Nannede Pusthakadalli Lyrics

ನನ್ನೆದೆಯ ಪುಸ್ತಕದಲ್ಲಿ Lyrics

in Male

in ಮಳೆ

LYRIC

Song Details Page after Lyrice

-
ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು
ಲಕ್ಷಾಂತರ ಪ್ರತಿಯ ಮುದ್ರಣ ಮಾಡಿ
ಹಂಚುವೆ ಜಗಕೆಲ್ಲ
ಅದಕೆಲ್ಲ ಕೈ ಪಿಡಿ
ನಿನ ಪ್ರೀತಿ ಮುನ್ನುಡಿ
ಅದು ನನ್ನ ಹಂಬಲ
ಕಣ್ಣಮುಚ್ಚಿ ಒಂದ್ಸಲ
 
||ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು||
 
ನೂರು ಕೋಟಿ ದೇವರು
ಒಮ್ಮೆ ಎದುರು ಬಂದರು
ಮಾಡೋ ಮನವಿ ಒಂದೆ
ಹರಸಿಲ್ಲ ನನ್ನ ಪ್ರೀತಿಯ
ಕನಸೆಲ್ಲ ಕಣ್ತೆರೆದು ದಾರಿ ಕಾಯುತ್ತಿವೆ
ನೀ ನೀಡು ಹಾಜರಿ
ಶುರುವಾಗಲಿ ದಿನಚರಿ
 
ನಾ ಕಾಡಿಸೋದಿಲ್ಲ
ಕಾಯಿಸೋದಿಲ್ಲ ನಿನ್ನನು ಗೆಳೆಯ
ಮರುಭೂಮಿ ಬಾಳಿಗೆ
ಮಳೆ ಮೋಡ ನಗೆ
ಬಡಪಾಯಿ ಪಾಲಿಗೆ ನೀನಾಗು ದೀವಿಗೆ
 
||ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು||
 
ನಾನು ತುಂಬ ಭಾವುಕ
ಸೋತೆ ಅದಕೆ ಪ್ರಾಯಶ
ನಿನ್ನ ವಿನಃ ಬದುಕೆ
ಪರಿಪೂರ್ಣ ಆಗಲಾರದು
ಖುಷಿಯಲ್ಲಿಈ ಹೃದಯ ಕಾಣೆ ಆಗಿರುದು
ನಿನ್ನ ಈ ಮಾತಿಗೆ ಅಪರೂಪದ ಪ್ರೀತಿಗೆ
ಈ ಜೀವದ ಒಡತಿ ಜನ್ಮದ ಗೆಳತಿ
ನೀನೆ ಜೊತೆಗಾತಿ
ನನ್ನ ಎಲ್ಲ ಜೀವನ
ನಿನ್ನೊಂದಿಗೆಂದೆ ನಾ
ಮರುಜನ್ಮದಲ್ಲೂ ನಾ
ಬಯಸೋದು ನಿನ್ನೆ ನಾ
 
||ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು||

-
ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು
ಲಕ್ಷಾಂತರ ಪ್ರತಿಯ ಮುದ್ರಣ ಮಾಡಿ
ಹಂಚುವೆ ಜಗಕೆಲ್ಲ
ಅದಕೆಲ್ಲ ಕೈ ಪಿಡಿ
ನಿನ ಪ್ರೀತಿ ಮುನ್ನುಡಿ
ಅದು ನನ್ನ ಹಂಬಲ
ಕಣ್ಣಮುಚ್ಚಿ ಒಂದ್ಸಲ
 
||ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು||
 
ನೂರು ಕೋಟಿ ದೇವರು
ಒಮ್ಮೆ ಎದುರು ಬಂದರು
ಮಾಡೋ ಮನವಿ ಒಂದೆ
ಹರಸಿಲ್ಲ ನನ್ನ ಪ್ರೀತಿಯ
ಕನಸೆಲ್ಲ ಕಣ್ತೆರೆದು ದಾರಿ ಕಾಯುತ್ತಿವೆ
ನೀ ನೀಡು ಹಾಜರಿ
ಶುರುವಾಗಲಿ ದಿನಚರಿ
 
ನಾ ಕಾಡಿಸೋದಿಲ್ಲ
ಕಾಯಿಸೋದಿಲ್ಲ ನಿನ್ನನು ಗೆಳೆಯ
ಮರುಭೂಮಿ ಬಾಳಿಗೆ
ಮಳೆ ಮೋಡ ನಗೆ
ಬಡಪಾಯಿ ಪಾಲಿಗೆ ನೀನಾಗು ದೀವಿಗೆ
 
||ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು||
 
ನಾನು ತುಂಬ ಭಾವುಕ
ಸೋತೆ ಅದಕೆ ಪ್ರಾಯಶ
ನಿನ್ನ ವಿನಃ ಬದುಕೆ
ಪರಿಪೂರ್ಣ ಆಗಲಾರದು
ಖುಷಿಯಲ್ಲಿಈ ಹೃದಯ ಕಾಣೆ ಆಗಿರುದು
ನಿನ್ನ ಈ ಮಾತಿಗೆ ಅಪರೂಪದ ಪ್ರೀತಿಗೆ
ಈ ಜೀವದ ಒಡತಿ ಜನ್ಮದ ಗೆಳತಿ
ನೀನೆ ಜೊತೆಗಾತಿ
ನನ್ನ ಎಲ್ಲ ಜೀವನ
ನಿನ್ನೊಂದಿಗೆಂದೆ ನಾ
ಮರುಜನ್ಮದಲ್ಲೂ ನಾ
ಬಯಸೋದು ನಿನ್ನೆ ನಾ
 
||ನನ್ನೆದೆಯ ಪುಸ್ತಕದಲ್ಲಿ
ನಿನದೆ ಹೆಜ್ಜೆ ಗುರುತು
ನೆಚ್ಚಿನ ಅಂಕಣದಲ್ಲಿ
ಬರದೆ ಅದ ಕುರಿತು||

Nannede Pusthakadalli song lyrics from Kannada Movie Male starring Prem Kumar, Amoolya, Sadhu Kokila, Lyrics penned by Shivananje Gowda Sung by Jassie Gift, Akanksha Badami, Music Composed by Jassie Gift, film is Directed by A R Shiva Thejas and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ