ಬಾ ಬಾ ಬಾ ಬಾ
ಬಾ ಬಾ ಬಾ ಬಾ
ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ
ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೆಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು ...
ಇದು ಲಾಡ್ಜು ತೆಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು
|| ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ
ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ ||
ಬಾ…ಓಂ.. ಅಂಜನಾನಂದಾಯ ನಮಃ
ಬಾ…ಓಂ.. ಪಂಚ ವಕ್ರಾಯ ನಮಃ
ಬಾ…ಓಂ.. ವೀರ ಹನುಮತೇ ನಮಃ
ಬಾ..ಬಾ…ಓಂ.. ಬ್ರಹ್ಮಚರಾಯ ನಮಃ
ಭಜ ಭಜ ಭಜ ಭಜ ಭಜರಂಗ ಬಲಿ ಭಜ ಭಜ ಮಾರುತಿ
ನನ್ನ ಬಿಟ್ಟರೀಗ ನಾನು ಕೆಟ್ಟರೀಗ ನಾಶ ನಿನ್ನ ಕೀರುತಿ
ಲಾಲಭಾಗಿಗೆ ಹೋಗಿ ಲವ್ವು ನೋಡದಿರ್ತೀಯಾ
ಸಿನಿಮಾಗೆ ಹೋಗಿ ಕ್ಯಾಬರೇ ನೋಡದಿರ್ತೀಯಾ
ಓಯ್ ಬಸ್ಸಲ್ಲಿ ಸೀರೆಗೆ ಸೀಟುಕೊಡದೇ ಇರತೀಯಾ
ಟ್ರೈನಲ್ಲಿ ಮೇಲಿಂದ ಕೆಳಗೇ ನೋಡದಿರ್ತೀಯಾ
ಶ್ರೀದೇವಿ ಹಾಡಿಗೇ ನಿದ್ದೆಗೆಡದೇ ಇರ್ತೀಯಾ
ಮಾಧುರಿಯ ಮೋಡಿಗೆ ಮಂಗನಾಗದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು...
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು
|| ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ
ಆ…ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ ||
ಕ್ಯೂನಲ್ಲಿ ದಾವಣಿಯ ಮುಟ್ಟದೇನೇ ಇರ್ತೀಯಾ
ಅರೇ ... ಗುಡಿಯಲ್ಲಿ ಬಳೆಗಳ ಸೋಕದೇನೆ ಇರ್ತೀಯಾ
ಸಂತೇಲಿ ಚೌಲಿಯ ಸವರದೇನೇ ಬರ್ತಿಯಾ
ನಡುರಾತ್ರಿ ಮೋಹಿನಿ ಸಿಕ್ರೇ ಸುಮ್ನೇ ಬಿಡ್ತೀಯಾ
ಬೀದೀಲಿ ಹುಡುಗಿಯು ಬಿದ್ರೆ ಎತ್ತದಿರ್ತೀಯಾ
ಬೂದೀಲಿ ರತ್ನವು ಕಂಡ್ರೆ ಬಿಟ್ಟು ಬರ್ತಿಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು...
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು
|| ಬಾ ಬಾ ಬಾ ಬಾ ಹ್ ಹ್ಂ…
ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ
ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು..
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬ್ಯಾಡ್ಜು ||

Kaashige Hogi Gange Kudiyade Irthiya song lyrics from Kannada Movie Mane Devru starring Ravichandran, Sudharani, K S Ashwath, Lyrics penned by Hamsalekha Sung by Chithra, Manu, Music Composed by Hamsalekha, film is Directed by V Ravichandran and film is released on 1993