ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ
ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ
ನಗುವನು ನೀಡು ಬಾ….
ಕಚಗುಳಿ ಜೀವನ
ಮರೆತರೆ ನೋವನು..
ಅನುಕ್ಷಣ ನೂತನಾ….
ನಡೆ ನಡೆ ಸರಾಗವಾಗಿ
ಸಿಹಿ ಕಹಿ ಸಮಾನವಾಗಿ
ಬೆವರನು ಹರಿಸಿ ಗೆಲ್ಲವುದೇ ಮಜ….
ಒಳಿತಿಗೆ ಸನಿಹವಾಗಿ
ಕೆಡುಕಿನ ವಿರೋಧವಾಗಿ
ಶ್ರಮಿಸು ಕೊಡದೇ ರಜಾ…
ನೀ ಅರಳುವಾ ಹೂವಾಗು
ಮಳೆ ಹನಿ ನೀರಾಗು
ಸುಡುವಾ ಕಿಡಿಯೇ ಆಗು
ಸೂರ್ಯನ ಬೆಳಕಾಗು
ಚಂದ್ರನ ಹೊಳಪಾಗು
ಹೊಳೆವ ತಾರೆ ಆಗು…
|| ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ..||
ಯಾರಿಗೂ ಏನು ಕಮ್ಮಿಇಲ್ಲ ನಾವು
ಹೆಣ್ಣು ಅಂತ ನೆಗ್ಲೇಟ್ ಮಾಡಬೇಡಿ ನೀವು
ಸಾಧಿಸೋರ ಹಿಂದೆ ನಿಲ್ಲುವಳು ಹೆಣ್ಣು
ಹೆಣ್ಣು ಖಾಲಿ ಕೂತ್ರೆ ತಿನ್ನಬೇಕು ಮಣ್ಣು
ಶಕ್ತಿಗೇನು ಕಮ್ಮಿ ಯುಕ್ತಿಗೇನು ಕಮ್ಮಿ
ಮನಸು ಮಾಡಿ ನಿಂತ್ರೆ ಗಂಡು ಕೂಡ ಡಮ್ಮಿ
ತೊಟ್ಲು ತೂಗೊ ಕೈಗಳೆಂದು ತುಂಬ ಸ್ಟ್ರಾಂಗು
ಬೀಳುತಾವೆ ಗೂಸಾ ಆಗೋರಿಗೆ ರಾಂಗು…
ನೀ ಕಾಣದೇನೆ
ನೆನಪಿಗಿಲ್ಲಾ ಜೀವಾನೆ
ಈ ಮೌನದಲ್ಲೂ
ಕೇಳೋ ಮಾತು ನಿಂದೇನೇ
ಹರಸುವೆ ದಿನ ನಾನು
ನಿನ್ನಾ ಕನಸಿನ ದಾರಿ
ಮರಳಿಸು ಬದುಕನ್ನು
ನನ್ನಾ ಉಸಿರನು ಸೇರಿ
ನಗುವನು ನೀಡು ಬಾ….
ಕಚಗುಳಿ ಜೀವನ
ಮರೆತರೆ ನೋವನು..
ಅನುಕ್ಷಣ ನೂತನಾ….
|| ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ
ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ…||
ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ
ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ
ನಗುವನು ನೀಡು ಬಾ….
ಕಚಗುಳಿ ಜೀವನ
ಮರೆತರೆ ನೋವನು..
ಅನುಕ್ಷಣ ನೂತನಾ….
ನಡೆ ನಡೆ ಸರಾಗವಾಗಿ
ಸಿಹಿ ಕಹಿ ಸಮಾನವಾಗಿ
ಬೆವರನು ಹರಿಸಿ ಗೆಲ್ಲವುದೇ ಮಜ….
ಒಳಿತಿಗೆ ಸನಿಹವಾಗಿ
ಕೆಡುಕಿನ ವಿರೋಧವಾಗಿ
ಶ್ರಮಿಸು ಕೊಡದೇ ರಜಾ…
ನೀ ಅರಳುವಾ ಹೂವಾಗು
ಮಳೆ ಹನಿ ನೀರಾಗು
ಸುಡುವಾ ಕಿಡಿಯೇ ಆಗು
ಸೂರ್ಯನ ಬೆಳಕಾಗು
ಚಂದ್ರನ ಹೊಳಪಾಗು
ಹೊಳೆವ ತಾರೆ ಆಗು…
|| ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ..||
ಯಾರಿಗೂ ಏನು ಕಮ್ಮಿಇಲ್ಲ ನಾವು
ಹೆಣ್ಣು ಅಂತ ನೆಗ್ಲೇಟ್ ಮಾಡಬೇಡಿ ನೀವು
ಸಾಧಿಸೋರ ಹಿಂದೆ ನಿಲ್ಲುವಳು ಹೆಣ್ಣು
ಹೆಣ್ಣು ಖಾಲಿ ಕೂತ್ರೆ ತಿನ್ನಬೇಕು ಮಣ್ಣು
ಶಕ್ತಿಗೇನು ಕಮ್ಮಿ ಯುಕ್ತಿಗೇನು ಕಮ್ಮಿ
ಮನಸು ಮಾಡಿ ನಿಂತ್ರೆ ಗಂಡು ಕೂಡ ಡಮ್ಮಿ
ತೊಟ್ಲು ತೂಗೊ ಕೈಗಳೆಂದು ತುಂಬ ಸ್ಟ್ರಾಂಗು
ಬೀಳುತಾವೆ ಗೂಸಾ ಆಗೋರಿಗೆ ರಾಂಗು…
ನೀ ಕಾಣದೇನೆ
ನೆನಪಿಗಿಲ್ಲಾ ಜೀವಾನೆ
ಈ ಮೌನದಲ್ಲೂ
ಕೇಳೋ ಮಾತು ನಿಂದೇನೇ
ಹರಸುವೆ ದಿನ ನಾನು
ನಿನ್ನಾ ಕನಸಿನ ದಾರಿ
ಮರಳಿಸು ಬದುಕನ್ನು
ನನ್ನಾ ಉಸಿರನು ಸೇರಿ
ನಗುವನು ನೀಡು ಬಾ….
ಕಚಗುಳಿ ಜೀವನ
ಮರೆತರೆ ನೋವನು..
ಅನುಕ್ಷಣ ನೂತನಾ….
|| ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ
ನೂರು ನೂರು ಆಸೆ ಹೊತ್ತ ಕಣ್ಣಲಿ
ಎಂದೂ ನಿನ್ನ ಗುರಿಯೇ ಕಾಣಲಿ…||
Nooru Nooru Aase song lyrics from Kannada Movie Malgudi Days starring Vijay Raghavendra, Greeshma Sridhar, Thejaswini, Lyrics penned by Pramod Maravanthe Sung by Supriya Lohith, Madhura Gowda, Music Composed by Gagan Baderia, film is Directed by Kishore Moodbidri and film is released on 2020