದಲ್ಲಿ ಕನ್ನರ ಹೂಡುವರ
ನಾಶವ ಮಾಡೋಣ ಬಾ||
ಬಿಸಿಯೂಟಕ್ ಒಳ್ಳೆ ಅಕ್ಕಿ ಕಳುಸ್ತಾರ
ಅರ್ಧ ದಾರಿಲಿ ಕಲಬೆರಕೆ ಮಾಡುತ್ತಾರ
ಬಿಸಿಯೂಟಕ್ ಒಳ್ಳೆ ಅಕ್ಕಿ ಕಳುಸ್ತಾರ
ಅರ್ಧ ದಾರಿಲಿ ಕಲಬೆರಕೆ ಮಾಡುತ್ತಾರ
ಮತ್ತೆ ರಾಜಕೀಯದ ಹೊಡೆದಾಟ
ಇಂದು ಬಡಪಾಯಿಯರ ಪರದಾಟ
ಮತ್ತೆ ರಾಜಕೀಯದ ಹೊಡೆದಾಟ
ಇಂದು ಬಡಪಾಯಿಯರ ಪರದಾಟ
ಇಲ್ಲಿ ಒಂದು ಸೌಟನ್ನ ಎಲ್ಲರಿಗು ಹಾಕುತ್ತಾರ
ಯಾಕಿಂಗೆ ಮಾಡಿದ್ರಿ ಮೇಷ್ಟ್ರೆ ಅಂತ ಕೇಳುತ್ತಾರ
ಅವ್ರ ತಲೆಮೇಲೆ ಬಿಸಿ ಸಾರ ಸುರಿಯುತ್ತಾರ
||ಚಿನ್ನರ ಲೋಕದಲ್ಲಿ ಕನ್ನರ ಹೂಡುವರ
ನಾಶವ ಮಾಡೋಣ ಬಾ||
||ಚಿನ್ನರ ಲೋಕದಲ್ಲಿ ಕನ್ನರ ಹೂಡುವರ
ನಾಶವ ಮಾಡೋಣ ಬಾ
ಸ್ನೇಹಕ್ಕಾಗಿ ಪ್ರಾಣವ ಕೊಟ್ಟು ಪ್ರೀತಿಗಾಗಿ ಬೆಲೆಯ ಕೊಟ್ಟು
ಸ್ನೇಹಕ್ಕಾಗಿ ಪ್ರಾಣವ ಕೊಟ್ಟು ಪ್ರೀತಿಗಾಗಿ ಬೆಲೆಯ ಕೊಟ್ಟು
ದುಷ್ಟರನ್ನು ಕೊಲ್ಲೋಣ ಬಾ||