Yaaro Eno Ballavaraaru Lyrics

ಯಾರೋ ಏನೋ ಬಲ್ಲವರಾರು Lyrics

in Madhu Malathi

in ಮಧುಮಾಲತಿ

LYRIC

Song Details Page after Lyrice

ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು

ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು
ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು 
 
ಹುದುಗಿಹ ಬಗೆ ಬಗೆ ಬಯಕೆಗಳ
ಕದಲಿಸಿ ಕೆದಕಲು ಬಂದವರು 
ನುಗುವೊ ಬಿಗುವೊ ಹವಳವಿತು
ಮುಗುದೆಯ ಸೊಬಗಿದೆ ದೈವವರು 
 
|| ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು…|| 
 
ಕಾಣದ ಹೆಣ್ಣಿನ ಮೈಸಿರಿಯ
ವೀಣೆಯ ನುಡಿಸುವ ವೈಣಿಕರು 
ಬೆಸದಿಹ ರಸನುಡಿ ಸಡಿಲಿಸುವ
ದಶವಿಧ ಜನಕನ ಬಲ್ಲವರು 
 
|| ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು…|| 
 
ನೂತನ ಭಾವ ಕುತೂಹಲದೇ
ಪ್ರೀತಿಯ ಲೇಪನ ತೊಡೆವವರು 
ನೂತನ ಭಾವ ಕುತೂಹಲದೇ
ಪ್ರೀತಿಯ ಲೇಪನ ತೊಡೆವವರು 
ಚೆಲುವನು ಹೀರುವ ಹಂಚಿಕೆಗೆ
ಒಲವಿನ ಸಂಚನು ಬಳಸುವರು 
 
|| ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು…|| 
 

ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು

ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು
ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು 
 
ಹುದುಗಿಹ ಬಗೆ ಬಗೆ ಬಯಕೆಗಳ
ಕದಲಿಸಿ ಕೆದಕಲು ಬಂದವರು 
ನುಗುವೊ ಬಿಗುವೊ ಹವಳವಿತು
ಮುಗುದೆಯ ಸೊಬಗಿದೆ ದೈವವರು 
 
|| ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು…|| 
 
ಕಾಣದ ಹೆಣ್ಣಿನ ಮೈಸಿರಿಯ
ವೀಣೆಯ ನುಡಿಸುವ ವೈಣಿಕರು 
ಬೆಸದಿಹ ರಸನುಡಿ ಸಡಿಲಿಸುವ
ದಶವಿಧ ಜನಕನ ಬಲ್ಲವರು 
 
|| ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು…|| 
 
ನೂತನ ಭಾವ ಕುತೂಹಲದೇ
ಪ್ರೀತಿಯ ಲೇಪನ ತೊಡೆವವರು 
ನೂತನ ಭಾವ ಕುತೂಹಲದೇ
ಪ್ರೀತಿಯ ಲೇಪನ ತೊಡೆವವರು 
ಚೆಲುವನು ಹೀರುವ ಹಂಚಿಕೆಗೆ
ಒಲವಿನ ಸಂಚನು ಬಳಸುವರು 
 
|| ಯಾರೋ ಏನೋ ಬಲ್ಲವರಾರು
ಅವರೇ ಅವರು ಅವರು…|| 
 

Yaaro Eno Ballavaraaru song lyrics from Kannada Movie Madhu Malathi starring Dr Rajkumar, Udayakumar, Arun Kumar, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by S K A Chari and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ