-
ನನ್ನ ರೂಪಕ್ಕೆ ಎದುರಾದ ರೂಪವು
ನನ್ನ ಜೀವಕ್ಕೆ ಇವಳೇನೆ ರಮ್ಯವು
ನನ್ನ ರೂಪಕ್ಕೆ ಎದುರಾದ ರೂಪವು
ನನ್ನ ಜೀವಕ್ಕೆ ಇವಳೇನೆ ರಮ್ಯವು
ನನ್ನ ಯೋಚನೆ ರಕ್ಷಿತಾಳದೆ
ನನ್ನ ಕಲ್ಪನೆ ಇವಳ ಚಾಲನೆ
ನನ್ನ ಯೋಚನೆ ರಕ್ಷಿತಾಳದೆ
ನನ್ನ ಕಲ್ಪನೆ ಇವಳ ಚಾಲನೆ
ನನ್ನ ರೂಪಕ್ಕೆ ಎದುರಾದ ರೂಪವು
ನನ್ನ ಜೀವಕ್ಕೆ ಇವಳೇನೆ ರಮ್ಯವು
ಕೆಲಸ ಮಾಡದೆ ಕುಳಿತಿರುವೆ ಹುಟ್ಟುವ ಪ್ರೀತಿಗೆ ಕಾಯುತ್ತ
ಸಂಬಳ ನನಗೆ ಸಿಗದಿದ್ರು ನಿನ್ನ ಪ್ರೀತಿ ಸಿಗುತ್ತ
ಕೆಲಸ ಮಾಡದೆ ಕುಳಿತಿರುವೆ ಹುಟ್ಟುವ ಪ್ರೀತಿಗೆ ಕಾಯುತ್ತ
ಸಂಬಳ ನನಗೆ ಸಿಗದಿದ್ರು ನಿನ್ನ ಪ್ರೀತಿ ಸಿಗುತ್ತ
ಎಲ್ಲ ಜನುಮದಲು ನಾನು ನಿನ್ನ ನೆನೆಸುವೆನೊ
ಎಲ್ಲ ಜನುಮದಲು ನಾನು ನಿನ್ನೆ ಬಯಸುವೆನೊ
ಒಂದು ಸಾರಿ ಪ್ರೀತಿ ಸಿಕ್ಕರೆ ಜೀವನ ಜೊತೆಯಲ್ಲಿ
||ನನ್ನ ರೂಪಕ್ಕೆ ಎದುರಾದ ರೂಪವು
ನನ್ನ ಜೀವಕ್ಕೆ ಇವಳೇನೆ ರಮ್ಯವು||
ನಿನ್ನ ಕತ್ತಲ ಹೃದಯದಲ್ಲಿ ಬೆಳಕನ್ನು ಚೆಲ್ಲಿ ನಾನಿರುವೆ
ನಿನ್ನ ಗೆಲುವಿನ ಹಾದಿಯಲ್ಲಿ ನನ್ನ ನಗುವಿನ ಸ್ಪೂರ್ತಿಯಿದೆ
ನಿನ್ನ ಕತ್ತಲ ಹೃದಯದಲ್ಲಿ ಬೆಳಕನ್ನು ಚೆಲ್ಲಿ ನಾನಿರುವೆ
ನಿನ್ನ ಗೆಲುವಿನ ಹಾದಿಯಲ್ಲಿ ನನ್ನ ನಗುವಿನ ಸ್ಪೂರ್ತಿಯಿದೆ
ದೇವರೆ ಕೊಟ್ಟ ಕಾಣಿಕೆ ನೀನು ನಿನ್ನನು ಕಾಣದೆ ಹೇಗಿರಲಿ
ದೇವರೆ ಕೊಟ್ಟ ಕಾಣಿಕೆ ನೀನು ನಿನ್ನನು ಕಾಣದೆ ಹೇಗಿರಲಿ
ಕೊಡುವ ಪ್ರೀತಿಗೆ ಮೋಸವ ಮಾಡದೆ ಇರುವೆ ನಾನು ನಿನ್ನಲ್ಲಿ
ನನ್ನ ಓದಿಗೆ ಗುರುವೆ ಪಾಠವು
ನನ್ನ ಲೋಕಕ್ಕೆ ವರವೆ ವಿಷ್ಣುವು
ನನ್ನ ಪುಣ್ಯಕ್ಕೆ ಸಿಕ್ಕ ಮಹೇಶನು
ನಮ್ಮ ಭಾವನೆ ಇವರ ಕಲ್ಪನೆ
ನನ್ನ ಪುಣ್ಯಕ್ಕೆ ಸಿಕ್ಕ ಮಹೇಶನು
ನಮ್ಮ ಭಾವನೆ ಇವರ ಕಲ್ಪನೆ
||ನನ್ನ ರೂಪಕ್ಕೆ ಎದುರಾದ ರೂಪವು
ನನ್ನ ಜೀವಕ್ಕೆ ಇವಳೇನೆ ರಮ್ಯವು
ನನ್ನ ಯೋಚನೆ ರಕ್ಷಿತಾಳದೆ
ನನ್ನ ಕಲ್ಪನೆ ಇವಳ ಚಾಲನೆ||

Nanna Roopake song lyrics from Kannada Movie Mane Thumba Bari Jambha starring Lakshmish, Jagadish Raj, Mahesh, Lyrics penned by Kumar S Sung by Ramesh Chandra, Shwetha Prabhu, Music Composed by Sai Gurunath, film is Directed by K M Arunesh and film is released on 2015