ಕನಸಿನ ಕನ್ಯೆ ಕಣ್ಣ ಮುಂದೆ..
ನೋಡುತ ನಿಂತೆ ಮಗುವಿನಂತೆ
ಪರಿಚಿಯ ಮೀರಿ ಪ್ರೇಮವಾಗಿ
ಕೂಡುತ ಹೆಜ್ಜೆ ನಡೆದೆ
ಸೆಳೆದು ಒಲವೊಂದು
ಹೃದಯ ಸೋಲುತ
ಮಿಡಿದು ನವಗಾನ
ಗಮನ ನಿಲ್ಲದೆ
ನೀನಾದೆ ನೀನಾದೆ ನನ್ನಲಿ ನನ್ನಲಿ ಬೆರೆತು
ನಾನಾದೆ ನಾನಾದೆ ನಿನ್ನಲಿ ನಿನ್ನಲಿ ಅರಿತು
ಆ ನಿನ್ನ ನಗುವು ಆ ನಿನ್ನ ನಯನ
ಅರಿಯದೆ ಶುರುವಾಗಿರುವ ಈ ಪಯಣ
ಆ ಮುಗುಳುನಗುವೆ ಏಕೈಕ ಕಾರಣ
ನಿನ್ನ ಆಲೋಚನೆಯಲ್ಲಿದೆ ಈ ಜೀವನ ಹೇ...
ಎಲ್ಲೇ ಹೋಗಲಿ ಬಂದು
ನಿಲ್ಲುವೆ ನೀ ನನ್ನ ಹಾದಿಲಿ..
ಓ...ಏನೇ ಮಾಡಲಿ ಕೂತುಕೊಂಡಿರುವೆ
ನೀ ನನ್ನ ಎದೆಯಲ್ಲಿ...
ತಂಗಾಳಿ ಹಾಗೆ ನೀ ನನ್ನ ಸೋಕಿ
ಮನಸೆಲ್ಲಾ ಹೀಗೆ ಇನ್ನೇನು ಬಾಕಿ
ಮಳೆಯಾದೆ ನೀನು ಹಸಿರಾದೆ ನಾನು
ಪ್ರೀತಿಯ ಮುಂಜಾನೆ ಶುರುವಾಯಿತು
ಸಾಹಿತ್ಯ ನೀನು ಸಂಗೀತ ನಾನು
ಇಂಪಾದ ನಾಳೆಗಳು ನಮಗಿಲ್ಲವೆನು
ಸಜನಾ ಅಭಿಜಾ ಸಜನಾ ಅಭಿಜಾ
ಸನಿಹ ಮಧುರ ಸಲುಗೆ ಸದರ
ಇಳಿಜಾರು ಮನದಲ್ಲಿ ನಿನ್ನದೇ
ಚರ್ಚೆಯು ಮುದ್ದಿಸು
ಕಿರುಬೆರಳ ಕೈ ಚಾಚು ಹಿಡಿಯುವೆ
ನಡೆಯುವೆ ಪ್ರೀತಿಸು...
ಕನಸಿನ ಕನ್ಯೆ ಕಣ್ಣ ಮುಂದೆ..
ನೋಡುತ ನಿಂತೆ ಮಗುವಿನಂತೆ
ಪರಿಚಿಯ ಮೀರಿ ಪ್ರೇಮವಾಗಿ
ಕೂಡುತ ಹೆಜ್ಜೆ ನಡೆದೆ
ಸೆಳೆದು ಒಲವೊಂದು
ಹೃದಯ ಸೋಲುತ
ಮಿಡಿದು ನವಗಾನ
ಗಮನ ನಿಲ್ಲದೆ
ನೀನಾದೆ ನೀನಾದೆ ನನ್ನಲಿ ನನ್ನಲಿ ಬೆರೆತು
ನಾನಾದೆ ನಾನಾದೆ ನಿನ್ನಲಿ ನಿನ್ನಲಿ ಅರಿತು
ಆ ನಿನ್ನ ನಗುವು ಆ ನಿನ್ನ ನಯನ
ಅರಿಯದೆ ಶುರುವಾಗಿರುವ ಈ ಪಯಣ
ಆ ಮುಗುಳುನಗುವೆ ಏಕೈಕ ಕಾರಣ
ನಿನ್ನ ಆಲೋಚನೆಯಲ್ಲಿದೆ ಈ ಜೀವನ ಹೇ...
ಎಲ್ಲೇ ಹೋಗಲಿ ಬಂದು
ನಿಲ್ಲುವೆ ನೀ ನನ್ನ ಹಾದಿಲಿ..
ಓ...ಏನೇ ಮಾಡಲಿ ಕೂತುಕೊಂಡಿರುವೆ
ನೀ ನನ್ನ ಎದೆಯಲ್ಲಿ...
ತಂಗಾಳಿ ಹಾಗೆ ನೀ ನನ್ನ ಸೋಕಿ
ಮನಸೆಲ್ಲಾ ಹೀಗೆ ಇನ್ನೇನು ಬಾಕಿ
ಮಳೆಯಾದೆ ನೀನು ಹಸಿರಾದೆ ನಾನು
ಪ್ರೀತಿಯ ಮುಂಜಾನೆ ಶುರುವಾಯಿತು
ಸಾಹಿತ್ಯ ನೀನು ಸಂಗೀತ ನಾನು
ಇಂಪಾದ ನಾಳೆಗಳು ನಮಗಿಲ್ಲವೆನು
ಸಜನಾ ಅಭಿಜಾ ಸಜನಾ ಅಭಿಜಾ
ಸನಿಹ ಮಧುರ ಸಲುಗೆ ಸದರ
ಇಳಿಜಾರು ಮನದಲ್ಲಿ ನಿನ್ನದೇ
ಚರ್ಚೆಯು ಮುದ್ದಿಸು
ಕಿರುಬೆರಳ ಕೈ ಚಾಚು ಹಿಡಿಯುವೆ
ನಡೆಯುವೆ ಪ್ರೀತಿಸು...