Yakamma Lyrics

ಯಾಕಮ್ಮ Lyrics

in Mahasadhvi Mallamma

in ಮಹಾಸಾಧ್ವಿ ಮಲ್ಲಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ
ಬೇಡ ಬೇಡಮ್ಮ ಇನ್ನು ಚಿಂತೆ ಬೇಡಮ್ಮ
ಬಾಲಕ ನಾನೆ ಚಾಲಕನು ನಾನೆ
ನಿನಗೆ ನಾನೆ ಆಸರೆ ತಾನೆ
ನನ್ನಾಣೆ  ನಿನ್ನಾಣೆ ಮಣ್ಣಾಣೆ ಪರಶಿವನಾಣೆ
ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ
 
ಮನದ ಮನೆಯಲ್ಲಿ ಶಿವನಿರುವಾಗ
ಬದುಕು ಯಾರಿಗೇನು ಕಮ್ಮಿಯಿಲ್ಲಮ್ಮ
ಜಗದ ಸಂತೆಯಲ್ಲಿ ಹುಳುಕಿರುವಾಗ
ಜನರ ಮಾತನೆಲ್ಲ ನಂಬಬೇಡಮ್ಮ
ಶಿವನಿಗೂ ಮೀರಿ ಏನಿಹುದಮ್ಮ
ಹರನ ನಂಬಿ ನಗುತ ನೋವ ಮರೆಯಮ್ಮ
ಕಷ್ಟ ಸುಖ ಎಲ್ಲ
ಕಷ್ಟ ಸುಖ ಎಲ್ಲ ಶಿವನಿಗು ತಪ್ಪಿದ್ದಲ್ಲ
ಯಾರು ಏನೆ ಅಂದ್ರು ದುಃಖ ಬೇಡಮ್ಮ
 
||ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ||
ನಿನ್ನ ಮಡಿಲಲ್ಲಿ ನಾನಿರುವಾಗ
ನಿನ್ನನು ಬಂಜೆ ಅಂತ ಅಂದೋರ್ಯಾರಮ್ಮ
ಅಮ್ಮನ ಮುಂದೆ ಹರಿಹರರೆಲ್ಲ
ಮಕ್ಕಳೆ ಅನ್ನೊ ಮಾತು ಸತ್ಯ ಕಣಮ್ಮ
ಬಿರಿದರು ಭೂಮಿ ಬರುವನು ಸ್ವಾಮಿ
ದೇವರ ನಂಬೋರಿಗೆ ಕಷ್ಟ ಇಲ್ಲಮ್ಮ
ನಿನ್ನ ಮಡಿಲಿನಲ್ಲಿ
ನಿನ್ನ ಮಡಿಲಿನಲ್ಲಿ ಮಲಗುವೆ ನಾನು
ಜೋಗುಳ ನಂಗೆ ನೀನು ಹಾಡಬೇಕಮ್ಮ
 
||ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ
ಬೇಡ ಬೇಡಮ್ಮ ಇನ್ನು ಚಿಂತೆ ಬೇಡಮ್ಮ
ಬಾಲಕ ನಾನೆ ಚಾಲಕನು ನಾನೆ
ನಿನಗೆ ನಾನೆ ಆಸರೆ ತಾನೆ
ನನ್ನಾಣೆ  ನಿನ್ನಾಣೆ ಮಣ್ಣಾಣೆ ಪರಶಿವನಾಣೆ||
 
||ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ||

-
ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ
ಬೇಡ ಬೇಡಮ್ಮ ಇನ್ನು ಚಿಂತೆ ಬೇಡಮ್ಮ
ಬಾಲಕ ನಾನೆ ಚಾಲಕನು ನಾನೆ
ನಿನಗೆ ನಾನೆ ಆಸರೆ ತಾನೆ
ನನ್ನಾಣೆ  ನಿನ್ನಾಣೆ ಮಣ್ಣಾಣೆ ಪರಶಿವನಾಣೆ
ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ
 
ಮನದ ಮನೆಯಲ್ಲಿ ಶಿವನಿರುವಾಗ
ಬದುಕು ಯಾರಿಗೇನು ಕಮ್ಮಿಯಿಲ್ಲಮ್ಮ
ಜಗದ ಸಂತೆಯಲ್ಲಿ ಹುಳುಕಿರುವಾಗ
ಜನರ ಮಾತನೆಲ್ಲ ನಂಬಬೇಡಮ್ಮ
ಶಿವನಿಗೂ ಮೀರಿ ಏನಿಹುದಮ್ಮ
ಹರನ ನಂಬಿ ನಗುತ ನೋವ ಮರೆಯಮ್ಮ
ಕಷ್ಟ ಸುಖ ಎಲ್ಲ
ಕಷ್ಟ ಸುಖ ಎಲ್ಲ ಶಿವನಿಗು ತಪ್ಪಿದ್ದಲ್ಲ
ಯಾರು ಏನೆ ಅಂದ್ರು ದುಃಖ ಬೇಡಮ್ಮ
 
||ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ||
ನಿನ್ನ ಮಡಿಲಲ್ಲಿ ನಾನಿರುವಾಗ
ನಿನ್ನನು ಬಂಜೆ ಅಂತ ಅಂದೋರ್ಯಾರಮ್ಮ
ಅಮ್ಮನ ಮುಂದೆ ಹರಿಹರರೆಲ್ಲ
ಮಕ್ಕಳೆ ಅನ್ನೊ ಮಾತು ಸತ್ಯ ಕಣಮ್ಮ
ಬಿರಿದರು ಭೂಮಿ ಬರುವನು ಸ್ವಾಮಿ
ದೇವರ ನಂಬೋರಿಗೆ ಕಷ್ಟ ಇಲ್ಲಮ್ಮ
ನಿನ್ನ ಮಡಿಲಿನಲ್ಲಿ
ನಿನ್ನ ಮಡಿಲಿನಲ್ಲಿ ಮಲಗುವೆ ನಾನು
ಜೋಗುಳ ನಂಗೆ ನೀನು ಹಾಡಬೇಕಮ್ಮ
 
||ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ
ಬೇಡ ಬೇಡಮ್ಮ ಇನ್ನು ಚಿಂತೆ ಬೇಡಮ್ಮ
ಬಾಲಕ ನಾನೆ ಚಾಲಕನು ನಾನೆ
ನಿನಗೆ ನಾನೆ ಆಸರೆ ತಾನೆ
ನನ್ನಾಣೆ  ನಿನ್ನಾಣೆ ಮಣ್ಣಾಣೆ ಪರಶಿವನಾಣೆ||
 
||ಯಾಕಮ್ಮ ಯಾಕಮ್ಮ ಕಣ್ಣನೀರು ಯಾಕಮ್ಮ
ನೋಡಮ್ಮ ನೋಡಮ್ಮ ನಾನೆ ನಿನ್ನ ಕಂದಮ್ಮ||

Yakamma song lyrics from Kannada Movie Mahasadhvi Mallamma starring Saikumar, Meena, Rajendra Prasad, Lyrics penned by V Nagendra Prasad Sung by M D Pallavi, Music Composed by Srishaila, film is Directed by Renuka Sharma and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ