-
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನಾನಿಷ್ಟ ಇಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನನ್ನೋಡಕಿಲ್ವ
ಮೊಬೈಲು ಸೈಡಲಿಟ್ಟು
ಲವ್ ಲೆಟ್ರು ಬರೆಯಕಿಲ್ವ
ಟಾಕೀಸಿಗ್ ಟಾಟಾ ಹೇಳಿ ಟೆಂಟಲ್ಲಿ ಸಿಕ್ಕಕ್ಕಿಲ್ವ
ಕಡ್ಲೆಕಾಯ್ ತಿನ್ನಕಿಲ್ವ ಕದ್ಮುಚ್ಚಿ ಮುತ್ತಿಕ್ಕಲ್ವ
||ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನಾನಿಷ್ಟ ಇಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನನ್ನೋಡಕಿಲ್ವ||
ಹೆಂಗೆಂಗೋ ಆಯ್ತದೆ ನಂಗೆನೋ ಆಗದೆ
ನಿಂದೇನೆ ಗುಂಗಲಿ ಹಿಂಗಾಗ್ಬುಟ್ನಲ್ಲ
ಗುಂಡನ್ನು ಹಾಕದೆ ಭಂಗಿನು ಸೇದದೆ
ಒಂಥರ ಕಿಕ್ಕಲಿ ತೇಲಾಡ್ತಿನಲ್ಲ
ಲವ್ ಅನ್ನೋ ಕಾಯಲೆಗಿಲ್ಲಿ
ಲವ್ವೇ ತಾನೇ ಮೆಡಿಸೆನ್
ಮನಸು ಮನಸು ಸೇರೋದಕ್ಕೆ
ಯಾಕೆ ಬೇಕು ಪರ್ಮಿಸನ್
ಗೊತ್ತಿದ್ದೋ ಗೊತ್ತಿಲ್ದೇನೊ ನಿಂಗೆ
ನಾನು ಲಾಕ್ ಆಗ್ಬುಟ್ನಲ್ಲ
||ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನಾನಿಷ್ಟ ಇಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನನ್ನೋಡಕಿಲ್ವ||
ಮನಸೆಲ್ಲೊ ಓಡ್ತದೆ ನಿನ್ನನ್ನೇ ಕೇಳ್ತದೆ
ನೀ ಬೇಕು ಅಂತದೆ ತಿರುಗಿ ನೋಡಲ್ವ
ಹಾರ್ಟ್ ಅನ್ನೋ ಬರ್ಡಿ ಗೆ ರೆಕ್ಕೆಯು ಬಂದರೆ
ನೀ ತಾನೇ ಕಾರಣ ಒಪ್ಪಿಕೊಳ್ಳಲ್ವ
ಬೇಕು ಬೇಕಂತ ಯಾರು ಪ್ರೀತಿಯಲ್ಲಿ ಬೀಳಲ್ಲ
ಒಂದ್ಸಾರಿ ಬಿದ್ದಮೇಲೆ ದೂಸ್ರ ಮಾತೆ ಇನ್ನಿಲ್ಲ
ಎಂದೆಂದಿಗೂನು ಇನ್ನು ನಿಂಗೆ ನಾನು ನಂಗೆ ನೀನಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ಮಾತಾಡೋದಿಲ್ಲ
ಬುಲ್ ಬುಲ್ ನಾನಿಷ್ಟ ಇಲ್ವ
ತಾಯಾಣೆ ಹೇಳ್ತೀನಿ ಕೇಳೋ
ಲವ್ ಮಾಡೋಕ್ ಪುರ್ಸೊತ್ ಇಲ್ಲ
ನಿನ್ನನ್ನ ಕಟ್ಟಿಕೊಂಡು
ಹೆಂಡ್ರಾಗೋಕ ಇಷ್ಟ ಇಲ್ಲ
ಕಾಡಬ್ಯಾಡ ಕೈಮುಗಿತಿನಿ
ಹೊಂಟೋಗೋ ಕಾಲ್ಮುಗಿತೀನಿ
ಬುಲ್ ಬುಲ್ ಮಾತಾಡಕಿಲ್ವ
ಇಲ್ಲಾ ನಾನ್ ಮಾತಾಡಲ್ಲ
ಪ್ರಾಮಿಸ್ ನಾನಿಷ್ಟ ಇಲ್ವಾ
ಮಾನ ಮರ್ವಾದೆ ಇಲ್ವಾ
ಬುಲ್ ಬುಲ್ ಲವ್ ಮಾಡೆಲೇ
ಅಯ್ಯೋ ನನ್ನ ಬಿಟ್ಬಿಡೋ…
-
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನಾನಿಷ್ಟ ಇಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನನ್ನೋಡಕಿಲ್ವ
ಮೊಬೈಲು ಸೈಡಲಿಟ್ಟು
ಲವ್ ಲೆಟ್ರು ಬರೆಯಕಿಲ್ವ
ಟಾಕೀಸಿಗ್ ಟಾಟಾ ಹೇಳಿ ಟೆಂಟಲ್ಲಿ ಸಿಕ್ಕಕ್ಕಿಲ್ವ
ಕಡ್ಲೆಕಾಯ್ ತಿನ್ನಕಿಲ್ವ ಕದ್ಮುಚ್ಚಿ ಮುತ್ತಿಕ್ಕಲ್ವ
||ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನಾನಿಷ್ಟ ಇಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನನ್ನೋಡಕಿಲ್ವ||
ಹೆಂಗೆಂಗೋ ಆಯ್ತದೆ ನಂಗೆನೋ ಆಗದೆ
ನಿಂದೇನೆ ಗುಂಗಲಿ ಹಿಂಗಾಗ್ಬುಟ್ನಲ್ಲ
ಗುಂಡನ್ನು ಹಾಕದೆ ಭಂಗಿನು ಸೇದದೆ
ಒಂಥರ ಕಿಕ್ಕಲಿ ತೇಲಾಡ್ತಿನಲ್ಲ
ಲವ್ ಅನ್ನೋ ಕಾಯಲೆಗಿಲ್ಲಿ
ಲವ್ವೇ ತಾನೇ ಮೆಡಿಸೆನ್
ಮನಸು ಮನಸು ಸೇರೋದಕ್ಕೆ
ಯಾಕೆ ಬೇಕು ಪರ್ಮಿಸನ್
ಗೊತ್ತಿದ್ದೋ ಗೊತ್ತಿಲ್ದೇನೊ ನಿಂಗೆ
ನಾನು ಲಾಕ್ ಆಗ್ಬುಟ್ನಲ್ಲ
||ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನಾನಿಷ್ಟ ಇಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ನನ್ನೋಡಕಿಲ್ವ||
ಮನಸೆಲ್ಲೊ ಓಡ್ತದೆ ನಿನ್ನನ್ನೇ ಕೇಳ್ತದೆ
ನೀ ಬೇಕು ಅಂತದೆ ತಿರುಗಿ ನೋಡಲ್ವ
ಹಾರ್ಟ್ ಅನ್ನೋ ಬರ್ಡಿ ಗೆ ರೆಕ್ಕೆಯು ಬಂದರೆ
ನೀ ತಾನೇ ಕಾರಣ ಒಪ್ಪಿಕೊಳ್ಳಲ್ವ
ಬೇಕು ಬೇಕಂತ ಯಾರು ಪ್ರೀತಿಯಲ್ಲಿ ಬೀಳಲ್ಲ
ಒಂದ್ಸಾರಿ ಬಿದ್ದಮೇಲೆ ದೂಸ್ರ ಮಾತೆ ಇನ್ನಿಲ್ಲ
ಎಂದೆಂದಿಗೂನು ಇನ್ನು ನಿಂಗೆ ನಾನು ನಂಗೆ ನೀನಲ್ವ
ಬುಲ್ ಬುಲ್ ಮಾತಾಡಕಿಲ್ವ
ಬಿಲ್ ಕುಲ್ ಮಾತಾಡೋದಿಲ್ಲ
ಬುಲ್ ಬುಲ್ ನಾನಿಷ್ಟ ಇಲ್ವ
ತಾಯಾಣೆ ಹೇಳ್ತೀನಿ ಕೇಳೋ
ಲವ್ ಮಾಡೋಕ್ ಪುರ್ಸೊತ್ ಇಲ್ಲ
ನಿನ್ನನ್ನ ಕಟ್ಟಿಕೊಂಡು
ಹೆಂಡ್ರಾಗೋಕ ಇಷ್ಟ ಇಲ್ಲ
ಕಾಡಬ್ಯಾಡ ಕೈಮುಗಿತಿನಿ
ಹೊಂಟೋಗೋ ಕಾಲ್ಮುಗಿತೀನಿ
ಬುಲ್ ಬುಲ್ ಮಾತಾಡಕಿಲ್ವ
ಇಲ್ಲಾ ನಾನ್ ಮಾತಾಡಲ್ಲ
ಪ್ರಾಮಿಸ್ ನಾನಿಷ್ಟ ಇಲ್ವಾ
ಮಾನ ಮರ್ವಾದೆ ಇಲ್ವಾ
ಬುಲ್ ಬುಲ್ ಲವ್ ಮಾಡೆಲೇ
ಅಯ್ಯೋ ನನ್ನ ಬಿಟ್ಬಿಡೋ…
Bul Bul Mathadakilva song lyrics from Kannada Movie Male starring Prem Kumar, Amoolya, Sadhu Kokila, Lyrics penned by Hrudaya shiva Sung by Jassie Gift, Supriya Lohith, Music Composed by Jassie Gift, film is Directed by A R Shiva Thejas and film is released on 2015