ಪಂಜರದಲಿ ಬಿದ್ದೆ
ಮೋಹದ ಪಂಜರದಲಿ ಬಿದ್ದೆ
ಪಂಜರದೊಳಗಿದ್ದೆ
ಮಾಯೆಯ ಪಂಜರದೊಳಗಿದ್ದೆ
ಅಂದದ ಪಂಜರಾ….ಆ ಆ ….
ಅಂದದ ಪಂಜರ ಅಸ್ತಿ ಪಂಜರ
ಎಂದು ತಿಳಿದು ನಾ ಹೊರಬಿದ್ದೆ..
|| ಪಂಜರದಲಿ ಬಿದ್ದೆ
ಮೋಹದ ಪಂಜರದಲಿ ಬಿದ್ದೆ
ಪಂಜರದೊಳಗಿದ್ದೆ
ಮಾಯೆಯ ಪಂಜರದೊಳಗಿದ್ದೆ…||
ಹುಟ್ಟುವ ಮೊದಲು ಗರ್ಭದ ಪಂಜರ
ಹುಟ್ಟಿದ ಮೇಲೆ ತೊಟ್ಟಿಲ ಪಂಜರ
ಹುಟ್ಟುವ ಮೊದಲು ಗರ್ಭದ ಪಂಜರ
ಹುಟ್ಟಿದ ಮೇಲೆ ತೊಟ್ಟಿಲ ಪಂಜರ
ಯೌವನದಲಿ ರೋಮಾಂಚನ ಪಂಜರ
ಮುಕ್ತಿನಲಿ ಬಹು ಚಿಂತೆಯ ಪಂಜರ
ಅತ್ತಿಗೆ ನೀಡಿದ ಮೂಗುತಿಯಿಂದ…ಆ..ಆ..
ಅತ್ತಿಗೆ ನೀಡಿದ ಮೂಗುತಿಯಿಂದ
ಎತ್ತ ಹೋಯಿತೋ ಬಲೆಯ ಪಂಜರ..
|| ಪಂಜರದಲಿ ಬಿದ್ದೆ
ಮೋಹದ ಪಂಜರದಲಿ ಬಿದ್ದೆ
ಪಂಜರದೊಳಗಿದ್ದೆ
ಮಾಯೆಯ ಪಂಜರದೊಳಗಿದ್ದೆ
ಪಂಜರದೊಳಗಿದ್ದೆ
ಪಂಜರದೊಳಗಿದ್ದೆ
ಪಂಜರದೊಳಗಿದ್ದೆ
ಪಂಜರದೊಳಗಿದ್ದೆ…..||
ಪಂಜರದಲಿ ಬಿದ್ದೆ
ಮೋಹದ ಪಂಜರದಲಿ ಬಿದ್ದೆ
ಪಂಜರದೊಳಗಿದ್ದೆ
ಮಾಯೆಯ ಪಂಜರದೊಳಗಿದ್ದೆ
ಅಂದದ ಪಂಜರಾ….ಆ ಆ ….
ಅಂದದ ಪಂಜರ ಅಸ್ತಿ ಪಂಜರ
ಎಂದು ತಿಳಿದು ನಾ ಹೊರಬಿದ್ದೆ..
|| ಪಂಜರದಲಿ ಬಿದ್ದೆ
ಮೋಹದ ಪಂಜರದಲಿ ಬಿದ್ದೆ
ಪಂಜರದೊಳಗಿದ್ದೆ
ಮಾಯೆಯ ಪಂಜರದೊಳಗಿದ್ದೆ…||
ಹುಟ್ಟುವ ಮೊದಲು ಗರ್ಭದ ಪಂಜರ
ಹುಟ್ಟಿದ ಮೇಲೆ ತೊಟ್ಟಿಲ ಪಂಜರ
ಹುಟ್ಟುವ ಮೊದಲು ಗರ್ಭದ ಪಂಜರ
ಹುಟ್ಟಿದ ಮೇಲೆ ತೊಟ್ಟಿಲ ಪಂಜರ
ಯೌವನದಲಿ ರೋಮಾಂಚನ ಪಂಜರ
ಮುಕ್ತಿನಲಿ ಬಹು ಚಿಂತೆಯ ಪಂಜರ
ಅತ್ತಿಗೆ ನೀಡಿದ ಮೂಗುತಿಯಿಂದ…ಆ..ಆ..
ಅತ್ತಿಗೆ ನೀಡಿದ ಮೂಗುತಿಯಿಂದ
ಎತ್ತ ಹೋಯಿತೋ ಬಲೆಯ ಪಂಜರ..
|| ಪಂಜರದಲಿ ಬಿದ್ದೆ
ಮೋಹದ ಪಂಜರದಲಿ ಬಿದ್ದೆ
ಪಂಜರದೊಳಗಿದ್ದೆ
ಮಾಯೆಯ ಪಂಜರದೊಳಗಿದ್ದೆ
ಪಂಜರದೊಳಗಿದ್ದೆ
ಪಂಜರದೊಳಗಿದ್ದೆ
ಪಂಜರದೊಳಗಿದ್ದೆ
ಪಂಜರದೊಳಗಿದ್ದೆ…..||
Panjaradali Bidde song lyrics from Kannada Movie Mahasadhvi Mallamma starring Saikumar, Meena, Rajendra Prasad, Lyrics penned by Goturi Sung by Madhu Balakrishnan, Music Composed by Srishaila, film is Directed by Renuka Sharma and film is released on 2005