ಕಣ್ಣೀರು ಕೆನ್ನೆ ಮೇಲೆ
ಕಾಣದಂತೆ ಕೈಯ ಬೆರಳ
ಮೊದಲ ಮೌನ ಮಾತು
ಹುಡುಕಾಡಿ ಈ ತೀರವನ್ನು
ಕ್ಷಮಿಸೆಂದು ಬೇಡಿ
ಮರುಜನ್ಮ ಮತ್ತೆ ಮರಳಿ
ಜನಿಸಿ ಗೆಳೆಯನಾಗಿ
ಸಿಗುವೆ ಎಲ್ಲಾ ಮನ್ನಿಸು
ಸಾಜನಾ...ಆ ಆ ಆ ಸಾಜನಾ
ಕಥೆ ಒಂದು ಬರೆದ ಲೇಖನೆ
ಮರೆತಂತೆ ಮೊದಲು ಸಾಲು
ಅತಿಯಾದ ನೆನಪ ಬಣ್ಣ ಮಾಸಿ
ಹೊಳೆಯಾಗಿ ಹರಿದು ಸಾವು
ಮರೆತ ಉಸಿರೊಂದು
ತಾನಾಗಿ ಏನೋ ಅಂದು
ಇರಲಿ ಕೊನೆಯ ಸಾಲು
ಮತ್ತೊಮ್ಮೆ ಸಿಗುವೇನೆಂದು
|| ಕಣ್ಣೀರು ಕೆನ್ನೆ ಮೇಲೆ
ಕಾದಂತೆ ಕೈಯ ಬೆರಳ
ಕೊನೆಯ ಮೌನ ಮಾತು
ಮತ್ತೊಮ್ಮೆ ಸಿಗುವೇನೆಂದು...||
ಕಣ್ಣೀರು ಕೆನ್ನೆ ಮೇಲೆ
ಕಾಣದಂತೆ ಕೈಯ ಬೆರಳ
ಮೊದಲ ಮೌನ ಮಾತು
ಹುಡುಕಾಡಿ ಈ ತೀರವನ್ನು
ಕ್ಷಮಿಸೆಂದು ಬೇಡಿ
ಮರುಜನ್ಮ ಮತ್ತೆ ಮರಳಿ
ಜನಿಸಿ ಗೆಳೆಯನಾಗಿ
ಸಿಗುವೆ ಎಲ್ಲಾ ಮನ್ನಿಸು
ಸಾಜನಾ...ಆ ಆ ಆ ಸಾಜನಾ
ಕಥೆ ಒಂದು ಬರೆದ ಲೇಖನೆ
ಮರೆತಂತೆ ಮೊದಲು ಸಾಲು
ಅತಿಯಾದ ನೆನಪ ಬಣ್ಣ ಮಾಸಿ
ಹೊಳೆಯಾಗಿ ಹರಿದು ಸಾವು
ಮರೆತ ಉಸಿರೊಂದು
ತಾನಾಗಿ ಏನೋ ಅಂದು
ಇರಲಿ ಕೊನೆಯ ಸಾಲು
ಮತ್ತೊಮ್ಮೆ ಸಿಗುವೇನೆಂದು
|| ಕಣ್ಣೀರು ಕೆನ್ನೆ ಮೇಲೆ
ಕಾದಂತೆ ಕೈಯ ಬೆರಳ
ಕೊನೆಯ ಮೌನ ಮಾತು
ಮತ್ತೊಮ್ಮೆ ಸಿಗುವೇನೆಂದು...||
Kanneeru Kenne Mele song lyrics from Kannada Movie Malgudi Days starring Vijay Raghavendra, Greeshma Sridhar, Thejaswini, Lyrics penned by Kishore Moodbidri Sung by Sanjith Hegde, Music Composed by Gagan Baderia, film is Directed by Kishore Moodbidri and film is released on 2020