-
ಒಟ್ಟು ನಮ್ಮ ಆಯಸ್ಸು ನೂರು ವರುಷ
ಅಷ್ಟರಲ್ಲಿ ನೆನೆಯಬೇಕು ನಿನ್ನ ದಿವಸ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಅಷ್ಟರಲ್ಲಿ ನೆನೆಯಬೇಕು ನಿನ್ನ ದಿವಸ
ಬೆಳಗಾನೆದ್ದು ನೋಡಿದ ಕೂಡಲೆ ನನ್ನ ಕೆಲಸ
ಬಾಯಲ್ ಬರೊ ಮೊದಲ ಪದ ಶ್ರೀನಿವಾಸ
ಬೆಳಗಾನೆದ್ದು ನೋಡಿದ ಕೂಡಲೆ ನನ್ನ ಕೆಲಸ
ಬಾಯಲ್ ಬರೊ ಮೊದಲ ಪದ ಶ್ರೀನಿವಾಸ
ಶ್ರೀನಿವಾಸ ಶ್ರೀನಿವಾಸ ತಿರುಪತಿ ತಿರುಮಲ ಶ್ರೀನಿವಾಸ
ಶ್ರೀನಿವಾಸ ಶ್ರೀನಿವಾಸ ತಿರುಪತಿ ತಿರುಮಲ ಶ್ರೀನಿವಾಸ
||ಒಟ್ಟು ನಮ್ಮ ಆಯಸ್ಸು ನೂರು ವರುಷ
ಅಷ್ಟರಲ್ಲಿ ನೆನೆಯಬೇಕು ನಿನ್ನ ದಿವಸ||
ಒಟ್ಟು ನಮ್ಮ ಆಯಸ್ಸು ನೂರು ವರುಷ
ಮಲಗೊ ರಾತ್ರಿ ಕಾಣುತ್ತೀನಿ ನಿನ್ನ ಕನಸ್ಸ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಮಲಗೊ ರಾತ್ರಿ ಕಾಣುತ್ತೀನಿ ನಿನ್ನ ಕನಸ್ಸ
ಅರ್ಧರಾತ್ರಿ ಎದ್ದು ಕುಂತ್ರು ನನ್ನ ಮನಸ್ಸ
ಬಾಯಲ್ ಬರೊ ಮೊದಲ ಪದ ಶ್ರೀನಿವಾಸ
ಅರ್ಧರಾತ್ರಿ ಎದ್ದು ಕುಂತ್ರು ನನ್ನ ಮನಸ್ಸ
ಬಾಯಲ್ ಬರೊ ಮೊದಲ ಪದ ಶ್ರೀನಿವಾಸ
ಶ್ರೀನಿವಾಸ ಶ್ರೀನಿವಾಸ ಲಕ್ಷ್ಮಿಪ್ರಿಯಕರ ಶ್ರೀನಿವಾಸ
ಶ್ರೀನಿವಾಸ ಶ್ರೀನಿವಾಸ ಲಕ್ಷ್ಮಿಪ್ರಿಯಕರ ಶ್ರೀನಿವಾಸ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಮಲಗೊ ರಾತ್ರಿ ಕಾಣುತ್ತೀನಿ ನಿನ್ನ ಕನಸ್ಸ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಸುಮ್ನೆ ಇದ್ರು ಮನದಲೆಲ್ಲ ಏನೊ ಹರುಷ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಸುಮ್ನೆ ಇದ್ರು ಮನದಲೆಲ್ಲ ಏನೊ ಹರುಷ
ಮತ್ತೆ ಮತ್ತೆ ಹುಟ್ಟಿ ಬಂದ್ರು ನನ್ನ ಕೆಲಸ
ಬಾಯಲ್ ಬರೊ ಮೊದಲ ಪದ ಶ್ರೀನಿವಾಸ
ಮತ್ತೆ ಮತ್ತೆ ಹುಟ್ಟಿ ಬಂದ್ರು ನನ್ನ ಕೆಲಸ
ಬಾಯಲ್ ಬರೊ ಮೊದಲ ಪದ ಶ್ರೀನಿವಾಸ
ಶ್ರೀನಿವಾಸ ಶ್ರೀನಿವಾಸ ಪದ್ಮಳ ಪ್ರಿಯಕರ ಶ್ರೀನಿವಾಸ
ಶ್ರೀನಿವಾಸ ಶ್ರೀನಿವಾಸ ಪದ್ಮಳ ಪ್ರಿಯಕರ ಶ್ರೀನಿವಾಸ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಸುಮ್ನೆ ಇದ್ರು ಮನದಲೆಲ್ಲ ಏನೊ ಹರುಷ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಪಾದ ಮುಟ್ಟಿ ಕೇಳುವಾಗ ನಿನ್ನ ಸ್ಪರ್ಶ
ಒಟ್ಟು ನಮ್ಮ ಆಯಸ್ಸು ನೂರು ವರುಷ
ಪಾದ ಮುಟ್ಟಿ ಕೇಳುವಾಗ ನಿನ್ನ ಸ್ಪರ್ಶ
ಬೆಟ್ಟ ಹತ್ತೊವಾಗ್ಲು ನನ್ನ ಕೆಲಸ

Ottu Namma Aayassu song lyrics from Kannada Movie Mane Thumba Bari Jambha starring Lakshmish, Jagadish Raj, Mahesh, Lyrics penned by Kumar S Sung by Ramesh Chandra, Ramanujam, Shivashankar, Shwetha Prabhu, Music Composed by Sai Gurunath, film is Directed by K M Arunesh and film is released on 2015