Video:
VIDEO
ಸಂಗೀತ ವೀಡಿಯೊ:
VIDEO
LYRIC
ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ…||
ಕರುವು ತನ್ನ ತಾಯಿ ಕಂಡು
ಪ್ರೀತಿಯಿಂದ ಓಡಿದೆ
ಕರುವು ತನ್ನ ತಾಯಿ ಕಂಡು
ಪ್ರೀತಿಯಿಂದ ಓಡಿದೆ
ಅಂಬಾ ಅಂಬಾ ಎಂದು ಹಲುಬಿ
ಹಾಲು ಕುಡಿಯೇ ಕಾದಿದೆ
ತಾಯ ಮಮತೆ ಸವಿದ ಹಸುಳೆ
ಜಿಗಿದು ನೆಗೆದು ಆಡಿದೆ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ…||
ಹಕ್ಕಿ ಕೂಡ ಪ್ರೇಮದಿಂದ
ಮರಿಗೆ ಗುಟುಕ ನೀಡಿದೆ
ಹಕ್ಕಿ ಕೂಡ ಪ್ರೇಮದಿಂದ
ಮರಿಗೆ ಗುಟುಕ ನೀಡಿದೆ
ರೆಕ್ಕೆ ಬಡಿದು ಮರಿಗಳೆಲ್ಲಾ
ತಾಯಿ ಹರುಷ ಕಂಡಿದೆ
ಎದುರ ಮನೆಯ ಎಳೆಯ ಪಾಪ
ತಾಯ ಮಡಿಲ ತುಂಬಿದೆ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ…||
ತಂದೆಗೇಕೋ ನನ್ನ ತಾಯ
ನೆನಪು ಕೂಡಾ ಮರೆತಿದೆ
ತಂದೆಗೇಕೋ ನನ್ನ ತಾಯ
ನೆನಪು ಕೂಡಾ ಮರೆತಿದೆ
ಅವರು ಒಂದು ಸೇರಲೇನು
ಮಾಡಬೇಕೋ ತಿಳಿಯದೆ
ನನ್ನ ಮನಸು ನೊಂದು ನೊಂದು
ಕಣ್ಣ ನೀರನು ಸುರಿಸಿದೆ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ…||
Please log in to see the full lyrics of this song.
ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ…||
ಕರುವು ತನ್ನ ತಾಯಿ ಕಂಡು
ಪ್ರೀತಿಯಿಂದ ಓಡಿದೆ
ಕರುವು ತನ್ನ ತಾಯಿ ಕಂಡು
ಪ್ರೀತಿಯಿಂದ ಓಡಿದೆ
ಅಂಬಾ ಅಂಬಾ ಎಂದು ಹಲುಬಿ
ಹಾಲು ಕುಡಿಯೇ ಕಾದಿದೆ
ತಾಯ ಮಮತೆ ಸವಿದ ಹಸುಳೆ
ಜಿಗಿದು ನೆಗೆದು ಆಡಿದೆ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ…||
ಹಕ್ಕಿ ಕೂಡ ಪ್ರೇಮದಿಂದ
ಮರಿಗೆ ಗುಟುಕ ನೀಡಿದೆ
ಹಕ್ಕಿ ಕೂಡ ಪ್ರೇಮದಿಂದ
ಮರಿಗೆ ಗುಟುಕ ನೀಡಿದೆ
ರೆಕ್ಕೆ ಬಡಿದು ಮರಿಗಳೆಲ್ಲಾ
ತಾಯಿ ಹರುಷ ಕಂಡಿದೆ
ಎದುರ ಮನೆಯ ಎಳೆಯ ಪಾಪ
ತಾಯ ಮಡಿಲ ತುಂಬಿದೆ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲಿ
ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ…||
ತಂದೆಗೇಕೋ ನನ್ನ ತಾಯ
ನೆನಪು ಕೂಡಾ ಮರೆತಿದೆ
ತಂದೆಗೇಕೋ ನನ್ನ ತಾಯ
ನೆನಪು ಕೂಡಾ ಮರೆತಿದೆ
ಅವರು ಒಂದು ಸೇರಲೇನು
ಮಾಡಬೇಕೋ ತಿಳಿಯದೆ
ನನ್ನ ಮನಸು ನೊಂದು ನೊಂದು
ಕಣ್ಣ ನೀರನು ಸುರಿಸಿದೆ
|| ಅಮ್ಮಾ ಒಂದು ಮನೆಯಲ್ಲಿ
ಅಪ್ಪಾ ಒಂದು ಮನೆಯಲ್ಲಿ…||
Amma Ondu Maneyalli song lyrics from Kannada Movie Makkala Bhagya starring Vishnuvardhan, Bharathi, K S Ashwath, Lyrics penned by Chi Udayashankar Sung by L R Anjali, Music Composed by Vijaya Bhaskar, film is Directed by K S L Swamy (Ravi) and film is released on 1976