-
ಜಗಜಗಿಸೊ ಜಗ ಬೇಡ ಕಣೊ ನನ್ನಾಸೆಯು ಪ್ರೀತಿನೆ
ಬಂದಿರುವೆ ನಿನಗಾಗಿ ಕಣೊ ನನಗೆಲ್ಲವು ನೀನೇನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ
ಜಗಜಗಿಸೊ ಜಗ ಬೇಡ ಕಣೊ ನನ್ನಾಸೆಯು ಪ್ರೀತಿನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ
ತೆರೆದರೆ ಕಣ್ಣನು ಎದುರಿರುವೆ ಮಲಗಲು ನಿದ್ದೆಯ ಕೆಡಿಸಿರುವೆ
ಸನಿಹಕೆ ನನ್ನನು ಸೆಳೆದಿರುವೆ ಉಸಿರಲಿ ಸೇರುತ ಬೆರೆತಿರುವೆ
ಹೃದಯ ನಿನಗೆ ಮನವು ನಿನಗೆ ಜೀವ ನೀನೆ ನನಗೆ
ನೀನು ಇನ್ನು ನನಗೆ ಸ್ವಂತನೆ
||ಜಗಜಗಿಸೊ ಜಗ ಬೇಡ ಕಣೊ ನನ್ನಾಸೆಯು ಪ್ರೀತಿನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ||
ಕೊರಗಿದೆ ನಿನ್ನದೆ ನೆನಪಿನಲಿ ಖುಷಿಯಲಿ ತೇಲಿದೆ ಮಿಲನದಲಿ
ಸಹಿಸದ ನೋವಿದೆ ವಿರಹದಲಿ ಜೊತೆಯಿರೊ ಅಂತರ ಇರದಿರಲಿ
ಒಂದೆ ಉಸಿರು ನಿಂಗು ನಂಗು ಬೇಡ ಯಾರ ಹಂಗು
ಏನೆ ಬರಲಿ ನಾನು ನಿನ್ನೋನೆ
||ಜಗಜಗಿಸೊ ಜಗ ಬೇಡ ಕಣೆ ನನ್ನಾಸೆಯು ಪ್ರೀತಿನೆ
ಬಂದಿರುವೆ ನಿನಗಾಗಿ ಕಣೆ ನನಗೆಲ್ಲವು ನೀನೇನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ||
-
ಜಗಜಗಿಸೊ ಜಗ ಬೇಡ ಕಣೊ ನನ್ನಾಸೆಯು ಪ್ರೀತಿನೆ
ಬಂದಿರುವೆ ನಿನಗಾಗಿ ಕಣೊ ನನಗೆಲ್ಲವು ನೀನೇನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ
ಜಗಜಗಿಸೊ ಜಗ ಬೇಡ ಕಣೊ ನನ್ನಾಸೆಯು ಪ್ರೀತಿನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ
ತೆರೆದರೆ ಕಣ್ಣನು ಎದುರಿರುವೆ ಮಲಗಲು ನಿದ್ದೆಯ ಕೆಡಿಸಿರುವೆ
ಸನಿಹಕೆ ನನ್ನನು ಸೆಳೆದಿರುವೆ ಉಸಿರಲಿ ಸೇರುತ ಬೆರೆತಿರುವೆ
ಹೃದಯ ನಿನಗೆ ಮನವು ನಿನಗೆ ಜೀವ ನೀನೆ ನನಗೆ
ನೀನು ಇನ್ನು ನನಗೆ ಸ್ವಂತನೆ
||ಜಗಜಗಿಸೊ ಜಗ ಬೇಡ ಕಣೊ ನನ್ನಾಸೆಯು ಪ್ರೀತಿನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ||
ಕೊರಗಿದೆ ನಿನ್ನದೆ ನೆನಪಿನಲಿ ಖುಷಿಯಲಿ ತೇಲಿದೆ ಮಿಲನದಲಿ
ಸಹಿಸದ ನೋವಿದೆ ವಿರಹದಲಿ ಜೊತೆಯಿರೊ ಅಂತರ ಇರದಿರಲಿ
ಒಂದೆ ಉಸಿರು ನಿಂಗು ನಂಗು ಬೇಡ ಯಾರ ಹಂಗು
ಏನೆ ಬರಲಿ ನಾನು ನಿನ್ನೋನೆ
||ಜಗಜಗಿಸೊ ಜಗ ಬೇಡ ಕಣೆ ನನ್ನಾಸೆಯು ಪ್ರೀತಿನೆ
ಬಂದಿರುವೆ ನಿನಗಾಗಿ ಕಣೆ ನನಗೆಲ್ಲವು ನೀನೇನೆ
ನಾನು ನೀನು ಬೇರೆಯೇನು ನನ್ನ ಮನಸ್ಸೆ ನೀನು
ಎಂದು ನನ್ನ ಪ್ರೀತಿ ಹೀಗೆನೆ||
Jaga Jagiso song lyrics from Kannada Movie Male Barali Manju Irali starring Srinagar Kitty, Nagakiran, Parvathi Menon, Lyrics penned by Dr Umesh Sung by Keshav Prasad, Mahalakshmi Iyer, Music Composed by Mano Murthy, film is Directed by Vijayalakshmi Singh and film is released on 2009