ಏನೋ ಆಗಿದೆ ನನಗೆ
ಈ ಮೊದಲು
ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ
ನನ್ನೇ ಮರೆಯುವೆನು
ಮಳೆ ಬಂದಾಗ
ನಿನ್ನ ನೆನೆಯುವೆನು
ಏನೋ ಆಗಿದೆ ನನಗೆ
ಈ ಮೊದಲು
ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ
ನನ್ನೇ ಮರೆಯುವೆನು
ಮಳೆ ಬಂದಾಗ
ನಿನ್ನ ನೆನೆಯುವೆನು
ಮಂಜಿನ ಮಾಲೆಯು
ಕೆನ್ನೆಯ ಸೋಕಲು
ಬೇಡಿತು ಹೃದಯವು
ಒಂದು ಆಲಿಂಗನ . . .
ಹೆಜ್ಜೆ ತಾನಾಗಿಯೆ
ಓಡಿದೆ ಹುಡುಕುತ, ನಿನ್ನಾ . . .
ನೀಡಲು ಚಿಗುರೆಲೆ
ಮಂಜಿಗೆ ಚುಂಬನ
ಸ್ವಪ್ನಕೆ ಜಾರಿದೆ ನನ್ನ ಕಳ್ಳ ಮನ
ಸೃಷ್ಟಿಯೆ ಕೊರೆದಿದೆ
ಹೃದಯದ ಗೋಡೆಗೆ, ಕನ್ನ . . .
ಏನೋ ಆಗಿದೆ ನನಗೆ
ಈ ಮೊದಲು ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ ನನ್ನೇ ಮರೆಯುವೆನು
ಮಳೆ ಬಂದಾಗ ನಿನ್ನ ನೆನೆಯುವೆನು
ಲಾ ಲಾ ಲ ಲ ಲಾ ಲ ಲ ಲ ಲ ಲಾ ಲ ಲಾ ಲ
ಹೇಳದೇ ಕೇಳದೇ
ಭೂಮಿಯ ಅಪ್ಪುವ
ಮೋಡದ ನಗುವಲಿ
ಎಂತ ಹುಂಬತನ
ಬಾನನು ಚುಂಬಿಸಿ
ಬುವಿಗೂ ಬಂತೆ ತುಂಟತನ
ಮಳೆ ಮುಂಗಾರಿದು
ಪ್ರೀತಿಗೆ ಇಂಧನ
ಬೇಡಿದೆ ಮೈಮನ
ಭಾವದ ಬಂಧನ
ಮನದ ಮರಳಲಿ
ಗೀಚಿದೆ ಹೂಮಳೆ, ಕವನ . . .
ಏನೋ ಆಗಿದೆ ನನಗೆ
ಈ ಮೊದಲು ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ
ನನ್ನೇ ಮರೆಯುವೆನು
ಮಳೆ ಬಂದಾಗ
ನಿನ್ನ ನೆನೆಯುವೆನು
ಏನೋ ಆಗಿದೆ ನನಗೆ
ಈ ಮೊದಲು ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ ನನ್ನೇ ಮರೆಯುವೆನು
ಮಳೆ ಬಂದಾಗ ನಿನ್ನ ನೆನೆಯುವೆನು
ಏನೋ ಆಗಿದೆ ನನಗೆ
ಈ ಮೊದಲು
ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ
ನನ್ನೇ ಮರೆಯುವೆನು
ಮಳೆ ಬಂದಾಗ
ನಿನ್ನ ನೆನೆಯುವೆನು
ಏನೋ ಆಗಿದೆ ನನಗೆ
ಈ ಮೊದಲು
ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ
ನನ್ನೇ ಮರೆಯುವೆನು
ಮಳೆ ಬಂದಾಗ
ನಿನ್ನ ನೆನೆಯುವೆನು
ಮಂಜಿನ ಮಾಲೆಯು
ಕೆನ್ನೆಯ ಸೋಕಲು
ಬೇಡಿತು ಹೃದಯವು
ಒಂದು ಆಲಿಂಗನ . . .
ಹೆಜ್ಜೆ ತಾನಾಗಿಯೆ
ಓಡಿದೆ ಹುಡುಕುತ, ನಿನ್ನಾ . . .
ನೀಡಲು ಚಿಗುರೆಲೆ
ಮಂಜಿಗೆ ಚುಂಬನ
ಸ್ವಪ್ನಕೆ ಜಾರಿದೆ ನನ್ನ ಕಳ್ಳ ಮನ
ಸೃಷ್ಟಿಯೆ ಕೊರೆದಿದೆ
ಹೃದಯದ ಗೋಡೆಗೆ, ಕನ್ನ . . .
ಏನೋ ಆಗಿದೆ ನನಗೆ
ಈ ಮೊದಲು ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ ನನ್ನೇ ಮರೆಯುವೆನು
ಮಳೆ ಬಂದಾಗ ನಿನ್ನ ನೆನೆಯುವೆನು
ಲಾ ಲಾ ಲ ಲ ಲಾ ಲ ಲ ಲ ಲ ಲಾ ಲ ಲಾ ಲ
ಹೇಳದೇ ಕೇಳದೇ
ಭೂಮಿಯ ಅಪ್ಪುವ
ಮೋಡದ ನಗುವಲಿ
ಎಂತ ಹುಂಬತನ
ಬಾನನು ಚುಂಬಿಸಿ
ಬುವಿಗೂ ಬಂತೆ ತುಂಟತನ
ಮಳೆ ಮುಂಗಾರಿದು
ಪ್ರೀತಿಗೆ ಇಂಧನ
ಬೇಡಿದೆ ಮೈಮನ
ಭಾವದ ಬಂಧನ
ಮನದ ಮರಳಲಿ
ಗೀಚಿದೆ ಹೂಮಳೆ, ಕವನ . . .
ಏನೋ ಆಗಿದೆ ನನಗೆ
ಈ ಮೊದಲು ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ
ನನ್ನೇ ಮರೆಯುವೆನು
ಮಳೆ ಬಂದಾಗ
ನಿನ್ನ ನೆನೆಯುವೆನು
ಏನೋ ಆಗಿದೆ ನನಗೆ
ಈ ಮೊದಲು ನಾ ಹೀಗೆ ಇರಲಿಲ್ಲ
ಮಂಜು ಕವಿದಾಗ ನನ್ನೇ ಮರೆಯುವೆನು
ಮಳೆ ಬಂದಾಗ ನಿನ್ನ ನೆನೆಯುವೆನು
Eno Agide Nanage song lyrics from Kannada Movie Male Barali Manju Irali starring Srinagar Kitty, Nagakiran, Parvathi Menon, Lyrics penned by Yogaraj Bhat Sung by Tippu, Supriya Ramakrishna, Music Composed by Mano Murthy, film is Directed by Vijayalakshmi Singh and film is released on 2009