ಹೂಹೂಂ (ಹೂಹೂಂ) ಹೂಹೂಂ
(ಹೂಹೂಂ) ಹೂಹೂಂ (ಹೂಹೂಂ)
ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ
ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ
|| ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ
ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ…||
ಬಿಸಿಲಲಿ ತಂಗಾಳಿಯಾಗಿರುವೆ
ಮೈಯನ್ನು ಹಿತವಾಗಿ ಮುದ್ದಿಸುವೆ
ಹಗಲಲಿ ನೆರಳಾಗಿ ನಾ ಬರುವೆ
ಜತೆಯಲಿ ಆನಂದ ನಾ ಕೊಡುವೆ
ಸೇರಿ ತಣಿಸುವೆ, ಆಡಿ ಕುಣಿಸುವೆ
ಎಂದೂ ಕಾಣದ ಸುಖ ಕೊಡುವೇ…
|| ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ
ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ…||
ಅರಳಿದ ಹೂವಾಗಿ ನಾ ನಗುವೆ
ಪರಿಮಳ ಚೆಲ್ಲಾಡಿ ಕೆರಳಿಸುವೆ
ದುಂಬಿಯು ನಾನಾಗಿ ಬಳಿ ಬರುವೆ
ಹಾಯಾಗಿ ಹೂವಲ್ಲಿ ಮಲಗಿರುವೆ
ನಿನ್ನಾ ಸೇರುವೆ, ನನ್ನೇ ನೀಡುವೆ
ಧರೆಗೆ ಸ್ವರ್ಗ ನಾ ತರುವೆ….
|| ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ…
ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ….||
ಹೂಹೂಂ (ಹೂಹೂಂ) ಹೂಹೂಂ
(ಹೂಹೂಂ) ಹೂಹೂಂ (ಹೂಹೂಂ)
ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ
ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ
|| ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ
ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ…||
ಬಿಸಿಲಲಿ ತಂಗಾಳಿಯಾಗಿರುವೆ
ಮೈಯನ್ನು ಹಿತವಾಗಿ ಮುದ್ದಿಸುವೆ
ಹಗಲಲಿ ನೆರಳಾಗಿ ನಾ ಬರುವೆ
ಜತೆಯಲಿ ಆನಂದ ನಾ ಕೊಡುವೆ
ಸೇರಿ ತಣಿಸುವೆ, ಆಡಿ ಕುಣಿಸುವೆ
ಎಂದೂ ಕಾಣದ ಸುಖ ಕೊಡುವೇ…
|| ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ
ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ…||
ಅರಳಿದ ಹೂವಾಗಿ ನಾ ನಗುವೆ
ಪರಿಮಳ ಚೆಲ್ಲಾಡಿ ಕೆರಳಿಸುವೆ
ದುಂಬಿಯು ನಾನಾಗಿ ಬಳಿ ಬರುವೆ
ಹಾಯಾಗಿ ಹೂವಲ್ಲಿ ಮಲಗಿರುವೆ
ನಿನ್ನಾ ಸೇರುವೆ, ನನ್ನೇ ನೀಡುವೆ
ಧರೆಗೆ ಸ್ವರ್ಗ ನಾ ತರುವೆ….
|| ಓ... ಗೆಳೆಯಾ... ನನ್ನಾಣೆ ಇನ್ನೆಂದೂ
ನಾ ದೂರ ಇರಲಾರೇ…
ಓ ಗೆಳತಿ.... ನನ್ನಾಣೆ ಎಂದೆಂದೂ
ನಾ ನಿನ್ನ ಬಿಡಲಾರೇ….||
O Gelathi Nannane song lyrics from Kannada Movie Makkala Bhagya starring Vishnuvardhan, Bharathi, K S Ashwath, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by K S L Swamy (Ravi) and film is released on 1976