Baalanarasi Banda Lyrics

ಬಾಳನರಸಿ ಬಂದ Lyrics

in Makkala Bhagya

in ಮಕ್ಕಳ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳನರಸಿ ಬಂದ
ಅಂದಗಾತಿ ನೀನು
ಬಾಳ ಬಯಸಿ ಬರೆದೇ
ಪ್ರೇಮಗೀತೆ ನಾನು
ಪ್ರೇಮಗೀತೆ ನಾನು
 
ಆಆಆಅ.....ಆಆಆಅ....ಆಆಆ.. 
ಹರೆಯ ತಂದ ಒಲವಿನಂದ
ತೋರೋ ದೀಪ ನೀನೂ
ಕುಶಲ ಕೇಳಿ ಪ್ರೇಮ ಬೀರ
ಬಳಿಗೆ ಬಂದೇ ನಾನು
 
ಬಾಳನರಸಿ ಬಂದ
ಅಂದಗಾತಿ ನೀನು
ಬಾಳ ಬಯಸಿ ಬರೆದೇ
ಪ್ರೇಮಗೀತೆ ನಾನು
ಪ್ರೇಮಗೀತೆ ನಾನು
 
ಆಆಆಅ.....ಆಆಆಅ....ಆಆಆ.. 
ಗೆಲುವ ದಾರಿ ಚೆಲುವ ದಾರಿ
ನಿಂತೇ ಬೆಡಗಿ ನೀನೂ
ಸುಖವ ಕಂಡು ಬಯಕೆ ತಾಗಿ
ಮನವ ತೆರೆದೆ ನಾನೂ
 
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು

ಬಾಳನರಸಿ ಬಂದ
ಅಂದಗಾತಿ ನೀನು
ಬಾಳ ಬಯಸಿ ಬರೆದೇ
ಪ್ರೇಮಗೀತೆ ನಾನು
ಪ್ರೇಮಗೀತೆ ನಾನು
 
ಆಆಆಅ.....ಆಆಆಅ....ಆಆಆ.. 
ಹರೆಯ ತಂದ ಒಲವಿನಂದ
ತೋರೋ ದೀಪ ನೀನೂ
ಕುಶಲ ಕೇಳಿ ಪ್ರೇಮ ಬೀರ
ಬಳಿಗೆ ಬಂದೇ ನಾನು
 
ಬಾಳನರಸಿ ಬಂದ
ಅಂದಗಾತಿ ನೀನು
ಬಾಳ ಬಯಸಿ ಬರೆದೇ
ಪ್ರೇಮಗೀತೆ ನಾನು
ಪ್ರೇಮಗೀತೆ ನಾನು
 
ಆಆಆಅ.....ಆಆಆಅ....ಆಆಆ.. 
ಗೆಲುವ ದಾರಿ ಚೆಲುವ ದಾರಿ
ನಿಂತೇ ಬೆಡಗಿ ನೀನೂ
ಸುಖವ ಕಂಡು ಬಯಕೆ ತಾಗಿ
ಮನವ ತೆರೆದೆ ನಾನೂ
 
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು

Baalanarasi Banda song lyrics from Kannada Movie Makkala Bhagya starring Vishnuvardhan, Bharathi, K S Ashwath, Lyrics penned by Ravi Sung by Ravi, Music Composed by Vijaya Bhaskar, film is Directed by K S L Swamy (Ravi) and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ