ಹೂ…ಮಳೆಗೆ ಮನಸು ಮಾಗಿದೆ
ಈ ಧರೆಯ ಚೆಲುವು ಮೀರಿದೆ…..
ಈ ಸ್ನೇಹ ಸಿಹಿ ಇದೆ
ಮೌನದಲೂ ಮಾತಿದೆ
ಮಳೆಹನಿ…ಚಿಟಪಟ…
ಮುಗಿಲ ಸ್ನೇಹನಾದ
ಮನಸನು ಬೆಸೆಯುವ
ಮಳೆಯೇ ಒಂದು ವೇದ
ಕೊನೆಯ ಜನುಮ ಸಿಗುವ ಪುಣ್ಯ
ಒಲಿದ ಸ್ನೇಹ ನಾನೇ ಧನ್ಯ…
ಆ…ಆ ಆ….ಆ ಆ ಆ…
ಆ…ಆ ಆ….ಆ ಆ ಆ…
ನೀನಾಡೋ ಮಾತೆಲ್ಲ ಮಳೆಯಂತೆ ಜಿನುಗಿ
ಮಧುವಾಗಿ ಮನದಲ್ಲಿ ಹನಿಯಂತೆ ಮಿನುಗಿ
ನನ್ನೆಲಾ ಕ್ಷಣಗಳಿಗೆ ನೀನಿಂದು ಗೆಳೆಯ
ಕೊನೆವರೆಗೂ ಕಾಯುವೆನು ನಿನಗಾಗಿ ಹೃದಯಾ…
ಸುರಿಯೆ ನೀ ಮಳೆ ಮನದ ತೆರೆಯ ಸರೆಯೇ
ಧುಮುಕಿ ನೀ ಚಳಿಯೇ ಕೊಳಲ ನಾದ ಮರೆಯೇ
ಬರೆದಂತಹ ಪದಗಳಲಿ ನಿನ ಖುಷಿಗಳೇ ಮೊದಲು
ಮಧುವಂತಹ ಈ ಸ್ನೇಹಕೆ ಸರಿಗಮಗಳೇ ತೊದಲು
|| ಹೂ…ಮಳೆಗೆ ಮನಸು ಮಾಗಿದೆ
ಈ ಧರೆಯ ಚೆಲುವು ಮೀರಿದೆ…..
ಈ ಸ್ನೇಹ ಸಿಹಿ ಇದೆ
ಮೌನದಲೂ ಮಾತಿದೆ….||
ಹೂ…ಮಳೆಗೆ ಮನಸು ಮಾಗಿದೆ
ಈ ಧರೆಯ ಚೆಲುವು ಮೀರಿದೆ…..
ಈ ಸ್ನೇಹ ಸಿಹಿ ಇದೆ
ಮೌನದಲೂ ಮಾತಿದೆ
ಮಳೆಹನಿ…ಚಿಟಪಟ…
ಮುಗಿಲ ಸ್ನೇಹನಾದ
ಮನಸನು ಬೆಸೆಯುವ
ಮಳೆಯೇ ಒಂದು ವೇದ
ಕೊನೆಯ ಜನುಮ ಸಿಗುವ ಪುಣ್ಯ
ಒಲಿದ ಸ್ನೇಹ ನಾನೇ ಧನ್ಯ…
ಆ…ಆ ಆ….ಆ ಆ ಆ…
ಆ…ಆ ಆ….ಆ ಆ ಆ…
ನೀನಾಡೋ ಮಾತೆಲ್ಲ ಮಳೆಯಂತೆ ಜಿನುಗಿ
ಮಧುವಾಗಿ ಮನದಲ್ಲಿ ಹನಿಯಂತೆ ಮಿನುಗಿ
ನನ್ನೆಲಾ ಕ್ಷಣಗಳಿಗೆ ನೀನಿಂದು ಗೆಳೆಯ
ಕೊನೆವರೆಗೂ ಕಾಯುವೆನು ನಿನಗಾಗಿ ಹೃದಯಾ…
ಸುರಿಯೆ ನೀ ಮಳೆ ಮನದ ತೆರೆಯ ಸರೆಯೇ
ಧುಮುಕಿ ನೀ ಚಳಿಯೇ ಕೊಳಲ ನಾದ ಮರೆಯೇ
ಬರೆದಂತಹ ಪದಗಳಲಿ ನಿನ ಖುಷಿಗಳೇ ಮೊದಲು
ಮಧುವಂತಹ ಈ ಸ್ನೇಹಕೆ ಸರಿಗಮಗಳೇ ತೊದಲು
|| ಹೂ…ಮಳೆಗೆ ಮನಸು ಮಾಗಿದೆ
ಈ ಧರೆಯ ಚೆಲುವು ಮೀರಿದೆ…..
ಈ ಸ್ನೇಹ ಸಿಹಿ ಇದೆ
ಮೌನದಲೂ ಮಾತಿದೆ….||
Hoo Malege song lyrics from Kannada Movie Malgudi Days starring Vijay Raghavendra, Greeshma Sridhar, Thejaswini, Lyrics penned by Kishore Moodbidri Sung by Siddharth Belmannu, Sruthy Sasidharan, Music Composed by Gagan Baderia, film is Directed by Kishore Moodbidri and film is released on 2020