Marethu Bidu Lyrics

ಮರೆತು ಬಿಡು Lyrics

in Male

in ಮಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರೆತು ಬಿಡು ಮರೆತು ಬಿಡು
ಗೆಳೆಯನೆ ನನ್ನನ್ನು
ಕ್ಷಮಿಸಿ ಬಿಡು ಕ್ಷಮಿಸಿ ಬಿಡು
ಮರೆಯದೆ ನನ್ನನ್ನು
 
ಕಂಗಳ ಗೂಡಿನಲ್ಲಿ
ಕುಡಿಟ್ಟಿರೊ ಕನಸಿಗೆಲ್ಲ
ಗೊರೆ ಕಟ್ಟಿಬಿಡು
ನೀ ಗೊರೆ ಕಟ್ಟಿಬಿಡು
ಪ್ರೀತಿಯ ಕಥೆಗೆ
ನೀ ಅಂತ್ಯ ಹಾಡಿಬಿಡು
 
 
ಮರೆತು ಬಿಡು ಮರೆತು ಬಿಡು
ಮರೆಯುವ ಮಾತನ್ನು
ಕ್ಷಮಿಸಿ ಬಿಡು ಕ್ಷಮಿಸಿ ಬಿಡು
ಮರೆಯೆನು ನಿನ್ನನು
 
ಕಂಗಳ ಗೂಡಿನಲ್ಲಿ
ಕೊರಗುತ್ತಿರೋ ಕನಸಿಗೆಲ್ಲ
ಜೀವ ತಂದು ಕೊಡು
ಮರು ಜೀವ ನೀಡಿ ಬಿಡು
ಒಮ್ಮೆ ಬಂದು ಬಿಡು
ದಯಮಾಡಿ ಬಂದು ಬಿಡು
 
ನೀ ನನ್ನ ಕಾಡಿದಂತ ಕ್ಷಣವೆಲ್ಲವು
ಮತ್ತೊಮ್ಮೆ ಹಿಂತಿರುಗಿ
ಬರಬಾರದೆ ಒಮ್ಮೆ ಬರಬಾರದೆ
ಈ ನನ್ನ ನೆರಳು ಕೂಡ ನಿನ್ನ ಕಣ್ಣಿಗೆ
ಕನಸಲ್ಲಿಯೂ ಮತ್ತೆ
ಸಿಗಲಾರದು ಇಂದು ಸಿಗಲಾರದು
ಮಳೆಯನೆ ಸೋಲಿಸೊ ಕಣ್ಣೀರ
ಈ ಪಾಪಿಯ ಕಣ್ಣಿಗೆ ಕೊಟ್ಟು
ಹೊರಟೆಯಾ ಹೊರಟೆಯಾ
 
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಈ ನನ್ನ ಕಣ ಕಣದಲ್ಲು
ನಿನ್ನ ಹೆಸರಿದೆ ಗೆಳತಿ ನಿನ ಹೆಸರಿದೆ
ನೀನಿಲ್ಲವೆಂಬ ಕೊರಗು ನನಗೂ ಇದೆ
ಆ ಕೊರಗಿನಲ್ಲಿ ಮನಸು
ಸೊರಗುತ್ತಿದೆ ಗೆಳೆಯ ಸೊರಗುತ್ತಿದೆ
ಹೃದಯ ಒಳಗಿನ ಭೂಕಂಪಾ
ನನ್ನ ಸಾಯಿಸಿ ಬಿಡುವ ಮುನ್ನ
ಬರುವೆಯಾ ಬರುವೆಯಾ
 
||ಮರೆತು ಬಿಡು ಮರೆತು ಬಿಡು
ಗೆಳೆಯನೆ ನನ್ನನ್ನು
ಕ್ಷಮಿಸಿ ಬಿಡು ಕ್ಷಮಿಸಿ ಬಿಡು
ಮರೆಯದೆ ನನ್ನನ್ನು||
 
||ಕಂಗಳ ಗೂಡಿನಲ್ಲಿ
ಕುಡಿಟ್ಟಿರೊ ಕನಸಿಗೆಲ್ಲ
ಗೊರೆ ಕಟ್ಟಿಬಿಡು
ನೀ ಗೊರೆ ಕಟ್ಟಿಬಿಡು
ಪ್ರೀತಿಯ ಕಥೆಗೆ
ನೀ ಅಂತ್ಯ ಹಾಡಿಬಿಡು||
 

-
ಮರೆತು ಬಿಡು ಮರೆತು ಬಿಡು
ಗೆಳೆಯನೆ ನನ್ನನ್ನು
ಕ್ಷಮಿಸಿ ಬಿಡು ಕ್ಷಮಿಸಿ ಬಿಡು
ಮರೆಯದೆ ನನ್ನನ್ನು
 
ಕಂಗಳ ಗೂಡಿನಲ್ಲಿ
ಕುಡಿಟ್ಟಿರೊ ಕನಸಿಗೆಲ್ಲ
ಗೊರೆ ಕಟ್ಟಿಬಿಡು
ನೀ ಗೊರೆ ಕಟ್ಟಿಬಿಡು
ಪ್ರೀತಿಯ ಕಥೆಗೆ
ನೀ ಅಂತ್ಯ ಹಾಡಿಬಿಡು
 
 
ಮರೆತು ಬಿಡು ಮರೆತು ಬಿಡು
ಮರೆಯುವ ಮಾತನ್ನು
ಕ್ಷಮಿಸಿ ಬಿಡು ಕ್ಷಮಿಸಿ ಬಿಡು
ಮರೆಯೆನು ನಿನ್ನನು
 
ಕಂಗಳ ಗೂಡಿನಲ್ಲಿ
ಕೊರಗುತ್ತಿರೋ ಕನಸಿಗೆಲ್ಲ
ಜೀವ ತಂದು ಕೊಡು
ಮರು ಜೀವ ನೀಡಿ ಬಿಡು
ಒಮ್ಮೆ ಬಂದು ಬಿಡು
ದಯಮಾಡಿ ಬಂದು ಬಿಡು
 
ನೀ ನನ್ನ ಕಾಡಿದಂತ ಕ್ಷಣವೆಲ್ಲವು
ಮತ್ತೊಮ್ಮೆ ಹಿಂತಿರುಗಿ
ಬರಬಾರದೆ ಒಮ್ಮೆ ಬರಬಾರದೆ
ಈ ನನ್ನ ನೆರಳು ಕೂಡ ನಿನ್ನ ಕಣ್ಣಿಗೆ
ಕನಸಲ್ಲಿಯೂ ಮತ್ತೆ
ಸಿಗಲಾರದು ಇಂದು ಸಿಗಲಾರದು
ಮಳೆಯನೆ ಸೋಲಿಸೊ ಕಣ್ಣೀರ
ಈ ಪಾಪಿಯ ಕಣ್ಣಿಗೆ ಕೊಟ್ಟು
ಹೊರಟೆಯಾ ಹೊರಟೆಯಾ
 
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಈ ನನ್ನ ಕಣ ಕಣದಲ್ಲು
ನಿನ್ನ ಹೆಸರಿದೆ ಗೆಳತಿ ನಿನ ಹೆಸರಿದೆ
ನೀನಿಲ್ಲವೆಂಬ ಕೊರಗು ನನಗೂ ಇದೆ
ಆ ಕೊರಗಿನಲ್ಲಿ ಮನಸು
ಸೊರಗುತ್ತಿದೆ ಗೆಳೆಯ ಸೊರಗುತ್ತಿದೆ
ಹೃದಯ ಒಳಗಿನ ಭೂಕಂಪಾ
ನನ್ನ ಸಾಯಿಸಿ ಬಿಡುವ ಮುನ್ನ
ಬರುವೆಯಾ ಬರುವೆಯಾ
 
||ಮರೆತು ಬಿಡು ಮರೆತು ಬಿಡು
ಗೆಳೆಯನೆ ನನ್ನನ್ನು
ಕ್ಷಮಿಸಿ ಬಿಡು ಕ್ಷಮಿಸಿ ಬಿಡು
ಮರೆಯದೆ ನನ್ನನ್ನು||
 
||ಕಂಗಳ ಗೂಡಿನಲ್ಲಿ
ಕುಡಿಟ್ಟಿರೊ ಕನಸಿಗೆಲ್ಲ
ಗೊರೆ ಕಟ್ಟಿಬಿಡು
ನೀ ಗೊರೆ ಕಟ್ಟಿಬಿಡು
ಪ್ರೀತಿಯ ಕಥೆಗೆ
ನೀ ಅಂತ್ಯ ಹಾಡಿಬಿಡು||
 

Marethu Bidu song lyrics from Kannada Movie Male starring Prem Kumar, Amoolya, Sadhu Kokila, Lyrics penned by Manjunath Rao Sung by Jassie Gift, Sharanayya, Music Composed by Jassie Gift, film is Directed by A R Shiva Thejas and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ