-
ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ಚೆಂದ ನಿನ್ನ ಕರೆಯೋಲೆಯಿಂದ
ಒಂಟಿತನವು ಬಾಯ್ ಎಂದಿದೆ
ಇದೇನು ಇದೇನು ಹವಮಾನವು ಇದ್ದಂತೆ ಬದಲಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ
ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ನೀ ಸೋಕಿದಾಕ್ಷಣ ರಂಗೇರಿದೆ ಆವೇಶಕ್ಕೆ
ಈ ಮೋಹದ ಮನ ಹೌಹಾರಿದೆ ಸಂತೋಷಕ್ಕೆ
ಇದೇನು ಇದೇನು ಸಮಾಚಾರವು ಈ ಸೆಳೆತ ಜೋರಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ
|| ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ಚೆಂದ ನಿನ್ನ ಕರೆಯೋಲೆಯಿಂದ
ಒಂಟಿತನವು ಬಾಯ್ ಎಂದಿದೆ ||
ಬೇಕಂತಲೆ ಜೊತೆ ಜೊತೆ ಹೆಸರನು ನಾ ಗೀಚುವೆ
ಏಕಾಂತದಿ ಬರಿ ಕನವರಿಸುತ ನಾ ನಾಚುವೆ
ಇದೇನು ಇದೇನು ಸವಿಸಂತತ ಇನ್ನಷ್ಟು ಹಿತವಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ
||ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ಚೆಂದ ನಿನ್ನ ಕರೆಯೋಲೆಯಿಂದ
ಒಂಟಿತನವು ಬಾಯ್ ಎಂದಿದೆ
ಇದೇನು ಇದೇನು ಹವಮಾನವು ಇದ್ದಂತೆ ಬದಲಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ||
||ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ||
-
ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ಚೆಂದ ನಿನ್ನ ಕರೆಯೋಲೆಯಿಂದ
ಒಂಟಿತನವು ಬಾಯ್ ಎಂದಿದೆ
ಇದೇನು ಇದೇನು ಹವಮಾನವು ಇದ್ದಂತೆ ಬದಲಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ
ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ನೀ ಸೋಕಿದಾಕ್ಷಣ ರಂಗೇರಿದೆ ಆವೇಶಕ್ಕೆ
ಈ ಮೋಹದ ಮನ ಹೌಹಾರಿದೆ ಸಂತೋಷಕ್ಕೆ
ಇದೇನು ಇದೇನು ಸಮಾಚಾರವು ಈ ಸೆಳೆತ ಜೋರಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ
|| ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ಚೆಂದ ನಿನ್ನ ಕರೆಯೋಲೆಯಿಂದ
ಒಂಟಿತನವು ಬಾಯ್ ಎಂದಿದೆ ||
ಬೇಕಂತಲೆ ಜೊತೆ ಜೊತೆ ಹೆಸರನು ನಾ ಗೀಚುವೆ
ಏಕಾಂತದಿ ಬರಿ ಕನವರಿಸುತ ನಾ ನಾಚುವೆ
ಇದೇನು ಇದೇನು ಸವಿಸಂತತ ಇನ್ನಷ್ಟು ಹಿತವಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ
||ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ
ಚೆಂದ ನಿನ್ನ ಕರೆಯೋಲೆಯಿಂದ
ಒಂಟಿತನವು ಬಾಯ್ ಎಂದಿದೆ
ಇದೇನು ಇದೇನು ಹವಮಾನವು ಇದ್ದಂತೆ ಬದಲಾಗಿದೆ
ಈ ನನ್ನ ವಿಷಯನೆ ಬೇರೆ ಇದೆ ನನಗಂತು ಒಲವಾಗಿದೆ||
||ಒಂದು ನಿನ್ನ ಕಿರುನೋಟದಿಂದ
ತುಂಟ ಮನವು ಹಾಯ್ ಎಂದಿದೆ||
Ondu Ninna song lyrics from Kannada Movie Male Barali Manju Irali starring Srinagar Kitty, Nagakiran, Parvathi Menon, Lyrics penned by Jayanth Kaikini Sung by Shreya Ghoshal, Music Composed by Mano Murthy, film is Directed by Vijayalakshmi Singh and film is released on 2009