ಬನ್ನಿ ಮಹಾಸ್ವಾಮಿ
ಬನ್ನಿ ಮಹಾರಾಯರೇ
ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಗೆ
ನಿಮ್ಮ ತಲೆಯ ತನ್ನಿ
ಬನ್ನಿ ಬನ್ನಿ ನನ್ನ ಕಲೆಗೆ
ನಿಮ್ಮ ತಲೆಯ ತನ್ನಿ
ಬನ್ನಿ ಮಹಾಸ್ವಾಮಿ
ಬನ್ನಿ ಮಹಾರಾಯರೇ…
ಭಾರವ ನೀಗಿಸುವೇ
ಚಿರೋ ಭಾರವ ನೀಗಿಸುವೇ
ಉದ್ದವೇನು ಮೊಟಕೇನು
ತುರುಳೇನು ಸುರುಳಿಯೇನು
ಚಿಕ್ಕದಿರಲಿ ದೊಡ್ಡದಿರಲಿ
ಸಣ್ಣದಿರಲಿ ದಪ್ಪದಿರಲಿ ಕೇಶವ....
ಎಲಾ ಇವನ ನನ್ನ ಹೆಸರು
ನಿಂಗ್ ಹ್ಯಾಗೋ ಗೊತ್ತಾಯಿತು
ಅದಲ್ಲಪ್ಪ ಇದು...
ಕೇಶವ ತೊಲಗಿಸುವೇ
ಮನೋಕ್ಲೇಶವ ತೊಲಗಿಸುವೇ
|| ಬನ್ನಿ ಮಹಾಸ್ವಾಮಿ
ಓಯ್ ಬನ್ನಿ ಮಹಾರಾಯರೇ…||
ಆ ಆ ಆ...
ಏ ಮೂಂಚ್ ಬಡಗಯೀ ಹೈ
ಆ ಆ ಆ..
ಹೇ ಪೂಂಚ್ ಲಗರಹೀ ಹೈ ಆ ಆ ಆ..
ಮೂಂಚ್ ಬಡಗಯೀ ಹೈ
ಏ ಪೂಂಚ್ ಲಗರಹೀ ಹೈ
ಮೂಂಚ್ ಬಡಗಯೀ ಹೈ
ಏ ಪೂಂಚ್ ಲಗರಹೀ ಹೈ
ಪ್ಯಾರಿ ಪ್ಯಾರಿ ಸೂರತ್
ಬಂದರ್ ಸೀ ಲಗರಹೀ ಹೈ
ಚೆಹರೇ ಪರ್ ಏ ದಾಡಿ
ಹೊಯ್ ..ಜೈಸೇ ಚಾದರ್ ವೋಡಿ
ಹಠಾನೇ ದೋ ಜಲ್ದಿ ತಭಿ ಪ್ಯಾರ
ಕರೇ ಸಾಡಿ…ಜಾನೇ ಲೇಡಿ
|| ಬನ್ನಿ ಮಹಾಸ್ವಾಮಿ
ಬನ್ನಿ ಮಹಾರಾಯರೇ…||
ಏನ್ ವಳರ್ತಾಯ್ ಕೂಂದಳ್
ಏನ್ ವಳರ್ತಾಯೋ
ಏನ್ ವಳರ್ತಾಯ್ ಕೂಂದಳ್
ಏನ್ ವಳರ್ತಾಯೋ
ಪೆನ್ನೆಂಡ್ರು ಉನ್ನೈ ಎನ್ನಿ
ಉಣ್ಣೋಡು ಕಾದಲ್ ಪನ್ನಿ
ಪಿನ್ನಾಲೇ ಓಡಿವರುಂ ಕಾಳೈ
ಕೇಳು ಅದನಾಲೇ
ಒಂಬು ವರುಮ್ ನಾಳೈ..
ಮಗನೇ ಏನ್ ಕೆಡುತಾಯ್
ಪೊಳಪೈ ಏನ್ ಕೆಡುತಾಯೋ
ಓಯ್ ಬುಲ್ಲೆಮ್ಮಾ ನೀಕು
ಎಂದುಕಿಂತ ಜುಟ್ಟು
ಇದಿ ಬಲ್ಲೋಡಿಕಿ ನಚ್ಚದಮ್ಮ
ನೀ ಮೀದ ಒಟ್ಟು
ಬಾಬರ್ ಹೇರು ಪೆಟ್ಟುಕುಂಟೆ
ಕುದುರುತುಂದಿ ಜಟ್ಟು
ಇಪ್ಪಡು ಬಾಬರ್ ಹೇರು
ಫ್ಯಾಷನ್ ಕೇ ಮಂಚಿ ಮಾರ್ಕೆಟ್ಟು
ನೀ ಕೋಸಮೆ ಕಾದೇಟಮ್ಮ
ಪೆಟ್ಟಾನೀ ಕೊಟ್ಟು
ನೀಕೆಂದುಕು ಈ ಕುಚ್ಚು
ನಾ ಚೇತಿಲೊ ಪೆಟ್ಟು…
|| ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ
ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಗೆ
ನಿಮ್ಮ ತಲೆಯ ತನ್ನಿ
ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ…||
ಬನ್ನಿ ಮಹಾಸ್ವಾಮಿ
ಬನ್ನಿ ಮಹಾರಾಯರೇ
ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಗೆ
ನಿಮ್ಮ ತಲೆಯ ತನ್ನಿ
ಬನ್ನಿ ಬನ್ನಿ ನನ್ನ ಕಲೆಗೆ
ನಿಮ್ಮ ತಲೆಯ ತನ್ನಿ
ಬನ್ನಿ ಮಹಾಸ್ವಾಮಿ
ಬನ್ನಿ ಮಹಾರಾಯರೇ…
ಭಾರವ ನೀಗಿಸುವೇ
ಚಿರೋ ಭಾರವ ನೀಗಿಸುವೇ
ಉದ್ದವೇನು ಮೊಟಕೇನು
ತುರುಳೇನು ಸುರುಳಿಯೇನು
ಚಿಕ್ಕದಿರಲಿ ದೊಡ್ಡದಿರಲಿ
ಸಣ್ಣದಿರಲಿ ದಪ್ಪದಿರಲಿ ಕೇಶವ....
ಎಲಾ ಇವನ ನನ್ನ ಹೆಸರು
ನಿಂಗ್ ಹ್ಯಾಗೋ ಗೊತ್ತಾಯಿತು
ಅದಲ್ಲಪ್ಪ ಇದು...
ಕೇಶವ ತೊಲಗಿಸುವೇ
ಮನೋಕ್ಲೇಶವ ತೊಲಗಿಸುವೇ
|| ಬನ್ನಿ ಮಹಾಸ್ವಾಮಿ
ಓಯ್ ಬನ್ನಿ ಮಹಾರಾಯರೇ…||
ಆ ಆ ಆ...
ಏ ಮೂಂಚ್ ಬಡಗಯೀ ಹೈ
ಆ ಆ ಆ..
ಹೇ ಪೂಂಚ್ ಲಗರಹೀ ಹೈ ಆ ಆ ಆ..
ಮೂಂಚ್ ಬಡಗಯೀ ಹೈ
ಏ ಪೂಂಚ್ ಲಗರಹೀ ಹೈ
ಮೂಂಚ್ ಬಡಗಯೀ ಹೈ
ಏ ಪೂಂಚ್ ಲಗರಹೀ ಹೈ
ಪ್ಯಾರಿ ಪ್ಯಾರಿ ಸೂರತ್
ಬಂದರ್ ಸೀ ಲಗರಹೀ ಹೈ
ಚೆಹರೇ ಪರ್ ಏ ದಾಡಿ
ಹೊಯ್ ..ಜೈಸೇ ಚಾದರ್ ವೋಡಿ
ಹಠಾನೇ ದೋ ಜಲ್ದಿ ತಭಿ ಪ್ಯಾರ
ಕರೇ ಸಾಡಿ…ಜಾನೇ ಲೇಡಿ
|| ಬನ್ನಿ ಮಹಾಸ್ವಾಮಿ
ಬನ್ನಿ ಮಹಾರಾಯರೇ…||
ಏನ್ ವಳರ್ತಾಯ್ ಕೂಂದಳ್
ಏನ್ ವಳರ್ತಾಯೋ
ಏನ್ ವಳರ್ತಾಯ್ ಕೂಂದಳ್
ಏನ್ ವಳರ್ತಾಯೋ
ಪೆನ್ನೆಂಡ್ರು ಉನ್ನೈ ಎನ್ನಿ
ಉಣ್ಣೋಡು ಕಾದಲ್ ಪನ್ನಿ
ಪಿನ್ನಾಲೇ ಓಡಿವರುಂ ಕಾಳೈ
ಕೇಳು ಅದನಾಲೇ
ಒಂಬು ವರುಮ್ ನಾಳೈ..
ಮಗನೇ ಏನ್ ಕೆಡುತಾಯ್
ಪೊಳಪೈ ಏನ್ ಕೆಡುತಾಯೋ
ಓಯ್ ಬುಲ್ಲೆಮ್ಮಾ ನೀಕು
ಎಂದುಕಿಂತ ಜುಟ್ಟು
ಇದಿ ಬಲ್ಲೋಡಿಕಿ ನಚ್ಚದಮ್ಮ
ನೀ ಮೀದ ಒಟ್ಟು
ಬಾಬರ್ ಹೇರು ಪೆಟ್ಟುಕುಂಟೆ
ಕುದುರುತುಂದಿ ಜಟ್ಟು
ಇಪ್ಪಡು ಬಾಬರ್ ಹೇರು
ಫ್ಯಾಷನ್ ಕೇ ಮಂಚಿ ಮಾರ್ಕೆಟ್ಟು
ನೀ ಕೋಸಮೆ ಕಾದೇಟಮ್ಮ
ಪೆಟ್ಟಾನೀ ಕೊಟ್ಟು
ನೀಕೆಂದುಕು ಈ ಕುಚ್ಚು
ನಾ ಚೇತಿಲೊ ಪೆಟ್ಟು…
|| ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ
ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಗೆ
ನಿಮ್ಮ ತಲೆಯ ತನ್ನಿ
ಬನ್ನಿ ಮಹಾಸ್ವಾಮಿ
ಇಲ್ಲಿ ಬನ್ನಿ ಮಹಾರಾಯರೇ…||
Banni Maha Swamy song lyrics from Kannada Movie Makkala Bhagya starring Vishnuvardhan, Bharathi, K S Ashwath, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by K S L Swamy (Ravi) and film is released on 1976