Ninagaagi Naa Kaadeno Lyrics

ನಿನಗಾಗಿ ನಾ ಕಾದೆನೊ Lyrics

in Makkala Bhagya

in ಮಕ್ಕಳ ಭಾಗ್ಯ

LYRIC

Song Details Page after Lyrice

-
ನಿನಗಾಗಿ ನಾ ಕಾದೆನೊ  ಸ್ವಾಮಿ
ನಿನಗಾಗಿ ನಾ ಕಾದೆನೊ
ಹಗಲಲಿ ಹುಡುಕುತ ಇರುಳಲಿ ಬಳಲುತ
ನಿನಗಾಗಿ ನಾ ಕಾದೆನೊ
ಹಗಲಲಿ ಹುಡುಕುತ ಇರುಳಲಿ ಬಳಲುತ
ನೀನಗಾಗಿ ನಾ ಕಾದೆನೊ
 
ತುಂಬಿದ ಯೌವ್ವನ ಕರೆದಿದೆ ನಿನ್ನ
ತುಂಬಿದ ಯೌವ್ವನ ಕರೆದಿದೆ ನಿನ್ನ
ಬಾರದೆ ಸುಮ್ಮನ್ನೇ ಹೀಗೇಕೆ ಕಾಡುವೆ
ಬಾರದೆ ಸುಮ್ಮನ್ನೇ ಹೀಗೇಕೆ ಕಾಡುವೆ
 
||ನಿನಗಾಗಿ ನಾ ಕಾದೆನೊ  ಸ್ವಾಮಿ
ನಿನಗಾಗಿ ನಾ ಕಾದೆನೊ||

-
ನಿನಗಾಗಿ ನಾ ಕಾದೆನೊ  ಸ್ವಾಮಿ
ನಿನಗಾಗಿ ನಾ ಕಾದೆನೊ
ಹಗಲಲಿ ಹುಡುಕುತ ಇರುಳಲಿ ಬಳಲುತ
ನಿನಗಾಗಿ ನಾ ಕಾದೆನೊ
ಹಗಲಲಿ ಹುಡುಕುತ ಇರುಳಲಿ ಬಳಲುತ
ನೀನಗಾಗಿ ನಾ ಕಾದೆನೊ
 
ತುಂಬಿದ ಯೌವ್ವನ ಕರೆದಿದೆ ನಿನ್ನ
ತುಂಬಿದ ಯೌವ್ವನ ಕರೆದಿದೆ ನಿನ್ನ
ಬಾರದೆ ಸುಮ್ಮನ್ನೇ ಹೀಗೇಕೆ ಕಾಡುವೆ
ಬಾರದೆ ಸುಮ್ಮನ್ನೇ ಹೀಗೇಕೆ ಕಾಡುವೆ
 
||ನಿನಗಾಗಿ ನಾ ಕಾದೆನೊ  ಸ್ವಾಮಿ
ನಿನಗಾಗಿ ನಾ ಕಾದೆನೊ||

Ninagaagi Naa Kaadeno song lyrics from Kannada Movie Makkala Bhagya starring Vishnuvardhan, Bharathi, K S Ashwath, Lyrics penned by Chi Udayashankar Sung by Kavitha Sait, Music Composed by Vijaya Bhaskar, film is Directed by K S L Swamy (Ravi) and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ