Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗವಾ... ಬಾರವ್ವಾ... ಗೌರವ್ವಾ... ಬಾರವ್ವಾ...
ಮುತೈದೆಗೆ ಉಡಿಯನು ತುಂಬಿ ಹರಸಿ.... ಸೋ... ಎನ್ನಿರೇ
 
ಹೆತ್ತೋರ್ಗೆ  ಹೊತ್ತೋರ್ಗೆ ಸಾಕದೋರ್ಗೆ  ಸಲಹಿದೋರ್ಗೆ
ಹೆಸರನ್ನ ತಾರವ್ವ... ನೂರ್ಕಾಲ ಬಾಳವ್ವ
 
ಮಾರಾಣಿ ಮಲ್ಲವ್ವಂಗೆ... ಚೆಂದುಳ್ಳಿ ಚೆಲುವಿಗೆ
ನಾರೇರು   ನಲಿಯುತ ಬಂದು ಕುಂಕುಮ ಇರಿಸಿ
ಅರಿಷಿಣ ಹಚ್ಚಿ. ಉಡಿಯಾ ತುಂಬಿರೆ.
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
 
ಮುದ್ದು ಮುದ್ದು ಮಡಿಲೀನಾಗೆ
ಪ್ರೀತಿ ಎಂಬೋ ಮಡಿಲಾ ಅಕ್ಕಿ
ಮಮತೆಯ ಸೆರಗಲ್ಲಿ ತವರು ಮನೆಯ ಉಡಿಯಾ ತುಂಬಿ
ಸಂಸಾರವೆಂಬ ಸಂಬಂಧ ತಿಳಿಸಿ
ಸಂಸಾರವೆಂಬ ಸಂಬಂಧ ತಿಳಿಸಿ
ಊರಿನ ಹುಡುಗೀರೆಲ್ಲಾ ಸೀಸೆ ಇರಿಸಿ
ಹೂವ ಮುಡಿಸಿ ಉಡಿಯಾ ತುಂಬಿರೇ
 
ಸೋ ಎನ್ನಿರೇ... ಸೋಬಾನ ಎನ್ನಿರೇ
ಸೋ ಎನ್ನಿರೇ... ಸೋಬಾನ ಎನ್ನಿರೇ
 
ಚಂ ಚಂ. . ಚಂ ಚಂ. . ಹಾ ಹಾ. .ಚಂ ಚಂ . .ಚಂ ಚಂ..
ಕಣ್ಣ ಮುಂದೆ ಬೆಳೆದ... ಮೊಗ್ಗಿನಂಥ ಕಂದ
ನಮ್ಮ ಎಲ್ಲ ಬಂಧ... ಎಷ್ಟು ಕಾಲ ಚೆಂದ?
ನಮ್ಮ ಎಲ್ಲ ಬಂಧ... ಎಷ್ಟು ಕಾಲ ಚೆಂದ?
ತಾಯಿ ಮಗಳ ಸಂಬಂಧ... ಮುಗಿಯಲಾರದು ಕಂದಾ
ಋಣಾನುಬಂಧ... ತೀರದ ಅನುಬಂಧ!
ನೀನಾಗಿ ನಂದಾದೀಪ... ಮನವಾ ಬೆಳಗು
ಒಳಗೂ... ಹೊರಗೂ... ಮನೆಯ ಬೆಳೆಗಮ್ಮಾ
 
ಸೋ ಎನ್ನಿರೇ... ಸೋಬಾನ ಎನ್ನಿರೇ
ಸೋ ಎನ್ನಿರೇ... ಸೋಬಾನ ಎನ್ನಿರೇ
 
ಹೆತ್ತೋರ್ಗೆ  ಹೊತ್ತೋರ್ಗೆ ಸಾಕದೋರ್ಗೆ  ಸಲಹಿದೋರ್ಗೆ
ಹೆಸರನ್ನ ತಾರವ್ವ... ನೂರ್ಕಾಲ ಬಾಳವ್ವ
ಮಾರಾಣಿ ಮಲ್ಲವ್ವಂಗೆ... ಚೆಂದುಳ್ಳಿ ಚೆಲುವಿಗೆ
ನಾರೇರು   ನಲಿಯುತ ಬಂದು ಕುಂಕುಮ ಇರಿಸಿ
ಅರಿಷಿಣ ಹಚ್ಚಿ. ಉಡಿಯಾ ತುಂಬಿರೆ.
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ

ರಂಗವಾ... ಬಾರವ್ವಾ... ಗೌರವ್ವಾ... ಬಾರವ್ವಾ...
ಮುತೈದೆಗೆ ಉಡಿಯನು ತುಂಬಿ ಹರಸಿ.... ಸೋ... ಎನ್ನಿರೇ
 
ಹೆತ್ತೋರ್ಗೆ  ಹೊತ್ತೋರ್ಗೆ ಸಾಕದೋರ್ಗೆ  ಸಲಹಿದೋರ್ಗೆ
ಹೆಸರನ್ನ ತಾರವ್ವ... ನೂರ್ಕಾಲ ಬಾಳವ್ವ
 
ಮಾರಾಣಿ ಮಲ್ಲವ್ವಂಗೆ... ಚೆಂದುಳ್ಳಿ ಚೆಲುವಿಗೆ
ನಾರೇರು   ನಲಿಯುತ ಬಂದು ಕುಂಕುಮ ಇರಿಸಿ
ಅರಿಷಿಣ ಹಚ್ಚಿ. ಉಡಿಯಾ ತುಂಬಿರೆ.
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ
 
ಮುದ್ದು ಮುದ್ದು ಮಡಿಲೀನಾಗೆ
ಪ್ರೀತಿ ಎಂಬೋ ಮಡಿಲಾ ಅಕ್ಕಿ
ಮಮತೆಯ ಸೆರಗಲ್ಲಿ ತವರು ಮನೆಯ ಉಡಿಯಾ ತುಂಬಿ
ಸಂಸಾರವೆಂಬ ಸಂಬಂಧ ತಿಳಿಸಿ
ಸಂಸಾರವೆಂಬ ಸಂಬಂಧ ತಿಳಿಸಿ
ಊರಿನ ಹುಡುಗೀರೆಲ್ಲಾ ಸೀಸೆ ಇರಿಸಿ
ಹೂವ ಮುಡಿಸಿ ಉಡಿಯಾ ತುಂಬಿರೇ
 
ಸೋ ಎನ್ನಿರೇ... ಸೋಬಾನ ಎನ್ನಿರೇ
ಸೋ ಎನ್ನಿರೇ... ಸೋಬಾನ ಎನ್ನಿರೇ
 
ಚಂ ಚಂ. . ಚಂ ಚಂ. . ಹಾ ಹಾ. .ಚಂ ಚಂ . .ಚಂ ಚಂ..
ಕಣ್ಣ ಮುಂದೆ ಬೆಳೆದ... ಮೊಗ್ಗಿನಂಥ ಕಂದ
ನಮ್ಮ ಎಲ್ಲ ಬಂಧ... ಎಷ್ಟು ಕಾಲ ಚೆಂದ?
ನಮ್ಮ ಎಲ್ಲ ಬಂಧ... ಎಷ್ಟು ಕಾಲ ಚೆಂದ?
ತಾಯಿ ಮಗಳ ಸಂಬಂಧ... ಮುಗಿಯಲಾರದು ಕಂದಾ
ಋಣಾನುಬಂಧ... ತೀರದ ಅನುಬಂಧ!
ನೀನಾಗಿ ನಂದಾದೀಪ... ಮನವಾ ಬೆಳಗು
ಒಳಗೂ... ಹೊರಗೂ... ಮನೆಯ ಬೆಳೆಗಮ್ಮಾ
 
ಸೋ ಎನ್ನಿರೇ... ಸೋಬಾನ ಎನ್ನಿರೇ
ಸೋ ಎನ್ನಿರೇ... ಸೋಬಾನ ಎನ್ನಿರೇ
 
ಹೆತ್ತೋರ್ಗೆ  ಹೊತ್ತೋರ್ಗೆ ಸಾಕದೋರ್ಗೆ  ಸಲಹಿದೋರ್ಗೆ
ಹೆಸರನ್ನ ತಾರವ್ವ... ನೂರ್ಕಾಲ ಬಾಳವ್ವ
ಮಾರಾಣಿ ಮಲ್ಲವ್ವಂಗೆ... ಚೆಂದುಳ್ಳಿ ಚೆಲುವಿಗೆ
ನಾರೇರು   ನಲಿಯುತ ಬಂದು ಕುಂಕುಮ ಇರಿಸಿ
ಅರಿಷಿಣ ಹಚ್ಚಿ. ಉಡಿಯಾ ತುಂಬಿರೆ.
ಸೋ ಎನ್ನಿರೇ ಸೋಬಾನ ಎನ್ನಿರೇ
ಸೋ ಎನ್ನಿರೇ ಸೋಬಾನ ಎನ್ನಿರೇ

Hethorge song lyrics from Kannada Movie Mahasadhvi Mallamma starring Saikumar, Meena, Rajendra Prasad, Lyrics penned by Doddarange Gowda Sung by Sangeetha Katti, Chorus, Music Composed by Srishaila, film is Directed by Renuka Sharma and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ