ಹೇ ಪರಮೇಶ್ವರ
ಹೇ ಜಗದೀಶ್ವರ
ಅಪನಿಂದೆ ನನಗೇಕೆ ತಂದೆ ಮಲ್ಲಿಕಾರ್ಜುನ
ನಾನು ಚಾರಿಣಿಯೇ ನಾನು ಕುಲಟಿಯೇ
ಶರಣೆಂದು ಬಂದೆ ಗತಿ ನೀನೆ ಎಂದೆ
ನಿಜ ಬಂಧು ನೀನೆ ಎಂದೆ
ನಿನ ಪೂಜೆಯಲ್ಲೆ ನಿನ ಸೇವೆಯಲ್ಲೆ
ನಿನ ಧ್ಯಾನದಲ್ಲೆ ನಿಂದೆ
ಶರಣೆಂದು ಬಂದೆ ಗತಿ ನೀನೆ ಎಂದೆ
ನಿಜ ಬಂಧು ನೀನೆ ಎಂದೆ
ನಿನ ಪೂಜೆಯಲ್ಲೆ ನಿನ ಸೇವೆಯಲ್ಲೆ
ನಿನ ಧ್ಯಾನದಲ್ಲೆ ನಿಂದೆ
ಮೊರೆಕೇಳದೇನು ಬರಬಾರದೇನು
ದಯೆತೋರಬಾರದೆ ನೀನು
ಪತಿತೆಯಾದೆನೆ ನಾನು ಕುಲಟೆಯಾದೆನೆ ನಾನು
ನುಡಿಯಬಾರದೆ ನೀನು ಮೌನವೇತಕೆ ಇನ್ನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ಕಡಲಲಿ ನಾನು ಮುಳುಗೋವಾಗ
ಕಾಯುವೆ ನೀ ನೌಕೆಯಾಗಿ
ಸಿಡಿಲೆ ಗುಡುಗೆ ಎರಗುವಾಗ
ಪೊರೆವೆ ನೀ ಕಾವಲಾಗಿ
ಧರೆಯೆ ಮೆರೆದು ನುಂಗುವ
ಸಲಹುವೆ ಆಧಾರವಾಗಿ
ಶೀಲಗೆಟ್ಟವಳು ಎಂಬ ನಿಂದೆಯ
ಏಕೆ ತಂದೆಯೊ ನೀ ನನಗೆ
ನಿನ್ನ ಕರುಣೆಯ ನೋಟವಿಲ್ಲದೆ
ಬಾಳಲಾರೆ ನಾ ಜಗದೊಳಗೆ
ಸಾಕು ಶೋಧನೆ ಅಳಿಸು ವೇದನೆ
ಪಾಹಿ ಪಾಹಿಯೋ ಪರಮೇಶ
ಜಗದೀಶ ಪಣಿಭೂಷ ಶೈಲೇಶ
ಪತಿತೆಯಾದೆನೆ ನಾನು ಕುಲಟೆಯಾದೆನೆ ನಾನು
ನುಡಿಯಬಾರದೆ ನೀನು ಮೌನವೇತಕೆ ಇನ್ನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ಮಾರ್ಕಂಡೇಯನ ರಕ್ಷಿಸಿದಂತ
ಮೃತ್ಯುಂಜಯನು ನೀನೇನ
ಹಾಲಾಹಲವನು ನುಂಗಿ ಜಗವನು
ರಕ್ಷಿಸಿದವನು ನೀನೇನ
ದೀನಳಾಗಿ ನಾ ಬಂದು ಬೇಡಲು
ನಿನಗೆ ಕೇಳದೆ ಭವಹರನೆ
ಭಕ್ತಪಾಲಕನು ಎಂಬ ಬಿರುದನು
ಮರೆತು ಹೋದೆಯ ಶಂಕರನೆ
ಹಾಲಾಗಿ ಪ್ರಜ್ವಲಿಸಿ ಈ ದೇಹವ ದಹಿಸಿ
ನನ್ನನ್ನು ಬೂದಿ ಮಾಡು
ನನ್ನನ್ನು ಬೂದಿ ಮಾಡು
ಪ್ರಣಯತಾಂಡವ ಮಾಡಿ ಪಾದಾಭಿಘಾಸದಲ್ಲಿ
ನನ್ನನ್ನು ಧೂಳಿ ಮಾಡು
ನನ್ನನ್ನು ಧೂಳಿ ಮಾಡು
ಕಾನನಂತೆ ಸಿಡಿದು ಶೂಲವನ್ನು ನೀ ಹಿಡಿದು
ಮೈಯೆಲ್ಲ ಛಿದ್ರ ಮಾಡು
ನೀ ಛಿದ್ರ ಛಿದ್ರಮಾಡು
ರುದ್ರಾಯ ಭದ್ರಾಯ ಉಗ್ರಾಯ ಶರ್ವಾಯ
ಓಂ ನಮಃ ಶಿವಾಯ
ವಿಶ್ವೇಶ ಸರ್ವೇಶ ಗೌರೀಶ ಮಲ್ಲೇಶ
ಓಂ ನಮಃ ಶಿವಾಯ
ಶಿವ ಶಿವ ಹರ ಹರ ಶಂಭೊ ಮಹಾದೇವ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಹೇ ಪರಮೇಶ್ವರ
ಹೇ ಜಗದೀಶ್ವರ
ಅಪನಿಂದೆ ನನಗೇಕೆ ತಂದೆ ಮಲ್ಲಿಕಾರ್ಜುನ
ನಾನು ಚಾರಿಣಿಯೇ ನಾನು ಕುಲಟಿಯೇ
ಶರಣೆಂದು ಬಂದೆ ಗತಿ ನೀನೆ ಎಂದೆ
ನಿಜ ಬಂಧು ನೀನೆ ಎಂದೆ
ನಿನ ಪೂಜೆಯಲ್ಲೆ ನಿನ ಸೇವೆಯಲ್ಲೆ
ನಿನ ಧ್ಯಾನದಲ್ಲೆ ನಿಂದೆ
ಶರಣೆಂದು ಬಂದೆ ಗತಿ ನೀನೆ ಎಂದೆ
ನಿಜ ಬಂಧು ನೀನೆ ಎಂದೆ
ನಿನ ಪೂಜೆಯಲ್ಲೆ ನಿನ ಸೇವೆಯಲ್ಲೆ
ನಿನ ಧ್ಯಾನದಲ್ಲೆ ನಿಂದೆ
ಮೊರೆಕೇಳದೇನು ಬರಬಾರದೇನು
ದಯೆತೋರಬಾರದೆ ನೀನು
ಪತಿತೆಯಾದೆನೆ ನಾನು ಕುಲಟೆಯಾದೆನೆ ನಾನು
ನುಡಿಯಬಾರದೆ ನೀನು ಮೌನವೇತಕೆ ಇನ್ನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ಕಡಲಲಿ ನಾನು ಮುಳುಗೋವಾಗ
ಕಾಯುವೆ ನೀ ನೌಕೆಯಾಗಿ
ಸಿಡಿಲೆ ಗುಡುಗೆ ಎರಗುವಾಗ
ಪೊರೆವೆ ನೀ ಕಾವಲಾಗಿ
ಧರೆಯೆ ಮೆರೆದು ನುಂಗುವ
ಸಲಹುವೆ ಆಧಾರವಾಗಿ
ಶೀಲಗೆಟ್ಟವಳು ಎಂಬ ನಿಂದೆಯ
ಏಕೆ ತಂದೆಯೊ ನೀ ನನಗೆ
ನಿನ್ನ ಕರುಣೆಯ ನೋಟವಿಲ್ಲದೆ
ಬಾಳಲಾರೆ ನಾ ಜಗದೊಳಗೆ
ಸಾಕು ಶೋಧನೆ ಅಳಿಸು ವೇದನೆ
ಪಾಹಿ ಪಾಹಿಯೋ ಪರಮೇಶ
ಜಗದೀಶ ಪಣಿಭೂಷ ಶೈಲೇಶ
ಪತಿತೆಯಾದೆನೆ ನಾನು ಕುಲಟೆಯಾದೆನೆ ನಾನು
ನುಡಿಯಬಾರದೆ ನೀನು ಮೌನವೇತಕೆ ಇನ್ನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ನಿನಗೆ ನ್ಯಾಯವೇನು
ಮಾರ್ಕಂಡೇಯನ ರಕ್ಷಿಸಿದಂತ
ಮೃತ್ಯುಂಜಯನು ನೀನೇನ
ಹಾಲಾಹಲವನು ನುಂಗಿ ಜಗವನು
ರಕ್ಷಿಸಿದವನು ನೀನೇನ
ದೀನಳಾಗಿ ನಾ ಬಂದು ಬೇಡಲು
ನಿನಗೆ ಕೇಳದೆ ಭವಹರನೆ
ಭಕ್ತಪಾಲಕನು ಎಂಬ ಬಿರುದನು
ಮರೆತು ಹೋದೆಯ ಶಂಕರನೆ
ಹಾಲಾಗಿ ಪ್ರಜ್ವಲಿಸಿ ಈ ದೇಹವ ದಹಿಸಿ
ನನ್ನನ್ನು ಬೂದಿ ಮಾಡು
ನನ್ನನ್ನು ಬೂದಿ ಮಾಡು
ಪ್ರಣಯತಾಂಡವ ಮಾಡಿ ಪಾದಾಭಿಘಾಸದಲ್ಲಿ
ನನ್ನನ್ನು ಧೂಳಿ ಮಾಡು
ನನ್ನನ್ನು ಧೂಳಿ ಮಾಡು
ಕಾನನಂತೆ ಸಿಡಿದು ಶೂಲವನ್ನು ನೀ ಹಿಡಿದು
ಮೈಯೆಲ್ಲ ಛಿದ್ರ ಮಾಡು
ನೀ ಛಿದ್ರ ಛಿದ್ರಮಾಡು
ರುದ್ರಾಯ ಭದ್ರಾಯ ಉಗ್ರಾಯ ಶರ್ವಾಯ
ಓಂ ನಮಃ ಶಿವಾಯ
ವಿಶ್ವೇಶ ಸರ್ವೇಶ ಗೌರೀಶ ಮಲ್ಲೇಶ
ಓಂ ನಮಃ ಶಿವಾಯ
ಶಿವ ಶಿವ ಹರ ಹರ ಶಂಭೊ ಮಹಾದೇವ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
Hey Parameshwara song lyrics from Kannada Movie Mahasadhvi Mallamma starring Saikumar, Meena, Rajendra Prasad, Lyrics penned by Bharath Gowda Sung by Chithra, Chorus, Music Composed by Srishaila, film is Directed by Renuka Sharma and film is released on 2005