Life Is Awesome Lyrics

ಲೈಫ್‌ ಈಸ್‌ ಆಸಮ್ Lyrics

in Male

in ಮಳೆ

LYRIC

Song Details Page after Lyrice

-
ತರಿಕಿಟ ತೊಂ ತೊಂ
ತರಿಕಿಟ ತೊಂ ತೊಂ ತೊಂ
 
ಲೈಫ್‌ ಈಸ್‌ ಆಸಮ್ ಓಹೋ
ಕಿರಿ ಕಿರಿ ಲೈಫು
ಥರಥರ ಟೈಪು
ಲೈಫ್‌ ಈಸ್‌ ಆಸಮ್
 
ತರಿಕಿಟ ತೊಂ ತೊಂ
ತಕ ತರಿಕಿಟ ತೊಂ ತೊಂ ತೊಂ ಓಹೋ
ಲೈಫು ಒಂದು ರೇಸು
ನೀ ಯಾರು ಅಂತ ತೋರ್ಸು
ನಿಂಗೆ ನೀನೇ ಬಾಸು
ನಿನ್ನ ನೀನೇನೆ ಜಯ್ಸು
ಲೈಟಾಗಿ ಹಾಳಾಗು ನೀನು
ಲೋ ಮಗನೇ ಇದು ವಾಸು
ಡಿಸೆಂಟು ಅನ್ನೋ ಕಿರೀಟ
ಯಾಕ್ ಸುಮ್ನೆ ಉಡಾಯಿಸೊ
 
ಲೈಫು ಖಾಲಿ ಹಾಳೆ
ನೀ ಬರ್ಕೋ ನಿನ್ನ ನಾಳೆ
ದನಿಯ ನಿನ್ನ ಕೈಲೇ
ನೀ ಸುತ್ತು ಮೂಲೆ ಮೂಲೆ
 
ತಕದಿನಿ ತೊಂ ತೊಂ
ತರಿಕಿಟ ತೊಂ ತೊಂ ತೊಂ
ಲೈಫ್‌ ಈಸ್‌ ಆಸಮ್ ಓಹೋ
 

-
ತರಿಕಿಟ ತೊಂ ತೊಂ
ತರಿಕಿಟ ತೊಂ ತೊಂ ತೊಂ
 
ಲೈಫ್‌ ಈಸ್‌ ಆಸಮ್ ಓಹೋ
ಕಿರಿ ಕಿರಿ ಲೈಫು
ಥರಥರ ಟೈಪು
ಲೈಫ್‌ ಈಸ್‌ ಆಸಮ್
 
ತರಿಕಿಟ ತೊಂ ತೊಂ
ತಕ ತರಿಕಿಟ ತೊಂ ತೊಂ ತೊಂ ಓಹೋ
ಲೈಫು ಒಂದು ರೇಸು
ನೀ ಯಾರು ಅಂತ ತೋರ್ಸು
ನಿಂಗೆ ನೀನೇ ಬಾಸು
ನಿನ್ನ ನೀನೇನೆ ಜಯ್ಸು
ಲೈಟಾಗಿ ಹಾಳಾಗು ನೀನು
ಲೋ ಮಗನೇ ಇದು ವಾಸು
ಡಿಸೆಂಟು ಅನ್ನೋ ಕಿರೀಟ
ಯಾಕ್ ಸುಮ್ನೆ ಉಡಾಯಿಸೊ
 
ಲೈಫು ಖಾಲಿ ಹಾಳೆ
ನೀ ಬರ್ಕೋ ನಿನ್ನ ನಾಳೆ
ದನಿಯ ನಿನ್ನ ಕೈಲೇ
ನೀ ಸುತ್ತು ಮೂಲೆ ಮೂಲೆ
 
ತಕದಿನಿ ತೊಂ ತೊಂ
ತರಿಕಿಟ ತೊಂ ತೊಂ ತೊಂ
ಲೈಫ್‌ ಈಸ್‌ ಆಸಮ್ ಓಹೋ
 

Life Is Awesome song lyrics from Kannada Movie Male starring Prem Kumar, Amoolya, Sadhu Kokila, Lyrics penned by Hrudaya shiva Sung by Santhosh Venky, Music Composed by Jassie Gift, film is Directed by A R Shiva Thejas and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ