-
ನವರಸ ನಾಟ್ಯ ನನ್ನದು
ಆಆಆ
ಲಾವಣ್ಯ ಲಾಸ್ಯ ನನ್ನದು
ನವರಸ ನಾಟ್ಯ ನನ್ನದು
ಆಆಆ
ಲಾವಣ್ಯ ಲಾಸ್ಯ ನನ್ನದು
ನೀ ನುಡಿಸು ನಿನ್ನ ಮೃದಂಗ
ನಾ ಮಾಡುವೆ ಗರ್ವಭಂಗ
ನೀ ನುಡಿಸು ನಿನ್ನ ಮೃದಂಗ
ನಾ ಮಾಡುವೆ ಗರ್ವಭಂಗ
ಧೃತಿಯು ಎನಗೆ ಸಾಟಿಯಿಲ್ಲ
ಶೃತಿಯು ನನಗೆ ಬೇಕೆಯಿಲ್ಲ
ಕಾಲಗೆಜ್ಜೆ ಕುಣಿದಿರೆ
ನವರಸ ನಾಟ್ಯ ನನ್ನದು
ನನ್ನ ಕಲೆಯು ಸಾಟಿಯಿಲ್ಲದು
ಸನಿದಪಮಗಮಪದನಿ
ನವರಸ ನಾಟ್ಯ ನನ್ನದು
ದನಿಸ ಪದನಿಸ ಗಮಪದನಿ
ಲಾವಣ್ಯ ಲಾಸ್ಯ ನನ್ನದು
ದನಿಸನಿದರಿಸನಿದಪಗಮಪದನಿ
ಅತಿಶಯ ನಾಟ್ಯ ನನ್ನದು
ಸಗರಿಸ ಮಗರಿಸ ಪಗರಿಸ
ಪಮಗರಿಸ ಪಮಗರಿಸ ದಪನಿದಗರಿ
ಗರಿಮಗಪಮ ಗರಿಮಗಪಮದಪ
ಗರಿಮಗಪಮದಪನಿದ ಸರಿಗಮಪದನಿ
ನವರಸ ನಾಟ್ಯ
ಸರಿಗ ಸರಿಗ ಸರಿಗಮಪಮ
ಗಮಪಮಪದ ರಿ ನಿ ದ ಮ ಗ ರಿ
ಹಸ್ತಮುದ್ರೆಗಳ ಜತಿಯ ಪಲಕುಗಳ
ಹಾವಭಾವ ವಿನ್ಯಾಸ
ಸ್ವರದ ಮಾಧುರ್ಯ ಲಯದ ಲಾಲಿತ್ಯ
ಹೆಜ್ಜೆ ಘಲ್ ಘಲಿರು ನಾಟ್ಯ
ದಮಪ ದಮಪದಪಮಪ
ಮಮದನಿದಪದ ಪದನಿಸದನಿಸ
ದನಿಸನಿದನಿ ರಿಸನಿದಪದ
ದನಿಸನಿದರಿಸನಿದಪಗಮ ಪದನಿಸ
ಸರಿಗ ನಿಸರಿಸ ಸರಿಗ ಪದನಿಸ ಮಪದನಿಸ ಪದನಿಸರಿ
ಸರಿಗ ನಿಸರಿ ದನಿಸ ದನಿಸಗಮಪಮಪದ ಪದನಿ
ದನಿಸಗರಿಸನಿರಿಸನಿದಪಮದನಿ
ಸರಿಗರಿಸನಿಸ ರಿಸರಿಸರಿದನಿ ದನಿಸನಿದಪಸ
ಪಮದನಿಸ ನಿಸರಿಗರಿಸ ನಿಸರಿಸದನಿದನಿ
ದನಿಸನಿದಪದ ಮಪದನಿಸ
ಸಸರಿರಿಗಗಮಮ
ರಿರಿಗಗಮಮಪಪ
ಗಗಮಮಪಪದದ
ಮಮಪಪದದನಿನಿ
ಪದನಿಸ ದನಿಸರಿ ನಿಸರಿಗ
ಸರಿಗಮಪ
ಪಾದವ ಚಲಿಸಿ ತೋರಿಸು
ನನ್ನ ತಾಳಕ್ಕೆ ನಡೆಯ ಸೇರಿಸು
ನಾ ಮಾಡುವೆ ಗರ್ವಭಂಗ
ನುಡಿನುಡಿಸುತ ಈ ಮೃದಂಗ
ಶೃತಿಯು ಇರದೆ ನಾದವಿಲ್ಲ
ಜತಿಯು ಇರದೆ ನಾಟ್ಯವಿಲ್ಲ
ಸಕಲನಾಟ್ಯ ಸಂಭ್ರಮ
ಪಾದವ ಚಲಿಸಿ ತೋರಿಸು
ನನ್ನ ತಾಳಕ್ಕೆ ನಡೆಯ ಸೇರಿಸು
-
ನವರಸ ನಾಟ್ಯ ನನ್ನದು
ಆಆಆ
ಲಾವಣ್ಯ ಲಾಸ್ಯ ನನ್ನದು
ನವರಸ ನಾಟ್ಯ ನನ್ನದು
ಆಆಆ
ಲಾವಣ್ಯ ಲಾಸ್ಯ ನನ್ನದು
ನೀ ನುಡಿಸು ನಿನ್ನ ಮೃದಂಗ
ನಾ ಮಾಡುವೆ ಗರ್ವಭಂಗ
ನೀ ನುಡಿಸು ನಿನ್ನ ಮೃದಂಗ
ನಾ ಮಾಡುವೆ ಗರ್ವಭಂಗ
ಧೃತಿಯು ಎನಗೆ ಸಾಟಿಯಿಲ್ಲ
ಶೃತಿಯು ನನಗೆ ಬೇಕೆಯಿಲ್ಲ
ಕಾಲಗೆಜ್ಜೆ ಕುಣಿದಿರೆ
ನವರಸ ನಾಟ್ಯ ನನ್ನದು
ನನ್ನ ಕಲೆಯು ಸಾಟಿಯಿಲ್ಲದು
ಸನಿದಪಮಗಮಪದನಿ
ನವರಸ ನಾಟ್ಯ ನನ್ನದು
ದನಿಸ ಪದನಿಸ ಗಮಪದನಿ
ಲಾವಣ್ಯ ಲಾಸ್ಯ ನನ್ನದು
ದನಿಸನಿದರಿಸನಿದಪಗಮಪದನಿ
ಅತಿಶಯ ನಾಟ್ಯ ನನ್ನದು
ಸಗರಿಸ ಮಗರಿಸ ಪಗರಿಸ
ಪಮಗರಿಸ ಪಮಗರಿಸ ದಪನಿದಗರಿ
ಗರಿಮಗಪಮ ಗರಿಮಗಪಮದಪ
ಗರಿಮಗಪಮದಪನಿದ ಸರಿಗಮಪದನಿ
ನವರಸ ನಾಟ್ಯ
ಸರಿಗ ಸರಿಗ ಸರಿಗಮಪಮ
ಗಮಪಮಪದ ರಿ ನಿ ದ ಮ ಗ ರಿ
ಹಸ್ತಮುದ್ರೆಗಳ ಜತಿಯ ಪಲಕುಗಳ
ಹಾವಭಾವ ವಿನ್ಯಾಸ
ಸ್ವರದ ಮಾಧುರ್ಯ ಲಯದ ಲಾಲಿತ್ಯ
ಹೆಜ್ಜೆ ಘಲ್ ಘಲಿರು ನಾಟ್ಯ
ದಮಪ ದಮಪದಪಮಪ
ಮಮದನಿದಪದ ಪದನಿಸದನಿಸ
ದನಿಸನಿದನಿ ರಿಸನಿದಪದ
ದನಿಸನಿದರಿಸನಿದಪಗಮ ಪದನಿಸ
ಸರಿಗ ನಿಸರಿಸ ಸರಿಗ ಪದನಿಸ ಮಪದನಿಸ ಪದನಿಸರಿ
ಸರಿಗ ನಿಸರಿ ದನಿಸ ದನಿಸಗಮಪಮಪದ ಪದನಿ
ದನಿಸಗರಿಸನಿರಿಸನಿದಪಮದನಿ
ಸರಿಗರಿಸನಿಸ ರಿಸರಿಸರಿದನಿ ದನಿಸನಿದಪಸ
ಪಮದನಿಸ ನಿಸರಿಗರಿಸ ನಿಸರಿಸದನಿದನಿ
ದನಿಸನಿದಪದ ಮಪದನಿಸ
ಸಸರಿರಿಗಗಮಮ
ರಿರಿಗಗಮಮಪಪ
ಗಗಮಮಪಪದದ
ಮಮಪಪದದನಿನಿ
ಪದನಿಸ ದನಿಸರಿ ನಿಸರಿಗ
ಸರಿಗಮಪ
ಪಾದವ ಚಲಿಸಿ ತೋರಿಸು
ನನ್ನ ತಾಳಕ್ಕೆ ನಡೆಯ ಸೇರಿಸು
ನಾ ಮಾಡುವೆ ಗರ್ವಭಂಗ
ನುಡಿನುಡಿಸುತ ಈ ಮೃದಂಗ
ಶೃತಿಯು ಇರದೆ ನಾದವಿಲ್ಲ
ಜತಿಯು ಇರದೆ ನಾಟ್ಯವಿಲ್ಲ
ಸಕಲನಾಟ್ಯ ಸಂಭ್ರಮ
ಪಾದವ ಚಲಿಸಿ ತೋರಿಸು
ನನ್ನ ತಾಳಕ್ಕೆ ನಡೆಯ ಸೇರಿಸು
Navarasa Natya song lyrics from Kannada Movie Mahasadhvi Mallamma starring Saikumar, Meena, Rajendra Prasad, Lyrics penned by Srichandra Sung by Chithra, B Prasath, Music Composed by Srishaila, film is Directed by Renuka Sharma and film is released on 2005