Ondsala Ondondsala Lyrics

ಒಂದ್ಸಲ ಒಂದೊಂದ್ಸಲ Lyrics

in Male Barali Manju Irali

in ಮಳೆ ಬರಲಿ ಮಂಜೂ ಇರಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದ್ಸಲ ಒಂದೊಂದ್ಸಲ ನಾವ್‌ ತಣ್ಣ ತಣ್ಣ ಉಲ್ಲಾಲ
ಒಂದ್ಸಲ ಒಂದೊಂದ್ಸಲ ನಾವ್‌ ಹಾಟ್‌ ಹಾಟ್‌ ಮಿರ್ಚಿ ಮಸಾಲ
ಒಮ್ಮೆ ತುಂಬ ಬಿಸಿ ಒಮ್ಮೆ ತುಂಬ ಖುಷಿ
ಈ ಸ್ಟೈಲಲ್ಲೆ ನಮ್ಮ ಜಿಂದಗಿ
ಒಮ್ಮೆ ತುಂಬ ಸಿಹಿ ಒಮ್ಮೆ ಸ್ವಲ್ಪ ಕಹಿ
ಲೈಫು ಚೆಂದನೆ ಎಲ್ಲ ಒಂದಾಗಿ
ಒಂದ್ಸಲ ಒಂದೊಂದ್ಸಲ ನಾವ್‌ ತಣ್ಣ ತಣ್ಣ ಉಲ್ಲಾಲ
ಒಂದ್ಸಲ ಒಂದೊಂದ್ಸಲ ನಾವ್‌ ಹಾಟ್‌ ಹಾಟ್‌ ಮಿರ್ಚಿ ಮಸಾಲ
 
ಒಮ್ಮೆ ಚಮ್ಕಾಯಿಸಿ ಒಮ್ಮೆ ಚೆಲುವಾಗಿಸಿ
ಮುಂದೆ ಓಡೊ ಈ ಲೈಫೆ ನಮ್‌ ಫ್ಯಾಂಟಸಿ
ಒಮ್ಮೆ ಸಂಭಾಳಿಸಿ ಒಮ್ಮೆ ಜಮ್ಮಾಯಿಸಿ
ಮುಂದೆ ಸಾಗೋದೆ ಗೆಲ್ಲೋದೆ ನಮ್‌ ಪಾಲಿಸಿ
ಒಮ್ಮೆ ಸ್ನೇಹ ಸವಿ ಒಮ್ಮೆ ಪ್ರೀತಿ ಸವಿ
ಸವಿಸವಿಯಾಗಿ ಸಾಗೊ ಕಂಪನ
ಒಮ್ಮೆ ಬಂದ ರವಿ ಒಮ್ಮೆ ಚಂದ್ರ ಕವಿ
ಬೆಳದಿಂಗಳೆ ನಮ್‌ ಯೌವ್ವನ
 
||ಒಂದ್ಸಲ ಒಂದೊಂದ್ಸಲ ನಾವ್‌ ತಣ್ಣ ತಣ್ಣ ಉಲ್ಲಾಲ
ಒಂದ್ಸಲ ಒಂದೊಂದ್ಸಲ ನಾವ್‌ ಹಾಟ್‌ ಹಾಟ್‌ ಮಿರ್ಚಿ ಮಸಾಲ||
 
ಒಮ್ಮೆ ಹುಡುಗಾಟವು ಒಮ್ಮೆ ಹುಡುಕಾಟವು
ಹೊಸತನಕ್ಕಾಗಿ ಹಂಬಲಿಸೊ ಈ ಮೈಮನ
ಒಮ್ಮೆ ಕಾದಾಟವು ಒಮ್ಮೆ ಜಂಜಾಟವು
ನಮ್ಮ ಕನಸನ್ನು ನನಸಾಗಿಸೊ ಕಾರಣ
ಒಮ್ಮೆ ತಪ್ಪು ಸರಿ ಒಮ್ಮೆ ಸರಿಯು ತಪ್ಪು
ಬಲು ನಾಜೂಕು ನಮ್ಮ ಜೀವನ
ಒಮ್ಮೆ ಸೋಲು ಇದೆ ಒಮ್ಮೆ ಗೆಲುವು ಇದೆ
ನಡಿ ನೀ ಮುಂದೆ ನಿಂದೆ ಈ ಕ್ಷಣ ಕ್ಷಣ
 
||ಒಂದ್ಸಲ ಒಂದೊಂದ್ಸಲ ನಾವ್‌ ತಣ್ಣ ತಣ್ಣ ಉಲ್ಲಾಲ
ಒಂದ್ಸಲ ಒಂದೊಂದ್ಸಲ ನಾವ್‌ ಹಾಟ್‌ ಹಾಟ್‌ ಮಿರ್ಚಿ ಮಸಾಲ
ಒಮ್ಮೆ ತುಂಬ ಬಿಸಿ ಒಮ್ಮೆ ತುಂಬ ಖುಷಿ
ಈ ಸ್ಟೈಲಲ್ಲೆ ನಮ್ಮ ಜಿಂದಗಿ
ಒಮ್ಮೆ ತುಂಬ ಸಿಹಿ ಒಮ್ಮೆ ಸ್ವಲ್ಪ ಕಹಿ
ಲೈಫು ಚೆಂದನೆ ಎಲ್ಲ ಒಂದಾಗಿ||
 
Ondsala Ondondsala song lyrics from Kannada Movie Male Barali Manju Irali starring Srinagar Kitty, Nagakiran, Parvathi Menon, Lyrics penned by Kaviraj Sung by Kunal Ganjawala, Music Composed by Mano Murthy, film is Directed by Vijayalakshmi Singh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ