Neene Nanna Neene Nanna Lyrics

ನೀನೆ ನನ್ನ ನೀನೆ ನನ್ನ Lyrics

in Mane Devru

in ಮನೆ ದೇವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನೀನೆ ನನ್ನಾ. . ನೀನೆ ನನ್ನಾ. .
             ತುಂಬಾ ತುಂಬಾ  ಪ್ರೀತಿ ಮಾಡೋಡು
ಗಂಡು : ಇಲ್ಲಾ ತಾಯಿ. . ಸೀತಾ ಮಾಯಿ. .
             ನೀನೆ ನನ್ನಾ ಪ್ರೀತಿ ಮಾಡೋದು
ಹೆಣ್ಣು : ಪ್ರೀತಿ ಮಾಡಿ ಅಡಿಗೆ ಮಾಡಿ
             ತಿನಿಸೊ ನಲ್ಲ ಎಲ್ಲೂ ಇಲ್ಲಾ. .
ಗಂಡು : ತಾಳಿ ಕಟ್ಟಿ ಬಾಗಿಲು ತಟ್ಟಿ
             ಕಾಯೋರೆಲ್ಲಾ ನಿಮಗೆ ಬೆಲ್ಲ
ಹೆಣ್ಣು : ಕೋಪದ ನಡುವೆ ಹಾಡುವುದೇ
             ಅಂತಃಪುರ ಗೀತೆ
ಗಂಡು : ವಿರಹದ ನಡುವೆ ಪತಿಯಿರಲು
             ಸತಿಯದು ಬರಿ ಮಾತೆ
ಹೆಣ್ಣು : ಇಂದ್ರ ಕಾದ ಚಂದ್ರ ಕಾದಾ. .
             ಹೆಣ್ಣಿಗಾಗಿ ಶಿವನೂ ಕಾದ. .
ಗಂಡು : ಹೆಣ್ಣು ಕೊಟ್ಟ ಅಯ್ಯೋ ಆಸೆ ಕೊಟ್ಟ
             ಬ್ರಹ್ಮ ನಡವೇ ಈ ಗಡುವು ಇಟ್ಟ

ಹೆಣ್ಣು : ನೀನೆ ನನ್ನಾ. . ನೀನೆ ನನ್ನಾ. .
             ತುಂಬಾ ತುಂಬಾ  ಪ್ರೀತಿ ಮಾಡೋಡು
ಗಂಡು : ಇಲ್ಲಾ ತಾಯಿ. . ಸೀತಾ ಮಾಯಿ. .
             ನೀನೆ ನನ್ನಾ ಪ್ರೀತಿ ಮಾಡೋದು
ಹೆಣ್ಣು : ಪ್ರೀತಿ ಮಾಡಿ ಅಡಿಗೆ ಮಾಡಿ
             ತಿನಿಸೊ ನಲ್ಲ ಎಲ್ಲೂ ಇಲ್ಲಾ. .
ಗಂಡು : ತಾಳಿ ಕಟ್ಟಿ ಬಾಗಿಲು ತಟ್ಟಿ
             ಕಾಯೋರೆಲ್ಲಾ ನಿಮಗೆ ಬೆಲ್ಲ
ಹೆಣ್ಣು : ಕೋಪದ ನಡುವೆ ಹಾಡುವುದೇ
             ಅಂತಃಪುರ ಗೀತೆ
ಗಂಡು : ವಿರಹದ ನಡುವೆ ಪತಿಯಿರಲು
             ಸತಿಯದು ಬರಿ ಮಾತೆ
ಹೆಣ್ಣು : ಇಂದ್ರ ಕಾದ ಚಂದ್ರ ಕಾದಾ. .
             ಹೆಣ್ಣಿಗಾಗಿ ಶಿವನೂ ಕಾದ. .
ಗಂಡು : ಹೆಣ್ಣು ಕೊಟ್ಟ ಅಯ್ಯೋ ಆಸೆ ಕೊಟ್ಟ
             ಬ್ರಹ್ಮ ನಡವೇ ಈ ಗಡುವು ಇಟ್ಟ

Neene Nanna Neene Nanna song lyrics from Kannada Movie Mane Devru starring Ravichandran, Sudharani, K S Ashwath, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ