Aparangi Chinnavo Lyrics

ಅಪರಂಜಿ ಚಿನ್ನವೋ Lyrics

in Mane Devru

in ಮನೆ ದೇವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು
ಇರದ ಸುಗುಣ ಶೀಲರು
ಉರಿಯೊ ಸೂರ್ಯನು ಅವನ್ಯಾಕೆ...
ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
ಗುಲಗಂಜಿ ದೋಷವು ದೋಷವು
ಇರದ ಬಾಳ ಸ್ನೇಹಿತೆ
ಬಾಡೊ ಮಲ್ಲಿಗೆ ಹೂವ್ಯಾಕೆ....
ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ

|| ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು ||
 
ಮನದಲ್ಲಿ ನಲಿದಾಡೊ ನಾಯಕ
ನೆನೆದಂತೆ ತಾ ಹಾಡೊ ಗಾಯಕ
ಕಣ್ಣಲ್ಲೇ ಮಾತಾಡೊ ನಾಯಕಿ
ನಿಜ ಹೇಳಿ ನನ್ನಾಳೋ ಪಾಲಕಿ
ನಡೆಯಲ್ಲೂ ನುಡಿಯಲ್ಲೂ
ಒಂದೇ ವಿಧವಾದ ಹೋಲಿಕೆ....
ನಗುವಲ್ಲೂ ಮುನಿಸಲ್ಲೂ
ಪ್ರೀತಿ ಒಂದೇನೆ ಕಾಣಿಕೆ
 
|| ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವತೆ
ಗುಲಗಂಜಿ ದೋಷವು ದೋಷವು
ಇರದ ಬಾಳ ಸ್ನೇಹಿತೆ
ಬಾಡೊ ಮಲ್ಲಿಗೆ ಹೂವ್ಯಾಕೆ....
ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ ||
||ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು ||

ಸುಖವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
ಪ್ರತಿರಾತ್ರಿ ಆರಂಭ ವಿರಸವೇ
ವಿರಸಕ್ಕೆ ಕೊನೆಯೆಂದು ಸರಸವೇ
ಕೋಪಕ್ಕೆ... ತಾಪಕ್ಕೆ... ಎಣ್ಣೆ ಎರೆಯೋಲ್ಲ ಇಬ್ಬರೂ
ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರೂ
 
|| ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು
ಇರದ ಸುಗುಣ ಶೀಲರು
ಉರಿಯೊ ಸೂರ್ಯನು ಅವನ್ಯಾಕೆ...
ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ||
||ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವತೆ ||

ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು
ಇರದ ಸುಗುಣ ಶೀಲರು
ಉರಿಯೊ ಸೂರ್ಯನು ಅವನ್ಯಾಕೆ...
ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
ಗುಲಗಂಜಿ ದೋಷವು ದೋಷವು
ಇರದ ಬಾಳ ಸ್ನೇಹಿತೆ
ಬಾಡೊ ಮಲ್ಲಿಗೆ ಹೂವ್ಯಾಕೆ....
ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ

|| ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು ||
 
ಮನದಲ್ಲಿ ನಲಿದಾಡೊ ನಾಯಕ
ನೆನೆದಂತೆ ತಾ ಹಾಡೊ ಗಾಯಕ
ಕಣ್ಣಲ್ಲೇ ಮಾತಾಡೊ ನಾಯಕಿ
ನಿಜ ಹೇಳಿ ನನ್ನಾಳೋ ಪಾಲಕಿ
ನಡೆಯಲ್ಲೂ ನುಡಿಯಲ್ಲೂ
ಒಂದೇ ವಿಧವಾದ ಹೋಲಿಕೆ....
ನಗುವಲ್ಲೂ ಮುನಿಸಲ್ಲೂ
ಪ್ರೀತಿ ಒಂದೇನೆ ಕಾಣಿಕೆ
 
|| ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವತೆ
ಗುಲಗಂಜಿ ದೋಷವು ದೋಷವು
ಇರದ ಬಾಳ ಸ್ನೇಹಿತೆ
ಬಾಡೊ ಮಲ್ಲಿಗೆ ಹೂವ್ಯಾಕೆ....
ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ ||
||ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು ||

ಸುಖವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
ಪ್ರತಿರಾತ್ರಿ ಆರಂಭ ವಿರಸವೇ
ವಿರಸಕ್ಕೆ ಕೊನೆಯೆಂದು ಸರಸವೇ
ಕೋಪಕ್ಕೆ... ತಾಪಕ್ಕೆ... ಎಣ್ಣೆ ಎರೆಯೋಲ್ಲ ಇಬ್ಬರೂ
ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರೂ
 
|| ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು
ಇರದ ಸುಗುಣ ಶೀಲರು
ಉರಿಯೊ ಸೂರ್ಯನು ಅವನ್ಯಾಕೆ...
ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ||
||ಅಪರಂಜಿ ಚಿನ್ನವೋ ಚಿನ್ನವೋ
ನನ್ನ ಮನೆಯ ದೇವತೆ ||

Aparangi Chinnavo song lyrics from Kannada Movie Mane Devru starring Ravichandran, Sudharani, K S Ashwath, Lyrics penned by Hamsalekha Sung by Chithra, Manu, Music Composed by Hamsalekha, film is Directed by V Ravichandran and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ