Maleye Maleye Lyrics

ಮಳೆಯೇ ಮಳೆಯೇ Lyrics

in Male

in ಮಳೆ

LYRIC

Song Details Page after Lyrice

-
ಮಳೆಯೆ ಮಳೆಯೆ ಮಳೆಯೇ
ಚಿಟಪಟ ಚಿಟಪಟ ಹನಿಯೇ 
ಮಳೆಯೆ ಮಳೆಯೆ ಮಳೆಯೇ
ಜಿನುಗೊ ಜಿನುಗೊ  ಹನಿಯೇ 
 
ಮಳೆಯೆ ಮಳೆಯೆ ಮಳೆಯೆ
ನಿನಗಿವಳ ಪರಿಚಯವೇ 
ದಯಮಾಡಿ ಒಮ್ಮೆ ಹೇಳು ಮಳೆಯೆ
ಯಾರೀ ಮಾಯಾಂಗನೆ ನಗುತ್ತಾಳೆ ಘಮ್ಮನೆ
ಒಂದು ಮಾತಾಡದೆ ಶರಣಾದೆ ಸುಮ್ಮನೆ 
ಯಾವ ಊರೇ ನಿಂದು ಎಲ್ಲಿ ನಿಮ್ಮನೆ
ಎಂದು ಕೇಳಲೆಂದೇ ಇವಳ ಹಿಂದೆ ಬಿದ್ದೆನೆ 
 
||ಮಳೆಯೆ ಮಳೆಯೆ ಮಳೆಯೇ
ಚಿಟಪಟ ಚಿಟಪಟ ಹನಿಯೇ||
 
ಇವಳ ಕುಡಿನೋಟ ಇವಳ ತುಂಟಾಟ
ಮುಂಗಾರಿನಲ್ಲಿ ಹಿಂಗಾರು ಬೆರೆತಂತೆ 
ಇವಳ ಕಂಡ ಕ್ಷಣದಿಂದಲೇ
ಹೃದಯದಲ್ಲಿ ಜೇನು ಗೂಡು ಕಟ್ಟಿದೆ 
ರೆಪ್ಪೆನು ದಿನ ಚಪ್ಪಾಳೆ ಹಾಕಿದೆ
ರೆಕ್ಕೆನೇ ಇಲ್ಲದೆ ಮನಸಿಗ ಹಾರಿದೆ 
ಉಸಿರೆಲ್ಲಉಯ್ಯಾಲೆ ಆದಂತಿದೆ
ಉಯ್ಯಾಲೆಯಲ್ಲಿ ಇವಳೇ ಕೂತಂತಿದೆ 
 
 
||ಮಳೆಯೆ ಮಳೆಯೆ ಮಳೆಯೇ
ಚಿಟಪಟ ಚಿಟಪಟ ಹನಿಯೇ ||
 
ನನ್ನ ನೆರಳೀಗ ಅರಳು ಮರುಳಾಗಿ
ನನ್ನನ್ನೇ ಬಿಟ್ಟು ಅವಳ ಹಿಂದೆ ಅಲೆದಾಡಿ 
ನನ್ನ ಮಾನವನ್ನೇ ಕಳೆಯೋದು ನೋಡಿ 
ನನ್ನ ನೆರಳ ನನ್ನಿಂದಲೇ
ದೋಚಿಕೊಂಡ ಸುಂದರಿ   
ಎದುರಲ್ಲಿ ಬಂದರೆ ಎದೆಯೆಲ್ಲ ನಂದನ 
ಕನಸಲ್ಲಿ ಬಂದರೆ ಕಣ್ಣೇ ಬೃಂದಾವನ 
ಹಚ್ಚೆಯಂತೆ ನಾ ಇವಳ ಹಚ್ಚಿಕೊಂಡೇನಾ 
ನೂರು ಜನ್ಮಕ್ಕಾಗಿ ಮಿಕ್ಕೋ ಹುಚ್ಚನಾದೆನಾ 
 
||ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ 
ದಯಮಾಡಿ ಒಮ್ಮೆ ಹೇಳು ಮಳೆಯೇ||
 
||ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ 
ದಯಮಾಡಿ ಒಮ್ಮೆ ಹೇಳು ಮಳೆಯೇ|| 

-
ಮಳೆಯೆ ಮಳೆಯೆ ಮಳೆಯೇ
ಚಿಟಪಟ ಚಿಟಪಟ ಹನಿಯೇ 
ಮಳೆಯೆ ಮಳೆಯೆ ಮಳೆಯೇ
ಜಿನುಗೊ ಜಿನುಗೊ  ಹನಿಯೇ 
 
ಮಳೆಯೆ ಮಳೆಯೆ ಮಳೆಯೆ
ನಿನಗಿವಳ ಪರಿಚಯವೇ 
ದಯಮಾಡಿ ಒಮ್ಮೆ ಹೇಳು ಮಳೆಯೆ
ಯಾರೀ ಮಾಯಾಂಗನೆ ನಗುತ್ತಾಳೆ ಘಮ್ಮನೆ
ಒಂದು ಮಾತಾಡದೆ ಶರಣಾದೆ ಸುಮ್ಮನೆ 
ಯಾವ ಊರೇ ನಿಂದು ಎಲ್ಲಿ ನಿಮ್ಮನೆ
ಎಂದು ಕೇಳಲೆಂದೇ ಇವಳ ಹಿಂದೆ ಬಿದ್ದೆನೆ 
 
||ಮಳೆಯೆ ಮಳೆಯೆ ಮಳೆಯೇ
ಚಿಟಪಟ ಚಿಟಪಟ ಹನಿಯೇ||
 
ಇವಳ ಕುಡಿನೋಟ ಇವಳ ತುಂಟಾಟ
ಮುಂಗಾರಿನಲ್ಲಿ ಹಿಂಗಾರು ಬೆರೆತಂತೆ 
ಇವಳ ಕಂಡ ಕ್ಷಣದಿಂದಲೇ
ಹೃದಯದಲ್ಲಿ ಜೇನು ಗೂಡು ಕಟ್ಟಿದೆ 
ರೆಪ್ಪೆನು ದಿನ ಚಪ್ಪಾಳೆ ಹಾಕಿದೆ
ರೆಕ್ಕೆನೇ ಇಲ್ಲದೆ ಮನಸಿಗ ಹಾರಿದೆ 
ಉಸಿರೆಲ್ಲಉಯ್ಯಾಲೆ ಆದಂತಿದೆ
ಉಯ್ಯಾಲೆಯಲ್ಲಿ ಇವಳೇ ಕೂತಂತಿದೆ 
 
 
||ಮಳೆಯೆ ಮಳೆಯೆ ಮಳೆಯೇ
ಚಿಟಪಟ ಚಿಟಪಟ ಹನಿಯೇ ||
 
ನನ್ನ ನೆರಳೀಗ ಅರಳು ಮರುಳಾಗಿ
ನನ್ನನ್ನೇ ಬಿಟ್ಟು ಅವಳ ಹಿಂದೆ ಅಲೆದಾಡಿ 
ನನ್ನ ಮಾನವನ್ನೇ ಕಳೆಯೋದು ನೋಡಿ 
ನನ್ನ ನೆರಳ ನನ್ನಿಂದಲೇ
ದೋಚಿಕೊಂಡ ಸುಂದರಿ   
ಎದುರಲ್ಲಿ ಬಂದರೆ ಎದೆಯೆಲ್ಲ ನಂದನ 
ಕನಸಲ್ಲಿ ಬಂದರೆ ಕಣ್ಣೇ ಬೃಂದಾವನ 
ಹಚ್ಚೆಯಂತೆ ನಾ ಇವಳ ಹಚ್ಚಿಕೊಂಡೇನಾ 
ನೂರು ಜನ್ಮಕ್ಕಾಗಿ ಮಿಕ್ಕೋ ಹುಚ್ಚನಾದೆನಾ 
 
||ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ 
ದಯಮಾಡಿ ಒಮ್ಮೆ ಹೇಳು ಮಳೆಯೇ||
 
||ಮಳೆಯೇ ಮಳೆಯೇ ಮಳೆಯೇ
ನಿನಗಿವಳ ಪರಿಚಯವೇ 
ದಯಮಾಡಿ ಒಮ್ಮೆ ಹೇಳು ಮಳೆಯೇ|| 

Maleye Maleye song lyrics from Kannada Movie Male starring Prem Kumar, Amoolya, Sadhu Kokila, Lyrics penned by Manjunath Rao Sung by Haricharan, Music Composed by Jassie Gift, film is Directed by A R Shiva Thejas and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ