Oorondu Karedanthe Lyrics

ಊರೊಂದು ಕರೆದಂತೆ Lyrics

in Malgudi Days

in ಮಾಲ್ಗುಡಿ ಡೇಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಊರೊಂದು ಕರೆದಂತೆ ..
ಹಿಂದೇನೋ ಮರೆತಂತೆ
ದಾರಿಯು ಹಸನಾಗಿದೆ ..
ಮುಂಜಾನೆ ರಂಗೇರಿ
ನಸುಕಿನ ಮಂಜಲಿ...
ಕ್ಷಣಗಳು ಹಿಗ್ಗಲಿ..
ನೆನಪಿನ ಹಂಗಲಿ…
ಪಯಣವು ಸಾಗಲಿ..
ಮಣ್ಣಿನ ಪರಿಮಳದ ಗಾಳಿ ..
ಸೋಕುತ ಹಿತವಾಗಿ
ನೆನ್ನೆಯ ಕವಿತೆಗಳ ಸಾಲು
ಹೊಮ್ಮಿದೆ ಹಾಡಾಗಿ…
 
ಬರೆದಿರೋ ಕಥೆಗಳು
ಊರ ಮುಗಿಲನು ಬೇಡಿದೆ
ಅವಿತಿರೋ ಮಳೆ ಹನಿ
ಬಯಸಲು ಊರ ಪ್ರೇಮದಿ ..
ಭೂಮಿ ತಬ್ಬಿನಿಂತ ಮರ
ಏನೋ ಹೇಳಿದಂತೆ
ಏನೇ ಬಂದರೂನು
ಬೆಳಿತಿರು ಹೀಗೆ ..
ಕಾಡ ಮೌನ ಹಾಡಾಗಿ
ಮಳೆಯಾದ ಹಾಗೆ
ಊರ ದಾರಿಯು ಕರೆದಿದೆ
 
ಭೂಮಿ ತಬ್ಬಿನಿಂತ ಮರ
ಏನೋ ಹೇಳಿದಂತೆ
ಏನೇ ಬಂದರೂನು
ಬೆಳಿತಿರು ಹೀಗೆ ..
 
|| ಊರೊಂದು ಕರೆದಂತೆ ..
ಹಿಂದೇನೋ ಮರೆತಂತೆ
ದಾರಿಯು ಹಸನಾಗಿದೆ ..
ನಸುಕಿನ ಮಂಜಲಿ...
ಕ್ಷಣಗಳು ಹಿಗ್ಗಲಿ..
ಆ…ಆ ಆ ಆ….ಆ ಆ….
ಆ ಆ ಆ…ಆ ಆ ಆ…ಆ..
ಆ…ಆ ಆ ಆ….ಆ ಆ….
ಆ ಆ ಆ…ಆ ಆ ಆ…ಆ…||

ಊರೊಂದು ಕರೆದಂತೆ ..
ಹಿಂದೇನೋ ಮರೆತಂತೆ
ದಾರಿಯು ಹಸನಾಗಿದೆ ..
ಮುಂಜಾನೆ ರಂಗೇರಿ
ನಸುಕಿನ ಮಂಜಲಿ...
ಕ್ಷಣಗಳು ಹಿಗ್ಗಲಿ..
ನೆನಪಿನ ಹಂಗಲಿ…
ಪಯಣವು ಸಾಗಲಿ..
ಮಣ್ಣಿನ ಪರಿಮಳದ ಗಾಳಿ ..
ಸೋಕುತ ಹಿತವಾಗಿ
ನೆನ್ನೆಯ ಕವಿತೆಗಳ ಸಾಲು
ಹೊಮ್ಮಿದೆ ಹಾಡಾಗಿ…
 
ಬರೆದಿರೋ ಕಥೆಗಳು
ಊರ ಮುಗಿಲನು ಬೇಡಿದೆ
ಅವಿತಿರೋ ಮಳೆ ಹನಿ
ಬಯಸಲು ಊರ ಪ್ರೇಮದಿ ..
ಭೂಮಿ ತಬ್ಬಿನಿಂತ ಮರ
ಏನೋ ಹೇಳಿದಂತೆ
ಏನೇ ಬಂದರೂನು
ಬೆಳಿತಿರು ಹೀಗೆ ..
ಕಾಡ ಮೌನ ಹಾಡಾಗಿ
ಮಳೆಯಾದ ಹಾಗೆ
ಊರ ದಾರಿಯು ಕರೆದಿದೆ
 
ಭೂಮಿ ತಬ್ಬಿನಿಂತ ಮರ
ಏನೋ ಹೇಳಿದಂತೆ
ಏನೇ ಬಂದರೂನು
ಬೆಳಿತಿರು ಹೀಗೆ ..
 
|| ಊರೊಂದು ಕರೆದಂತೆ ..
ಹಿಂದೇನೋ ಮರೆತಂತೆ
ದಾರಿಯು ಹಸನಾಗಿದೆ ..
ನಸುಕಿನ ಮಂಜಲಿ...
ಕ್ಷಣಗಳು ಹಿಗ್ಗಲಿ..
ಆ…ಆ ಆ ಆ….ಆ ಆ….
ಆ ಆ ಆ…ಆ ಆ ಆ…ಆ..
ಆ…ಆ ಆ ಆ….ಆ ಆ….
ಆ ಆ ಆ…ಆ ಆ ಆ…ಆ…||

Oorondu Karedanthe song lyrics from Kannada Movie Malgudi Days starring Vijay Raghavendra, Greeshma Sridhar, Thejaswini, Lyrics penned by Kishore Moodbidri Sung by Raghu Dixit, Vaishnavi Ravi, Music Composed by Gagan Baderia, film is Directed by Kishore Moodbidri and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ