Kk

Vidayada Veleyalli Lyrics

in Male Barali Manju Irali

Video:

LYRIC

-
ವಿದಾಯದ ವೇಳೆಯಲ್ಲಿ ನೀ ಸಾಗುವ ದಾರಿಯಲ್ಲಿ
ಈ ನೆನಪೆಂಬ ನೆರಳೊಂದು ಹಿಂದಿಹುದು
ಹನಿಯೆ ಇರದೆ ಮಳೆಯೊಂದು ಬಂದಿಹುದು
ಮಿಡಿತಗಳ ಮಂಜು ಸುಡುತಿಹುದು
 
||ವಿದಾಯದ ವೇಳೆಯಲ್ಲಿ ನೀ ಸಾಗುವ ದಾರಿಯಲ್ಲಿ
ಈ ನೆನಪೆಂಬ ನೆರಳೊಂದು ಹಿಂದಿಹುದು
ಹನಿಯೆ ಇರದೆ ಮಳೆಯೊಂದು ಬಂದಿಹುದು
ಮಿಡಿತಗಳ ಮಂಜು ಸುಡುತಿಹುದು||
 
ಕನಸೆಲ್ಲವೂ ಮಾತಾಡದೆ ಃೋಗಿವೆ ಎಲ್ಲಿಗೊ ಒಂದಾಗಿ
ಸಣ್ಣ ಹನಿ ಕಣ್ಣಲ್ಲಿದೆ ಆದರು ನೀ ನಗುವೆ ಚೆನ್ನಾಗಿ
ನಿನ್ನ ಮನಸನು ನೀನೆ ಕರೆಯುತ
ಮುಂದೆ ಸಾಗು ನೀನಿಂದು ನಿನ್ನೊಂದಿಗೆ ಮಾತಾಡುತ
 
||ವಿದಾಯದ ವೇಳೆಯಲ್ಲಿ ನೀ ಸಾಗುವ ದಾರಿಯಲ್ಲಿ
ಈ ನೆನಪೆಂಬ ನೆರಳೊಂದು ಹಿಂದಿಹುದು
ಹನಿಯೆ ಇರದೆ ಮಳೆಯೊಂದು ಬಂದಿಹುದು
ಮಿಡಿತಗಳ ಮಂಜು ಸುಡುತಿಹುದು||
 
ನೋವೆಲ್ಲವೂ ಸ್ವರವಾಗಿದೆ ಭಾವಕ್ಕೆ ನೋವಿನ ಜ್ವರ ಬಂದಿದೆ
ಅನುರಾಗವು ಅಳುವಾಗಿದೆ ಜೀವದ ತಾಳವೆ ಕಳೆಗುಂದಿದೆ
ನಿನ್ನ ಶೋಕದ ಶೃತಿ ಮೀರಿದೆ
ನೀ  ಹುಡುಕು ಇಂಪಾದ ನವಪಲ್ಲವಿ ನಿನ್ನ ಹಾಡಿಗೆ
 
||ವಿದಾಯದ ವೇಳೆಯಲ್ಲಿ ನೀ ಸಾಗುವ ದಾರಿಯಲ್ಲಿ
ಈ ನೆನಪೆಂಬ ನೆರಳೊಂದು ಹಿಂದಿಹುದು
ಹನಿಯೆ ಇರದೆ ಮಳೆಯೊಂದು ಬಂದಿಹುದು
ಮಿಡಿತಗಳ ಮಂಜು ಸುಡುತಿಹುದು||

Vidayada Veleyalli song lyrics from Kannada Movie Male Barali Manju Irali starring Srinagar Kitty, Nagakiran, Parvathi Menon, Lyrics penned by Yogaraj Bhat Sung by K K, Music Composed by Mano Murthy, film is Directed by Vijayalakshmi Singh and film is released on 2009