ಅಪ್ಪ : ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ ಅಹ್ಹಹ್|
ಅಪ್ಪ : ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಅಮ್ಮ: ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ
ಮಗ : ಅಮ್ಮ ಬೇಡ ಅಮ್ಮಾ ಅಳಬೇಡಮ್ಮಾ
ನೋವ ಮೇಲೊಂದು ನೋವ್ಯಾಕಮ್ಮಾ
|| ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ ||
ಅಪ್ಪ : ನೇಣುಗಂಬ ಏರುವವನಿಗೂ
ರಾಷ್ಟ್ರಪತಿಗಳ ಕ್ಷಮೆಯೂ ಇಲ್ಲವೇ
ಅಮ್ಮ: ಶೀಲ ಒಂದು ಶುದ್ಧ ಕನ್ನಡಿ
ಒಡೆದು ಹೋದರೇ ಬೆಸುಗೆ ಸಾಧ್ಯವೇ
ಅಪ್ಪ : ಕ್ಷಮೆ ಕೊಡು
ಅಮ್ಮ: ಇಲ್ಲ ಅದು
ಅಪ್ಪ : ಶಿಕ್ಷೇ ಕೊಡು
ಅಮ್ಮ: ಇದೇ ಅದು
ಮಗ : ಸಾಯಲ್ಲ ಮುರಿಯಲಿಲ್ಲ
ಹಾವು ಕೋಲಿದು
|| ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಅಮ್ಮ: ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ ||
ಅಪ್ಪ : ರಾಮನಂತೇ ಬೆಂಕಿಗೆಸೆದೆನೇ
ಧರ್ಮನಂತೆ ನಾ ಜೂಜಿಗೆಳೆದೆನೇ
ಅಮ್ಮ: ಶಂಕೆ ಪಟ್ಟ ರಾಮನು ಉತ್ತಮ
ಶೀಲಗೆಟ್ಟರೆ ಶಿವನು ಕಾಮನೇ
ಅಪ್ಪ : ನನ್ನಾ ಬಿಡು
ಅಮ್ಮ: ಬಿಟ್ಟಾಯಿತು
ಅಪ್ಪ : ತಾಳಿ ಕೊಡು
ಮಗ : ಗಂಡಾನೇ ಬೇಡದಾಗ ತಾಳಿ ಯಾತಕೇ
|| ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಅಮ್ಮ: ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ
ಮಗ : ಅಮ್ಮ ಬೇಡ ಅಮ್ಮಾ ಅಳಬೇಡಮ್ಮಾ
ನೋವ ಮೇಲೊಂದು ನೋವ್ಯಾಕಮ್ಮಾ
ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ. . ||
ಅಪ್ಪ : ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ ಅಹ್ಹಹ್|
ಅಪ್ಪ : ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಅಮ್ಮ: ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ
ಮಗ : ಅಮ್ಮ ಬೇಡ ಅಮ್ಮಾ ಅಳಬೇಡಮ್ಮಾ
ನೋವ ಮೇಲೊಂದು ನೋವ್ಯಾಕಮ್ಮಾ
|| ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ ||
ಅಪ್ಪ : ನೇಣುಗಂಬ ಏರುವವನಿಗೂ
ರಾಷ್ಟ್ರಪತಿಗಳ ಕ್ಷಮೆಯೂ ಇಲ್ಲವೇ
ಅಮ್ಮ: ಶೀಲ ಒಂದು ಶುದ್ಧ ಕನ್ನಡಿ
ಒಡೆದು ಹೋದರೇ ಬೆಸುಗೆ ಸಾಧ್ಯವೇ
ಅಪ್ಪ : ಕ್ಷಮೆ ಕೊಡು
ಅಮ್ಮ: ಇಲ್ಲ ಅದು
ಅಪ್ಪ : ಶಿಕ್ಷೇ ಕೊಡು
ಅಮ್ಮ: ಇದೇ ಅದು
ಮಗ : ಸಾಯಲ್ಲ ಮುರಿಯಲಿಲ್ಲ
ಹಾವು ಕೋಲಿದು
|| ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಅಮ್ಮ: ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ ||
ಅಪ್ಪ : ರಾಮನಂತೇ ಬೆಂಕಿಗೆಸೆದೆನೇ
ಧರ್ಮನಂತೆ ನಾ ಜೂಜಿಗೆಳೆದೆನೇ
ಅಮ್ಮ: ಶಂಕೆ ಪಟ್ಟ ರಾಮನು ಉತ್ತಮ
ಶೀಲಗೆಟ್ಟರೆ ಶಿವನು ಕಾಮನೇ
ಅಪ್ಪ : ನನ್ನಾ ಬಿಡು
ಅಮ್ಮ: ಬಿಟ್ಟಾಯಿತು
ಅಪ್ಪ : ತಾಳಿ ಕೊಡು
ಮಗ : ಗಂಡಾನೇ ಬೇಡದಾಗ ತಾಳಿ ಯಾತಕೇ
|| ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಅಮ್ಮ: ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ
ಮಗ : ಅಮ್ಮ ಬೇಡ ಅಮ್ಮಾ ಅಳಬೇಡಮ್ಮಾ
ನೋವ ಮೇಲೊಂದು ನೋವ್ಯಾಕಮ್ಮಾ
ಅಪ್ಪ : ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ. . ||
Thappu Madodu Sahaja Kano song lyrics from Kannada Movie Mane Devru starring Ravichandran, Sudharani, K S Ashwath, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1993