Sharanembenu Lyrics

ಶರಣೆಂಬೆನು Lyrics

in Mahasadhvi Mallamma

in ಮಹಾಸಾಧ್ವಿ ಮಲ್ಲಮ್ಮ

LYRIC

Song Details Page after Lyrice

ಶರಣೆಂಬೆನು ಶಂಕರ
ನಿನ್ನ ನಾಮವೆ ಶುಭಕರ
ಭಜಿಸುವೆನು ನಾ ಶ್ರೀಕರ
ನಿನ ಧ್ಯಾನವೆ ಸುಂದರ
ಹೇ ಪಾಪನಾಶ ಪರಮೇಶ ಈಶ
ಕಾಪಾಡು ಗಂಗಾಧರ
ಶರಣೆಂಬೆನು ಶಂಕರ
ನಿನ್ನ ನಾಮವೆ ಶುಭಕರ
 
ಆಲಿಸಿ ಮೊರೆಯ ಧಾವಿಸಿ ಬಂದು
ಭಕುತರ ನೀ ಕಾಯುವೆ
ತೋರುತ ಕರುಣೆ ಬೇಗನೆ ಒಲಿದು
ಮುಕುತಿಯ ನೀ ನೀಡುವೆ
ಮೃತ್ಯುಂಜಯ ಅಮರನಾಥ
ಪರಮೇಶ್ವರ ನಾಗನಾಥ
ಶಿವಶಂಕರ ಮಲ್ಲಿನಾಥ
ಮಾಹೇಶ್ವರ ಮಂಜುನಾಥ
ಆ  ಶರಣೆಂಬೆನು
ಆ ಭಜಿಸುವೆನು
ಆ ಸ್ಮರಿಸುವೆನು ಶಂಕರ
ನಿನ್ನ ನಾಮವೆ ಶುಭಕರ
 
ಕಾಯಕವೆಲ್ಲ ಕೈಲಾಸವೆನಲು
ಮನಸ್ಸಿದ್ದರೆ ಶಿವಧ್ಯಾನ
ಅನುದಿನವೆಲ್ಲ ಶರಣರಿಗೆಂದು
ಶಿವನಾಮವೆ ಸವಿಗಾನ
ಏನೆ ಇರಲಿ ಕಲ್ಲಿನ ರೂಪ
ಭಕುತಿಗದೆ ಶಿವರೂಪ
ಶಿಲೆ ಶಿಲೆಯಲೂ ನೀ ಪರಶಿವನೆ
ಸುಮಸುಮದಲೂ ನಿ ಪುರಹರನೆ
ಅಲೆಅಲೆಯಲೂ ನೀ ಶಶಿಧರನೆ
ಅನುಅಣುವಲೂ ನೀ ಶಿವ ಶಿವನೆ
ಆ  ಶರಣೆಂಬೆನು
ಆ ಭಜಿಸುವೆನು
ಆ ಸ್ಮರಿಸುವೆನು ಶಂಕರ
ನಿನ್ನ ನಾಮವೆ ಶುಭಕರ
 
ಸದ್ಭಕ್ತಿಯಿಂದ ಬಿಲ್ಪತ್ರೆಯಿಂದ
ನಿನ್ನನು ಪೂಜಿಸೊ ರಾತ್ರಿ
ಈ ಶಿವರಾತ್ರಿ
ಓಂ ನಮಃ ಶಿವಾಯ
ಉಪವಾಸದಿಂದ ಜಾಗರಣೆಯಿಂದ
ನಿನ್ನನು ಸ್ಮರಿಸೊ ರಾತ್ರಿ
ಈ ಶಿವರಾತ್ರಿ
ಓಂ ನಮಃ ಶಿವಾಯ
ಈ ರಾತ್ರಿಯಿಂದು ಸಾಮಾನ್ಯವಲ್ಲ
ಶಿವಕಲ್ಯಾಣದ ರಾತ್ರಿ
ಈ ಶಿವರಾತ್ರಿ
ಪಾಪವ ಕಳೆದು ಒಳಿತನು ತರುವ
ಮಂಗಳರಾತ್ರಿ ಈ ಶಿವರಾತ್ರಿ
ಈ ಶಿವರಾತ್ರಿ
ನಿನ್ನನು ಕಂಡು ಶರಣಾಗಿ ಬೆಡೊ
ಭಕುತರಿಗೆ ಶುಭರಾತ್ರಿ
ಮಹಾಶಿವರಾತ್ರಿ
ಮಹಾಶಿವರಾತ್ರಿ
ಮಹಾಶಿವರಾತ್ರಿ

ಶರಣೆಂಬೆನು ಶಂಕರ
ನಿನ್ನ ನಾಮವೆ ಶುಭಕರ
ಭಜಿಸುವೆನು ನಾ ಶ್ರೀಕರ
ನಿನ ಧ್ಯಾನವೆ ಸುಂದರ
ಹೇ ಪಾಪನಾಶ ಪರಮೇಶ ಈಶ
ಕಾಪಾಡು ಗಂಗಾಧರ
ಶರಣೆಂಬೆನು ಶಂಕರ
ನಿನ್ನ ನಾಮವೆ ಶುಭಕರ
 
ಆಲಿಸಿ ಮೊರೆಯ ಧಾವಿಸಿ ಬಂದು
ಭಕುತರ ನೀ ಕಾಯುವೆ
ತೋರುತ ಕರುಣೆ ಬೇಗನೆ ಒಲಿದು
ಮುಕುತಿಯ ನೀ ನೀಡುವೆ
ಮೃತ್ಯುಂಜಯ ಅಮರನಾಥ
ಪರಮೇಶ್ವರ ನಾಗನಾಥ
ಶಿವಶಂಕರ ಮಲ್ಲಿನಾಥ
ಮಾಹೇಶ್ವರ ಮಂಜುನಾಥ
ಆ  ಶರಣೆಂಬೆನು
ಆ ಭಜಿಸುವೆನು
ಆ ಸ್ಮರಿಸುವೆನು ಶಂಕರ
ನಿನ್ನ ನಾಮವೆ ಶುಭಕರ
 
ಕಾಯಕವೆಲ್ಲ ಕೈಲಾಸವೆನಲು
ಮನಸ್ಸಿದ್ದರೆ ಶಿವಧ್ಯಾನ
ಅನುದಿನವೆಲ್ಲ ಶರಣರಿಗೆಂದು
ಶಿವನಾಮವೆ ಸವಿಗಾನ
ಏನೆ ಇರಲಿ ಕಲ್ಲಿನ ರೂಪ
ಭಕುತಿಗದೆ ಶಿವರೂಪ
ಶಿಲೆ ಶಿಲೆಯಲೂ ನೀ ಪರಶಿವನೆ
ಸುಮಸುಮದಲೂ ನಿ ಪುರಹರನೆ
ಅಲೆಅಲೆಯಲೂ ನೀ ಶಶಿಧರನೆ
ಅನುಅಣುವಲೂ ನೀ ಶಿವ ಶಿವನೆ
ಆ  ಶರಣೆಂಬೆನು
ಆ ಭಜಿಸುವೆನು
ಆ ಸ್ಮರಿಸುವೆನು ಶಂಕರ
ನಿನ್ನ ನಾಮವೆ ಶುಭಕರ
 
ಸದ್ಭಕ್ತಿಯಿಂದ ಬಿಲ್ಪತ್ರೆಯಿಂದ
ನಿನ್ನನು ಪೂಜಿಸೊ ರಾತ್ರಿ
ಈ ಶಿವರಾತ್ರಿ
ಓಂ ನಮಃ ಶಿವಾಯ
ಉಪವಾಸದಿಂದ ಜಾಗರಣೆಯಿಂದ
ನಿನ್ನನು ಸ್ಮರಿಸೊ ರಾತ್ರಿ
ಈ ಶಿವರಾತ್ರಿ
ಓಂ ನಮಃ ಶಿವಾಯ
ಈ ರಾತ್ರಿಯಿಂದು ಸಾಮಾನ್ಯವಲ್ಲ
ಶಿವಕಲ್ಯಾಣದ ರಾತ್ರಿ
ಈ ಶಿವರಾತ್ರಿ
ಪಾಪವ ಕಳೆದು ಒಳಿತನು ತರುವ
ಮಂಗಳರಾತ್ರಿ ಈ ಶಿವರಾತ್ರಿ
ಈ ಶಿವರಾತ್ರಿ
ನಿನ್ನನು ಕಂಡು ಶರಣಾಗಿ ಬೆಡೊ
ಭಕುತರಿಗೆ ಶುಭರಾತ್ರಿ
ಮಹಾಶಿವರಾತ್ರಿ
ಮಹಾಶಿವರಾತ್ರಿ
ಮಹಾಶಿವರಾತ್ರಿ

Sharanembenu song lyrics from Kannada Movie Mahasadhvi Mallamma starring Saikumar, Meena, Rajendra Prasad, Lyrics penned by Goturi Sung by Nanditha, Music Composed by Srishaila, film is Directed by Renuka Sharma and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ