-
ಹುಟ್ಸೋಕು ಮುಂಚೆ ನಾಲ್ಕು ಮಾತು ಬ್ರಹ್ಮ ಹೇಳಿದ
ಈ ಲೋಕದಲ್ಲೆ ಪ್ರೀತಿ ಮಾತ್ರ ಬ್ಯಾಡವೆಂದಿದ
ಬ್ಯಾಡವೆಂದಿದ
ಹುಟ್ಸೋಕು ಮುಂಚೆ ನಾಲ್ಕು ಮಾತು ಬ್ರಹ್ಮ ಹೇಳಿದ
ಈ ಲೋಕದಲ್ಲೆ ಪ್ರೀತಿ ಮಾತ್ರ ಬ್ಯಾಡವೆಂದಿದ
ಬ್ಯಾಡವೆಂದಿದ
ಅಣ್ಣ ತಮ್ಮ ಅಕ್ಕ ತಂಗಿ ಎಲ್ರು ಒಂದೇನೆ
ಅಣ್ಣ ತಮ್ಮ ಅಕ್ಕ ತಂಗಿ ಎಲ್ರು ಒಂದೇನೆ
ದುಡ್ಡು ಅನ್ನೊ ವಿಷಯ ಬಂದ್ರೆ ಬೇರೆ ಬೇರೆನೆ
ಬೇರೆ ಬೇರೆನೆ
ಕೇಳೊ ಮಾತು ಕೇಳದೇನೆ ನಾ ಬಂದ್ನಲ್ಲ
ಬ್ರಹ್ಮ ಕುಂತು ಒಬ್ಬನೆ ನಗುತಾವನಲ್ಲ ನಗುನಗುತಾವನಲ್ಲ
||ಹುಟ್ಸೋಕು ಮುಂಚೆ ನಾಲ್ಕು ಮಾತು ಬ್ರಹ್ಮ ಹೇಳಿದ
ಈ ಲೋಕದಲ್ಲೆ ಪ್ರೀತಿ ಮಾತ್ರ ಬ್ಯಾಡವೆಂದಿದ
ಬ್ಯಾಡವೆಂದಿದ||
ಏತಕೆ ಹೀಗೆ ಏತಕೆ ಹೀಗೆ ನನ್ನ ಮನೆತುಂಬ ಜಂಭ ತುಂಬಿದೆ
ಏತಕೆ ಹೀಗೆ ಏತಕೆ ಹೀಗೆ ನನ್ನ ಮನೆತುಂಬ ಜಂಭ ತುಂಬಿದೆ
ಆ ಜಂಭ ಈ ಸ್ನೇಹ ನಂಬಲಾಗದೆ ನಂಬಲಾಗದೆ
ಆ ಜಂಭ ಈ ಸ್ನೇಹ ನಂಬಲಾಗದೆ ನಂಬಲಾಗದೆ
||ಹುಟ್ಸೋಕು ಮುಂಚೆ ನಾಲ್ಕು ಮಾತು ಬ್ರಹ್ಮ ಹೇಳಿದ
ಈ ಲೋಕದಲ್ಲೆ ಪ್ರೀತಿ ಮಾತ್ರ ಬೇಡವೆಂದಿದ
ಬೇಡವೆಂದಿದ||
ಹುಟ್ಸೋಕು ಮುಂಚೆ ನಾಲ್ಕು ಮಾತು ಬ್ರಹ್ಮ ಹೇಳಿದ
ಈ ಲೋಕದಲ್ಲೆ ಪ್ರೀತಿ ಮಾತ್ರ ಬೇಡವೆಂದಿದ
ಬೇಡವೆಂದಿದ
ಅಜ್ಜಿ ತಾತ ಅಪ್ಪ ಅಮ್ಮ ಎಲ್ಲರು ಒಂದೇನೆ
ಅಜ್ಜಿ ತಾತ ಅಪ್ಪ ಅಮ್ಮ ಎಲ್ಲರು ಒಂದೇನೆ
ಅಲ್ಲು ದುಡ್ಡಿನ ವಿಷಯ ಬಂದ್ರೆ ಬೇರೆ ಬೇರೆನೆ
ಬೇರೆ ಬೇರೆನೆ
ಕೇಳೊ ಮಾತು ಕೇಳದೇನೆ ನಾ ಬಂದ್ನಲ್ಲ
ಅದನ್ನ ನೋಡಿ ಬ್ರಹ್ಮನು ಹೆದರಿದನಲ್ಲ ಹೆದರಿದನಲ್ಲ
ಏತಕೆ ಹೀಗೆ ಏತಕೆ ಹೀಗೆ ನನ್ನ ಎದೆತುಂಬ ಮಸಿಯು ತುಂಬಿದೆ
ಏತಕೆ ಹೀಗೆ ಏತಕೆ ಹೀಗೆ ನನ್ನ ಎದೆತುಂಬ ಮಸಿಯು ತುಂಬಿದೆ
ಈ ಮಸಿಯ ಈ ಸ್ನೇಹ ಕತ್ತಲಾಗಿದೆ ಕತ್ತಲಾಗಿದೆ

ಬ್ರಹ್ಮ ಕುಂತು ಒಬ್ಬನೆ ನಗುತಾವನಲ್ಲ ನಗುನಗುತಾವನಲ್ಲ||

Hutsoku Munche song lyrics from Kannada Movie Mane Thumba Bari Jambha starring Lakshmish, Jagadish Raj, Mahesh, Lyrics penned by Kumar S Sung by Ramesh Chandra, Music Composed by Sai Gurunath, film is Directed by K M Arunesh and film is released on 2015