ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಮನಸಾ ಸೆಳೆವ ಪರಿಮಳವುಂಟು
ಮಲ್ಲಿಗೆ ಹೃದಯದಲಿ
ತನುವಾ ತಣಿಸೋ ಜೇನಿನ ಹೊನಲೇ
ತುಂಬಿದೆ ಒಡಲಿನಲಿ
ಆ...ಮನಸಾ ಸೆಳೆವ ಪರಿಮಳವುಂಟು
ಮಲ್ಲಿಗೆ ಹೃದಯದಲಿ
ತನುವಾ ತಣಿಸೋ ಜೇನಿನ ಹೊನಲೇ
ತುಂಬಿದೆ ಒಡಲಿನಲಿ
ಒಲಿದರೆ ಸೊಗಸಿದೆ, ಕರೆದರೆ ಸುಖವಿದೆ
ಒಲಿದರೆ ಸೊಗಸಿದೆ, ಕರೆದರೆ ಸುಖವಿದೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಬಾಡಿದ ಆಸೆ ಚಿಗುರಿಸಬಲ್ಲೆ
ಒಂದೇ ನೋಟದಲಿ
ಬೇಡುವ ಹರುಷ ನೀಡಲು ಬಲ್ಲೆ
ಒಂದೇ ಮಾತಿನಲಿ
ಒಹ್ಹೋ ಬಾಡಿದ ಆಸೆ ಚಿಗುರಿಸಬಲ್ಲೆ
ಒಂದೇ ನೋಟದಲಿ
ಬೇಡುವ ಹರುಷ ನೀಡಲು ಬಲ್ಲೆ
ಒಂದೇ ಮಾತಿನಲಿ
ಮೌನವೂ ಏತಕೆ ಬಾರೆಯಾ ಸನಿಹಕೆ
ಮೌನವೂ ಏತಕೆ ಬಾರೆಯಾ ಸನಿಹಕೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಇರುಳು ಮುಗಿವ ಮೊದಲೇ
ನನ್ನ ಸೇವೆಯ ಸ್ವೀಕರಿಸು
ಬೆಳಕು ಮೂಡೊ ಮುನ್ನವೇ
ನನ್ನ ಬೇಡಿಕೆಯ ಸಲ್ಲಿಸು
ಓ.. ಇರುಳು ಮುಗಿವ ಮೊದಲೇ
ನನ್ನ ಸೇವೆಯ ಸ್ವೀಕರಿಸು
ಬೆಳಕು ಮೂಡೊ ಮುನ್ನವೇ
ನನ್ನ ಬೇಡಿಕೆಯ ಸಲ್ಲಿಸು
ಬೇಸರಾ ಏತಕೆ ನಿಡುವೇ ಕಾಣಿಕೆ
ಬೇಸರಾ ಏತಕೆ ನಿಡುವೇ ಕಾಣಿಕೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಮನಸಾ ಸೆಳೆವ ಪರಿಮಳವುಂಟು
ಮಲ್ಲಿಗೆ ಹೃದಯದಲಿ
ತನುವಾ ತಣಿಸೋ ಜೇನಿನ ಹೊನಲೇ
ತುಂಬಿದೆ ಒಡಲಿನಲಿ
ಆ...ಮನಸಾ ಸೆಳೆವ ಪರಿಮಳವುಂಟು
ಮಲ್ಲಿಗೆ ಹೃದಯದಲಿ
ತನುವಾ ತಣಿಸೋ ಜೇನಿನ ಹೊನಲೇ
ತುಂಬಿದೆ ಒಡಲಿನಲಿ
ಒಲಿದರೆ ಸೊಗಸಿದೆ, ಕರೆದರೆ ಸುಖವಿದೆ
ಒಲಿದರೆ ಸೊಗಸಿದೆ, ಕರೆದರೆ ಸುಖವಿದೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಬಾಡಿದ ಆಸೆ ಚಿಗುರಿಸಬಲ್ಲೆ
ಒಂದೇ ನೋಟದಲಿ
ಬೇಡುವ ಹರುಷ ನೀಡಲು ಬಲ್ಲೆ
ಒಂದೇ ಮಾತಿನಲಿ
ಒಹ್ಹೋ ಬಾಡಿದ ಆಸೆ ಚಿಗುರಿಸಬಲ್ಲೆ
ಒಂದೇ ನೋಟದಲಿ
ಬೇಡುವ ಹರುಷ ನೀಡಲು ಬಲ್ಲೆ
ಒಂದೇ ಮಾತಿನಲಿ
ಮೌನವೂ ಏತಕೆ ಬಾರೆಯಾ ಸನಿಹಕೆ
ಮೌನವೂ ಏತಕೆ ಬಾರೆಯಾ ಸನಿಹಕೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
ಇರುಳು ಮುಗಿವ ಮೊದಲೇ
ನನ್ನ ಸೇವೆಯ ಸ್ವೀಕರಿಸು
ಬೆಳಕು ಮೂಡೊ ಮುನ್ನವೇ
ನನ್ನ ಬೇಡಿಕೆಯ ಸಲ್ಲಿಸು
ಓ.. ಇರುಳು ಮುಗಿವ ಮೊದಲೇ
ನನ್ನ ಸೇವೆಯ ಸ್ವೀಕರಿಸು
ಬೆಳಕು ಮೂಡೊ ಮುನ್ನವೇ
ನನ್ನ ಬೇಡಿಕೆಯ ಸಲ್ಲಿಸು
ಬೇಸರಾ ಏತಕೆ ನಿಡುವೇ ಕಾಣಿಕೆ
ಬೇಸರಾ ಏತಕೆ ನಿಡುವೇ ಕಾಣಿಕೆ
|| ಇದು ಇರುಳು ಅರಳುವ ಮಲ್ಲಿಗೆ
ನಿನ್ನ ಕೊರಳು ಬಳಸಲು ಇಲ್ಲಿಗೆ
ಬಂದಿದೆ ಮೆಲ್ಲಗೆ ಮೆಲ್ಲಗೆ
ಮೆಲ್ಲಗೆ.... ಮೆಲ್ಲಗೆ……||
Idu Irulu Araluva Mallige song lyrics from Kannada Movie Makkala Bhagya starring Vishnuvardhan, Bharathi, K S Ashwath, Lyrics penned by Chi Udayashankar Sung by Kavitha Sait, Music Composed by Vijaya Bhaskar, film is Directed by K S L Swamy (Ravi) and film is released on 1976