Arambha Premadarambha Lyrics

ಆರಂಭ ಪ್ರೇಮದಾರಂಭ Lyrics

in Mane Devru

in ಮನೆ ದೇವ್ರು

Arambha Premadarambha Lyrics

ಆರಂಭ ಪ್ರೇಮದಾರಂಭ Lyrics

in Mane Devru

in ಮನೆ ದೇವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆರಂಭ ಪ್ರೇಮದಾರಂಭ
ಹೆಣ್ಣು : ಶುಭ ವೇಳೇಲಿ ಪ್ರೇಮದಾರಂಭ
ಗಂಡು : ಕುಶಲ ಕೇಳಿತು ಕಣ್ಣು
ಹೆಣ್ಣು : ವಿಷಯ ಹೇಳಿತು ಮನಸು
ಗಂಡು : ಉದಯವಾಯಿತು ಸ್ನೇಹ
ಹೆಣ್ಣು : ಹೃದಯ ತುಂಬಿತು ಪ್ರೇಮ

ಗಂಡು : ಆರಂಭ ಪ್ರೇಮದಾರಂಭ
ಹೆಣ್ಣು : ಆರಂಭ ಪ್ರೇಮದಾರಂಭ
ಗಂಡು : ಶುಭ ವೇಳೇಲಿ ಪ್ರೇಮದಾರಂಭ
 
ಗಂಡು : ಮೊದಲನೇ ಚುಂಬನ , ನೆನೆದರೇ ಕಂಪನ
ಹೆಣ್ಣು : ಮೊದಲನೇ ಅಪ್ಪುಗೇ ನೆನೆದರೇ ಮೆಚ್ಚುಗೇ
ಗಂಡು : ನೆನೆಯದೆ ನಡೆದವು ಬಿಸಿ ಬಿಸಿ ಸಲಿಗೆಯ ಸರಸಗಳು
ಹೆಣ್ಣು : ತಿಳಿದು ಬಂತು ಹೊಸ ವರಸೆಗಳೂ
ಗಂಡು : ಸೈಕಲು ಪೋತೆ ಪೋನಿಲೇ ನೀವುಂಡಗಾ ಬ್ರತುಕೇ ಪಂಡಗ
ಹೆಣ್ಣು : ತೀಸುಕೋ ದೊಂಗ ರಾಮುಡ ಈ ಮುತ್ಯಮು ನೀಕೇ ನಿತ್ಯಮ
                 
|| ಗಂಡು : ಆರಂಭ ಪ್ರಣಯದಾರಂಭ
ಹೆಣ್ಣು : ಆರಂಭ ಪ್ರಣಯದಾರಂಭ
ಇಬ್ಬರು : ಆರಂಭ ಪ್ರಣಯದಾರಂಭ 
ಹೆಣ್ಣು :  ಶುಭ ವೇಳೇಲಿ ಪ್ರಣಯದಾರಂಭ ||
 
ಹೆಣ್ಣು : ಪ್ರೇಮಕೆ ಒಡವೆಯೇ
ಗಂಡು : ಪ್ರೇಮಕೆ ಮದುವೆಯೇ
ಹೆಣ್ಣು : ಪ್ರೇಮಕೇ ಶಾಸ್ತ್ರವೇ
ಗಂಡು : ಪ್ರೇಮಕೇ ಮಂತ್ರವೇ
ಹೆಣ್ಣು : ಪ್ರೇಮವೇ ದೇವರು
                ಸರಿಸಮ ಇಬ್ಬರು ಅವರೆದುರೂ
ಗಂಡು : ಮನದ ಮದುವೆ ಇದು ಮರೆಯದಿರೂ
ಹೆಣ್ಣು : ಪ್ರೇಮಕಿ ನೀ ಮಾಟಕಿ ನಾ ವಂದನಂ ನಾನೇ ಅಂಕಿತಂ
ಗಂಡು : ಮಾಟಕಿ ನಾನು ತಪ್ಪಿದರೆ  ಪ್ರಾಣಾರ್ಪಿತಂ ಇದು ನೀ ಜೀವಿತಂ
ಹೆಣ್ಣು : ಆರಂಭ ಜೀವನಾರಂಭ
ಗಂಡು : ಆರಂಭ ಜೀವನಾರಂಭ             
 
ಹೆಣ್ಣು : ಕಲ್ಯಾಣ ಪ್ರೇಮ ಕಲ್ಯಾಣ
ಗಂಡು : ಕುಶಲ ಕೇಳಿತು ಕಣ್ಣು
ಹೆಣ್ಣು : ವಿಷಯ ಹೇಳಿತು ಮನಸು
ಗಂಡು : ಸಿಹಿಯ ಹಂಚಿತು ರೂಪ
ಹೆಣ್ಣು : ಸಹಿಯ ಹಾಕಿತು ಹೃದಯ
ಇಬ್ಬರು : ಕಲ್ಯಾಣ ಪ್ರೇಮ ಕಲ್ಯಾಣ 
 
Arambha Premadarambha song lyrics from Kannada Movie Mane Devru starring Ravichandran, Sudharani, K S Ashwath, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ