-
ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು
ಕಂಪಿಸುವ ಸಿಹಿಮೌನವಿದೆ
ಪಿಸುಗುಡುವ ಋತುಮಾನವಿದೆ ಭಾವನೆ ಬೆರೆತಿರುವಾಗ
ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು
ನಾನು ನೀನೆ ಇರುವಾಗ ದೂರವಾಗಿದೆ ಪರಿಸರ
ಸುಮ್ಮನೆ ನಾವು ಆಲಿಸುವ ಮನದ ಮೂಲೆಯ ಇಂಚರ
ನೂರು ನೂರು ಸ್ವರದಲ್ಲಿ ಮೂಡಿ ಪ್ರೀತಿಯ ಸರಿಗಮ
ಸುಂದರವಾದ ಸ್ವಪ್ನಗಳು ರೂಪ ತಾಳುವ ಸಂಭ್ರಮ
ಗೆಳತಿ ಊರಿನ ದಾರಿ ಮರೆತೆಹೋಯಿತು ನೋಡು
ಕಂಪಿಸುವ ಸಿಹಿಮೌನವಿದೆ
ಪಿಸುಗುಡುವ ಋತುಮಾನವಿದೆ ಭಾವನೆ ಬೆರೆತಿರುವಾಗ
ಗೆಳೆಯ ನೀನಿರುವಾಗ ಜಗವೆ ಹೂವಿನ ಬೀಡು
ಕಾದು ಕಾದು ಕಲೆತಾಗ ತಂಟೆ ಮಾಡಿದೆ ತನುಮನ
ಬೇಗನೆ ಕಾಡಿ ಬೇಡುತಿದೆ ನಿನ್ನ ತೋಳಿನ ಬಂಧನ
ಒಂದೆ ಒಂದು ನವಿರಾದ ಗುರುತು ನೀಡೆಯ ನೆನಪಿಗೆ
ನನ್ನೆದೆಯಲಿ ಈ ನೆನಪು ಕಂಪು ಬೀರುವ ಸಂಪಿಗೆಯು
||ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು
ಕಂಪಿಸುವ ಸಿಹಿಮೌನವಿದೆ
ಪಿಸುಗುಡುವ ಋತುಮಾನವಿದೆ ಭಾವನೆ ಬೆರೆತಿರುವಾಗ ||
||ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು||
-
ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು
ಕಂಪಿಸುವ ಸಿಹಿಮೌನವಿದೆ
ಪಿಸುಗುಡುವ ಋತುಮಾನವಿದೆ ಭಾವನೆ ಬೆರೆತಿರುವಾಗ
ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು
ನಾನು ನೀನೆ ಇರುವಾಗ ದೂರವಾಗಿದೆ ಪರಿಸರ
ಸುಮ್ಮನೆ ನಾವು ಆಲಿಸುವ ಮನದ ಮೂಲೆಯ ಇಂಚರ
ನೂರು ನೂರು ಸ್ವರದಲ್ಲಿ ಮೂಡಿ ಪ್ರೀತಿಯ ಸರಿಗಮ
ಸುಂದರವಾದ ಸ್ವಪ್ನಗಳು ರೂಪ ತಾಳುವ ಸಂಭ್ರಮ
ಗೆಳತಿ ಊರಿನ ದಾರಿ ಮರೆತೆಹೋಯಿತು ನೋಡು
ಕಂಪಿಸುವ ಸಿಹಿಮೌನವಿದೆ
ಪಿಸುಗುಡುವ ಋತುಮಾನವಿದೆ ಭಾವನೆ ಬೆರೆತಿರುವಾಗ
ಗೆಳೆಯ ನೀನಿರುವಾಗ ಜಗವೆ ಹೂವಿನ ಬೀಡು
ಕಾದು ಕಾದು ಕಲೆತಾಗ ತಂಟೆ ಮಾಡಿದೆ ತನುಮನ
ಬೇಗನೆ ಕಾಡಿ ಬೇಡುತಿದೆ ನಿನ್ನ ತೋಳಿನ ಬಂಧನ
ಒಂದೆ ಒಂದು ನವಿರಾದ ಗುರುತು ನೀಡೆಯ ನೆನಪಿಗೆ
ನನ್ನೆದೆಯಲಿ ಈ ನೆನಪು ಕಂಪು ಬೀರುವ ಸಂಪಿಗೆಯು
||ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು
ಕಂಪಿಸುವ ಸಿಹಿಮೌನವಿದೆ
ಪಿಸುಗುಡುವ ಋತುಮಾನವಿದೆ ಭಾವನೆ ಬೆರೆತಿರುವಾಗ ||
||ಗೆಳತಿ ನೀನಿರುವಾಗ ಜಗವೆ ಹೂವಿನ ಬೀಡು
ಗೆಳೆಯ ಊರಿನ ದಾರಿ ಮರೆತೆಹೋಯಿತು ನೋಡು||
Gelathi Neeniruvaaga song lyrics from Kannada Movie Male Barali Manju Irali starring Srinagar Kitty, Nagakiran, Parvathi Menon, Lyrics penned by Jayanth Kaikini Sung by Sonu Nigam, Shreya Ghoshal, Music Composed by Mano Murthy, film is Directed by Vijayalakshmi Singh and film is released on 2009